America: ಸಹಪಾಠಿಯ ಭೀಕರ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ನಲ್ಲೂ ಕ್ರಿಸ್ಟಾ ಪೈಕ್ ಗಲ್ಲು ಶಿಕ್ಷೆ ತಡೆ ಮನವಿ ವಜಾ
ಅಮೆರಿಕ: ಟೆನ್ನೆಸ್ಸಿ ರಾಜ್ಯದಲ್ಲಿ ಕಳೆದ ಮೂರು ದಶಕಗಳ ಹಿಂದೆ ನಡೆದಿದ್ದ (America) ಅತ್ಯಂತ ಭೀಕರ ಹಾಗೂ ಸಮಾಜವನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವೊಂದರ ಅಪರಾಧಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗುತ್ತಿದೆ. 1995ರಲ್ಲಿ ನಡೆದ ತಮ್ಮ ಸಹಪಾಠಿಯ ಬೃಶ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿರುವ 50 ವರ್ಷದ ಕ್ರಿಸ್ಟಾ ಗೇಲ್ ಪೈಕ್ (Christa Gail Pike) ಎಂಬ ಮಹಿಳೆಯನ್ನು ನೆಶ್ವಿಲ್ನ ರೀವರ್ಬೆಂಡ್ ಮ್ಯಾಕ್ಸಿಮಮ್ ಸೆಕ್ಯುರಿಟಿ ಜೈಲಿನಲ್ಲಿ ಮರಣದಂಡನೆಗೆ ಗುರಿಪಡಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಟೆನ್ನೆಸ್ಸಿ ರಾಜ್ಯದ ಇತಿಹಾಸದಲ್ಲಿ ಕಳೆದ 200ಕ್ಕೂ ಹೆಚ್ಚು…
