TOP NEWS
Winter Health Almonds Benefits Why You Should Eat Them Every Day

Almond Benefits: ಚಳಿಗಾಲದಲ್ಲಿ ಬಾದಾಮಿ ಸೇವನೆಯ ಅಚ್ಚರಿಯ ಪ್ರಯೋಜನಗಳು: ಪ್ರತಿದಿನ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಚಳಿಗಾಲವು ಆರಂಭವಾಗುತ್ತಿದ್ದಂತೆ ನಮ್ಮ ಆಹಾರ ಪದ್ಧತಿಯಲ್ಲಿ (Diet) ಕೆಲವು ಸಕಾರಾತ್ಮಕ (Almond Benefits) ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಂತ ಅಗತ್ಯ. ಶೀತಗಾಳಿಯ ಪ್ರಭಾವದಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಕುಗ್ಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ದೇಹಕ್ಕೆ ಅತ್ಯಾವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವ ಆಹಾರಗಳ ಕಡೆ ಹೆಚ್ಚಿನ ಗಮನ ಹರಿಸಬೇಕು. ಇಂತಹ ಪೌಷ್ಟಿಕಾಂಶಯುಕ್ತ ಆಹಾರಗಳ ಪಟ್ಟಿಯಲ್ಲಿ ‘ಬಾದಾಮಿ’ಗೆ ಅಗ್ರಸ್ಥಾನವಿದೆ. ಚಳಿಗಾಲದಲ್ಲಿ ಪ್ರತಿದಿನ ಬಾದಾಮಿ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದರಿಂದ ಕೇವಲ ದೇಹಕ್ಕೆ ತ್ರಾಣ ಅಥವಾ ಶಕ್ತಿ ಸಿಗುವುದು ಮಾತ್ರವಲ್ಲ, ಒಟ್ಟಾರೆ ಆರೋಗ್ಯದ ವೃದ್ಧಿಗೂ ಇದು…

Read Full News
Lifestyle tips Check Expiry Dates of Everyday Items Why You Must Replace These Common Household Objects on Time

Lifestyle Tips: ಬಳಸುವ ಎಲ್ಲಾ ವಸ್ತುಗಳಿಗೂ ಇದೆ ಎಕ್ಸ್‌ಪೈರಿ ಡೇಟ್: ಸಮಯಕ್ಕೆ ಬದಲಾಯಿಸದಿದ್ದರೆ ಆರೋಗ್ಯಕ್ಕೆ ಕುತ್ತು!

ನಾವು ನಿತ್ಯ ಜೀವನದಲ್ಲಿ ಬಳಸುವ ಅನೇಕ ವಸ್ತುಗಳಿಗೆ ನಿರ್ದಿಷ್ಟವಾದ ಬಳಕೆಯ ಅವಧಿ ಅಥವಾ ಮುಕ್ತಾಯ (Lifestyle Tips) ದಿನಾಂಕವಿರುತ್ತದೆ ಎಂಬ ಸತ್ಯ ಬಹುತೇಕರಿಗೆ ತಿಳಿದಿರುವುದಿಲ್ಲ. ಹೊಸ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕರು ಹಳೆಯ ಹಾಗೂ ಸವೆದ ವಸ್ತುಗಳನ್ನೇ ವರ್ಷಗಳವರೆಗೆ ಬಳಸುತ್ತಾ ಹೋಗುತ್ತಾರೆ. ಆದರೆ, ಹೀಗೆ ಹಣ ಉಳಿಸುವ ಭರದಲ್ಲಿ ದಕ್ಷತೆ ಕಳೆದುಕೊಂಡ ಮತ್ತು ನೈರ್ಮಲ್ಯದ ಕೊರತೆಯಿರುವ ವಸ್ತುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು…

Read Full News
Fatty Liver Care 5 Best Exercises Recommended by Experts to Reduce Liver Fat Naturally

Liver Care: ಫ್ಯಾಟಿ ಲಿವರ್ ಸಮಸ್ಯೆಗೆ ಸರಳ ಪರಿಹಾರ: ಯಕೃತ್ತಿನ ಆರೋಗ್ಯ ಕಾಪಾಡಲು ಈ 5 ವ್ಯಾಯಾಮಗಳನ್ನು ಮಾಡಿ

ಇಂದಿನ ಧಾವಂತದ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಉಂಟಾಗಿರುವ ದುಷ್ಪರಿಣಾಮಗಳು ಹಾಗೂ ದೈಹಿಕ ಶ್ರಮದ ಕೊರತೆಯಿಂದಾಗಿ ಲಿವರ್ (Liver Care) ಸಂಬಂಧಿತ ಕಾಯಿಲೆಗಳು ಬಹುತೇಕರನ್ನು ಕಾಡುತ್ತಿವೆ. ಆರಂಭಿಕ ಹಂತದಲ್ಲಿ ಇದರ ರಕ್ಷಣೆಯ ಕಡೆಗೆ ಗಮನಹರಿಸದಿದ್ದರೆ ಮುಂದೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಎಳೆiಮಾಡಿಕೊಟ್ಟಂತಾಗುತ್ತದೆ. ಲಿವರ್‌ನಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾಗುವುದನ್ನು ‘ಫ್ಯಾಟಿ ಲಿವರ್’ (Fatty Liver) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಕೇವಲ ಆಹಾರ ಪದ್ಧತಿಯನ್ನು ಬದಲಾಯಿಸಿದರೆ ಸಾಲದು, ಅದರೊಂದಿಗೆ ನಿತ್ಯದ ವ್ಯಾಯಾಮಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ವಿಶೇಷವಾಗಿ…

Read Full News
Home tips Dont Throw Away Old Bedsheets 5 Creative and Eco Friendly Ways to Reuse Them at Home

Home Tips: ಹಳೆಯ ಬೆಡ್‌ಶೀಟ್‌ಗಳನ್ನು ಎಸೆಯಬೇಡಿ: ಈ ಕೆಲಸ ಮಾಡಿ ಸಾಕು

ಬೆಂಗಳೂರು: ಮನೆಯಲ್ಲಿ ದೀರ್ಘಕಾಲ (Home Tips) ಬಳಸಿದ ಬೆಡ್‌ಶೀಟ್‌ಗಳು ಬಣ್ಣ ಕಳೆದುಕೊಳ್ಳುವುದು (Life Style) ಅಥವಾ ಒಂದೆಡೆ ಹರಿದುಹೋಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನವರು ಅವುಗಳನ್ನು ಮನೆಯ ಮೂಲೆಗೆ ಎಸೆಯುತ್ತಾರೆ ಅಥವಾ ಕಸಕ್ಕೆ ಹಾಕುತ್ತಾರೆ. ಆದರೆ ಸ್ವಲ್ಪ ಸೃಜನಶೀಲತೆಯಿಂದ ಯೋಚಿಸಿದರೆ, ಈ ಹಳೆಯ ಬೆಡ್‌ಶೀಟ್‌ಗಳನ್ನು ಮನೆಯ ವಿಭಿನ್ನ ಕೆಲಸಗಳಿಗೆ ಅತ್ಯಂತ ಯಶಸ್ವಿಯಾಗಿ ಮರುಬಳಕೆ ಮಾಡಬಹುದು. ಇದರಿಂದ ಅನಗತ್ಯ ಖರ್ಚು ಕಡಿಮೆಯಾಗಿ ಹಣ ಉಳಿತಾಯವಾಗುವುದಲ್ಲದೆ, ಮನೆಯಲ್ಲಿ ಕಸದ ಪ್ರಮಾಣ ಕಡಿಮೆಯಾಗಿ ಪರಿಸರ ಸ್ನೇಹಿ ಜೀವನಶೈಲಿಗೆ ನಾಂದಿಯಾಗುತ್ತದೆ. ಮನೆ ಶುಚಿಗೊಳಿಸಲು…

Read Full News
Beyond Kundali Matching Essential Topics to Discuss with Your Partner Before Marriage

Marriage: ಮದುವೆಗೆ ಜಾತಕವಷ್ಟೇ ಸಾಲದು: ಹಸೆಮಣೆ ಏರುವ ಮುನ್ನ ಈ 6 ವಿಷಯಗಳ ಬಗ್ಗೆ ಚರ್ಚಿಸಿ

ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ಮದುವೆ (Marriage) ನಿಶ್ಚಯಿಸುವ ಮುನ್ನ ವಧು-ವರರ ಜಾತಕ, ನಾಡಿ ಹಾಗೂ ಗಣಗಳ ಹೊಂದಾಣಿಕೆ ನೋಡುವುದು ಬಹುಮುಖ್ಯವಾದ ಆಚರಣೆಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳು ಹಾಗೂ ಗ್ರಹಗತಿಗಳ ಆಧಾರದ ಮೇಲೆ ಜೋಡಿಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಆದರೆ, ಜಾತಕದಲ್ಲಿ ೩೬ ಗುಣಗಳು ಸಂಪೂರ್ಣವಾಗಿ ಒಪ್ಪiಯಾಗಿ, ಗುರುಬಲ ಹಾಗೂ ಶುಕ್ರದೆಸೆ ಎಷ್ಟೇ ಅತ್ಯುತ್ತಮವಾಗಿದ್ದರೂ, ಇಬ್ಬರ ಮನಸ್ಸುಗಳು ಪರಸ್ಪರ ಬೆರೆಯದಿದ್ದರೆ ಆ ದಾಂಪತ್ಯ ಜೀವನ ಗಟ್ಟಿಯಾಗಿ ಉಳಿಯಲು ಸಾಧ್ಯವಿಲ್ಲ. ಕುಂಡಲಿ ಅಥವಾ ಜಾತಕದ ಹೊಂದಾಣಿಕೆಯಷ್ಟೇ ಅಲ್ಲದೆ, ಮನಸ್ಸುಗಳ…

Read Full News
Weight loss Why Do We Gain Weight in Winter Causes and Effective Tips to Stay Fit

Weight Loss: ಚಳಿಗಾಲದಲ್ಲೂ ನಿಮ್ಮ ದೇಹವನ್ನು ಸ್ಲಿಮ್ & ಫಿಟ್ ಆಗಿಟ್ಟುಕೊಳ್ಳುವುದು ಹೇಗೆ?

ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ (Weight Loss) ವಾತಾವರಣದಲ್ಲಿ ಉಂಟಾಗುವ ತಂಪಾದ ಬದಲಾವಣೆಯು ನಮ್ಮ ಜೀವನಶೈಲಿ ಹಾಗೂ ಆರೋಗ್ಯದ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಚಳಿ ಹೆಚ್ಚಾದಂತೆ ಅನೇಕರ ದೇಹದ ತೂಕವು ನಿಧಾನವಾಗಿ ಹೆಚ್ಚಾಗಲು ಶುರುವಾಗುತ್ತದೆ. ವಿಶೇಷವಾಗಿ ಆಹಾರ ಪದ್ಧತಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡದಿದ್ದರೂ, ಅಂದುಕೊಂಡಂತೆ ತೂಕ ಏರಿಕೆಯಾಗುತ್ತಿರುವುದನ್ನು ಅನೇಕರು ಗಮನಿಸಿರುತ್ತಾರೆ. ಹಾಗಾದರೆ, ಚಳಿಗಾಲಕ್ಕೂ ದೇಹದ ತೂಕ ಹೆಚ್ಚಳಕ್ಕೂ ಏನು ಸಂಬಂಧ? ಈ ಹವಾಮಾನದಲ್ಲಿ ನಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತವೆ? ಮತ್ತು ಈ ಋತುವಿನಲ್ಲಿ…

Read Full News
Aloe Vera Juice Warning Improper Consumption Can Harm Your Health

Aloe Vera: ಅಲೋವೆರಾ ಜ್ಯೂಸ್ ಸೇವನೆಯ ಮುನ್ನ ಎಚ್ಚರ: ತಪ್ಪಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನದ ಆರಂಭವನ್ನು ಯಾವುದಾದರೂ ಆರೋಗ್ಯಕರ ಪಾನೀಯದೊಂದಿಗೆ ಪ್ರಾರಂಭಿಸುವುದು ಹಲವರ (Aloe Vera) ದಿನಚರಿಯಾಗಿದೆ. ಅಂತಹ ಪಾನೀಯಗಳಲ್ಲಿ ಅಲೋವೆರಾ ಅಥವಾ ಲೋಳೆಸರ ಜ್ಯೂಸ್‌ಗೆ ಹೆಚ್ಚಿನ ಬೇಡಿಕೆಯಿದೆ. ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ವೃದ್ಧಿಸಲು ಇದು ಸಹಕಾರಿ ಎಂಬ ನಂಬಿಕೆಯಿಂದ ಅನೇಕರು ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುತ್ತಾರೆ. ಅಲೋವೆರಾದಲ್ಲಿ ದೇಹದ ಜೀವಕೋಶಗಳನ್ನು ರಕ್ಷಿಸುವ ಪ್ರಬಲ ಆಂಟಿಆಕ್ಸಿಡೆಂಟ್‌ಗಳು ಮತ್ತು ಜೀರ್ಣಕ್ರಿಯೆಗೆ ಪೂರಕವಾದ ಸಸ್ಯಜನ್ಯ ಅಂಶಗಳಿವೆ. ಆದರೆ, ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು…

Read Full News