TOP NEWS
Abusive Language and Physical Fights in Bigg Boss Will Sudeep Issue Red Cards Today

Bigg Boss: ಬಿಗ್‌ಬಾಸ್ ಮನೆಯಲ್ಲಿ ತಾರಕಕ್ಕೇರಿದ ಜಗಳ: ಈ ವಾರ ವೀಕೆಂಡ್ ಪಂಚಾಯ್ತಿಯಲ್ಲಿ ಕಠಿಣ ನಿರ್ಧಾರದ ಸುಳಿವು ನೀಡಿದ ಸುದೀಪ್!

ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ’ (Bigg Boss) ಅಂಗಳದಲ್ಲಿ ಈ ವಾರ ನಡೆದ ಸರಣಿ ಜಗಳಗಳು, ಸ್ಪರ್ಧಿಗಳ ನಡುವಿನ ಕೆಸರೆರಚಾಟ ಹಾಗೂ ಅವಾಚ್ಯ ಶಬ್ದಗಳ ಬಳಕೆ ಗಂಭೀರ ವಿವಾದಕ್ಕೆ ಕಾರಣವಾಗಿದೆ. ಟಾಸ್ಕ್ ಹಾಗೂ ಕಳಪೆ ನೀಡುವ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದು ವೀಕ್ಷಕರ ತೀವ್ರ ಆಕ್ರೋಶಕ್ಕೆ ಈಡಾಗಿದೆ. ಇದೀಗ ಶನಿವಾರದ ವೀಕೆಂಡ್ ಪಂಚಾಯ್ತಿ ಹತ್ತಿರವಾಗಿದ್ದು, ಆಟದ ನಿರೂಪಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿಯಮ ಮುರಿದ…

Read More
Preps On for Devaraya kichcha Sudeep Meeting with Historian Dharmendra Kumar Raises Expectations

Kichcha Sudeep: ‘ದೇವರಾಯ’ ಚಿತ್ರಕ್ಕಾಗಿ ಇತಿಹಾಸಕಾರನ ಭೇಟಿಯಾದ ಕಿಚ್ಚ: ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿದ ಕುತೂಹಲ!

ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಇತ್ತೀಚೆಗೆ ಪ್ರಸಿದ್ಧ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅವರನ್ನು ಭೇಟಿಯಾಗಿರುವುದು ಗಾಂಧಿನಗರದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದೊಂದು ಸಾಧಾರಣ ಹಾಗೂ ಸೌಹಾರ್ದಯುತ ಭೇಟಿ (Casual Meet) ಎಂದು ಹೇಳಲಾಗುತ್ತಿದ್ದರೂ, ಈ ಭೇಟಿಯ ಹಿಂದೆ ಸುದೀಪ್ ಅವರ ಮುಂಬರುವ ಬಿಗ್ ಬಜೆಟ್ ಐತಿಹಾಸಿಕ ಸಿನಿಮಾ ‘ದೇವರಾಯ’ ಚಿತ್ರದ ಪೂರ್ವಭಾವಿ ಸಂಶೋಧನೆ ಹಾಗೂ ಸಿದ್ಧತೆಗಳಿರಬಹುದು ಎಂಬ ದಟ್ಟ ವದಂತಿಗಳು ಸ್ಯಾಂಡಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಶ್ರೀಕೃಷ್ಣದೇವರಾಯನ ಅವತಾರದಲ್ಲಿ ಕಿಚ್ಚ…

Read More
Bigg Boss Kannada Season 13 Update Sudeep Confronts Contestants Over Misbehavior in Week 2 Panchayat

Bigg Boss: ಬಿಗ್ ಬಾಸ್‌ನಲ್ಲಿ ಸುದೀಪ್ ಖಡಕ್ ಕ್ಲಾಸ್: ವಾರದ ಪಂಚಾಯ್ತಿಯಲ್ಲಿ ನಿಯಮ ಮೀರಿದ ಸ್ಪರ್ಧಿಗಳಿಗೆ ಚಾಟಿ!

ಬೆಂಗಳೂರು: ಬಿಗ್ ಬಾಸ್ (Bigg Boss) ಕನ್ನಡ ಸೀಸನ್ ೧೩ ರ ಎರಡನೇ ವಾರದ ‘ಕಿಚ್ಚನ ಪಂಚಾಯ್ತಿ’ಯ ಸಂಚಿಕೆ ತೀವ್ರ ಕುತೂಹಲ ಮೂಡಿಸಿದ್ದು, ನಿರೂಪಕ ಕಿಚ್ಚ ಸುದೀಪ್ ಅವರು ನಿಯಮ ಮೀರಿದ ಹಾಗೂ ಅಸಭ್ಯವಾಗಿ ವರ್ತಿಸಿದ ಸ್ಪರ್ಧಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಕಲರ್ಸ್ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ನೂತನ ಪ್ರೋಮೋ ಈ ವಾರದ ಪಂಚಾಯ್ತಿ ಎಷ್ಟು ಕಾವು ಪಡೆದುಕೊಂಡಿರಲಿದೆ ಎಂಬುದರ ಸುಳಿವು ನೀಡಿದೆ. ಗಡಿ ಮೀರಿದ ದೊಡ್ಮನೆಯಲ್ಲಿ ವಾಗ್ದಾಳಿ ಹಾಗೂ…

Read More
Bigg Boss 13 Press Meet Kiccha Sudeep Reveals the Truth Behind Celebrity Selection

Bigg Boss: ಸೆಲೆಬ್ರಿಟಿಗಳ ಸೆಲೆಕ್ಷನ್ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ: ಬಿಗ್ ಬಾಸ್ 13 ಪ್ರೆಸ್‌ಮೀಟ್‌ನಲ್ಲಿ ಸುದೀಪ್ ಖಡಕ್ ಕ್ಲಾರಿಟಿ!

ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಆಯೋಜಿಸಲಾಗಿದ್ದ ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಜನರಲ್ಲಿದ್ದ ದೊಡ್ಡ ಅನುಮಾನಗಳಿಗೆ ಮುಕ್ತವಾಗಿ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ಸೀಸನ್‌ನಲ್ಲೂ ಸಾಮಾನ್ಯ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’ ಅಥವಾ ವಿವಿಧ ಹಂತದ ಸಂದರ್ಶನಗಳನ್ನು ನಡೆಸಿ, ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ಸೆಲೆಬ್ರಿಟಿ…

Read More
The Wait is Over Bigg Boss Kannada Season 13 Grand Launch Date Announced

Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 13 ಗ್ರ್ಯಾಂಡ್‌ ಓಪನಿಂಗ್‌ ಮುಹೂರ್ತ ಫಿಕ್ಸ್

ಬೆಂಗಳೂರು: ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಕನ್ನಡದ ಅತಿ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಶುರುವಾಗಲು ದಿನಗಣನೆ ಆರಂಭವಾಗಿದೆ. ದೊಡ್ಮನೆ ಪ್ರವೇಶಿಸಲು ಕಾತುರರಾಗಿರುವ ಸ್ಪರ್ಧಿಗಳನ್ನು ಸ್ವಾಗತಿಸಲು ವೇದಿಕೆ ಸಜ್ಜಾಗಿದ್ದು, ಶೋನ ಗ್ರ್ಯಾಂಡ್ ಓಪನಿಂಗ್ (Grand Opening) ದಿನಾಂಕವನ್ನು ವಾಹಿನಿಯು ಅತ್ಯಂತ ವಿಭಿನ್ನ ಹಾಗೂ ರಸವತ್ತಾದ ಪ್ರೋಮೋ ಮೂಲಕ ಅಧಿಕೃತವಾಗಿ ಘೋಷಿಸಿದೆ. ವಿಮಾನ ಹತ್ತಿ ಆಕಾಶಕ್ಕೆ ಹಾರಿದ ‘ಪೈಲಟ್’ ಸುದೀಪ್! ಈ ಬಾರಿಯ…

Read More