ಜೋತಿಷ್ಯ
Gauri Festival: ಗೌರಿ ಹಬ್ಬದ ಮಹತ್ವ ಮತ್ತು ಆಚರಣೆಯ ವಿಶೇಷ ಕ್ರಮಗಳು!
ಬೆಂಗಳೂರು: ದಕ್ಷಿಣ ಭಾರತದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಲ್ಲಿ ಅತ್ಯಂತ ಮಂಗಳಕರ, ವೈಭವೋಪೇತ ಹಾಗೂ ತೀವ್ರ ಭಕ್ತಿಪೂರ್ವಕವಾಗಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಸ್ವರ್ಣಗೌರಿ ವ್ರತ ಅಥವಾ ಗೌರಿ ಹಬ್ಬವು (Gauri Festival) ಅಗ್ರಸ್ಥಾನವನ್ನು ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಮನೆಮನೆಗಳಲ್ಲಿ ಈ ಹಬ್ಬಕ್ಕೆ ಆಳವಾದ ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಮಹತ್ವವಿದೆ. ಜಗತ್ತಿನ ಸಕಲ ಜೀವಕೋಟಿಯನ್ನು ರಕ್ಷಿಸುವ ಜಗನ್ಮಾತೆ, ದೇವಿಯರ ದೇವಿಯಾದ ಪಾರ್ವತಿ ದೇವಿ ಅಥವಾ ಮಹಾಗೌರಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವ ಸದುದ್ದೇಶದಿಂದ ಸೌಭಾಗ್ಯವತಿಯರು ಈ ವ್ರತವನ್ನು ಅತ್ಯಂತ…
TTD: ದೇವ ದರ್ಶನದ ಹೆಸರಲ್ಲಿ ಗ್ರಾಹಕರಿಗೆ ಆಮಿಷ!; ಎಸ್‌ಸಿಪಿ ಡೆವಲಪರ್ಸ್ ವಿರುದ್ಧ ಕಾನೂನು ಸಮರ ಸಾರಿದ ಟಿಟಿಡಿ
ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯವನ್ನು ವ್ಯಾಪಾರೀಕರಣಗೊಳಿಸಲು ಯತ್ನಿಸಿದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಡೆ ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ತಿರುಪತಿ ಹೆದ್ದಾರಿಯ ಬಳಿ ಇರುವ ತಮ್ಮ ಲೇಔಟ್‌ನಲ್ಲಿ ಸೈಟ್ ಖರೀದಿಸುವ ಗ್ರಾಹಕರಿಗೆ ಆಜೀವ ಪರ್ಯಂತ ‘ಶ್ರೀವಾರಿ ವಿಐಪಿ ಬ್ರೇಕ್ ದರ್ಶನ’ ಕೊಡಿಸುವುದಾಗಿ ಎಸ್‌ಸಿಪಿ ಡೆವಲಪರ್ಸ್ (SCP Developers) ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ದೇವರ ದರ್ಶನವನ್ನೇ ಆಮಿಷವನ್ನಾಗಿ ಬಳಸಿಕೊಂಡ ಈ ವಂಚನೆಯ ಜಾಹೀರಾತು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆಯೇ ತಿರುಮಲ ತಿರುಪತಿ…
Chamundi Hills: ಆಷಾಢದ ಮೊದಲ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಸಡಗರ, ವಿಶೇಷ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡ ಅಧಿದೇವತೆ!
ಮೈಸೂರು: ಸಂಪ್ರದಾಯದಂತೆ ಆಷಾಢ ಮಾಸದ (Ashada Masa) ಮೊದಲನೆಯ ಶುಕ್ರವಾರದ ಧಾರ್ಮಿಕ ವೈಭವಕ್ಕೆ ಸಾಂಸ್ಕೃತಿಕ ನಗರಿಯ ಚಾಮುಂಡಿ ಬೆಟ್ಟ (Chamundi Hills) ಸಾಕ್ಷಿಯಾಗಿದೆ. ನಾಡ ಅಧಿದೇವತೆಯ ಸನ್ನಿಧಿಯಲ್ಲಿ ವಿಶೇಷ ಆರಾಧನೆಗಳು ನೆರವೇರಿದ್ದು, ಭಕ್ತಿ ಮತ್ತು ಸಡಗರದ ವಾತಾವರಣ ನೆಲೆಸಿದೆ. ಮನಮೋಹಕ ‘ನಾಗಲಕ್ಷ್ಮೀ’ ಅಲಂಕಾರ: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಇಡೀ ಚಾಮುಂಡೇಶ್ವರಿ ಸನ್ನಿಧಿಯನ್ನು ವಿವಿಧ ತರಹದ ಸುಂದರ ಪುಷ್ಪಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ಬೆಳಗಿನ ಜಾವ 3:30ರಿಂದಲೇ ತಾಯಿಗೆ ಮಹಾನ್ಯಾಸ ಪೂರ್ವಕ ಅಭಿಷೇಕ ಹಾಗೂ ವಿಶೇಷ ಮಂಗಳಾರತಿ ನೆರವೇರಿತು. ಈ…
Shiva: ತ್ರಯಂಬಕೇಶ್ವರದಲ್ಲಿ ಪವಾಡ: 65 ಅಡಿ ಆಳದಲ್ಲಿ ಪ್ರತ್ಯಕ್ಷವಾಯ್ತು ಪುರಾತನ ಶಿವಲಿಂಗ!
ಮಹಾರಾಷ್ಟ್ರ: ನಾಸಿಕ್‌ನಲ್ಲಿರುವ ಪ್ರಖ್ಯಾತ ತ್ರಯಂಬಕೇಶ್ವರ (Shiva)ಜ್ಯೋತಿರ್ಲಿಂಗ ದೇಗುಲದ ಆವರಣದಲ್ಲಿ ಭಕ್ತರ ಮೈಮನ ಪುಳಕಿತಗೊಳಿಸುವ ಅಪರೂಪದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ‘ಅಮೃತಕುಂಡ’ದ ಆಳದಲ್ಲಿ ಅಡಗಿದ್ದ ಪುರಾತನ ಶಿವಲಿಂಗವು ಬಹು ವರ್ಷಗಳ ಬಳಿಕ ಕಣ್ಣಿಗೆ ಕಾಣಿಸಿದ್ದು, ಶಿವಭಕ್ತರಲ್ಲಿ ಸಡಗರ ಮೂಡಿಸಿದೆ. ದೇವಾಲಯದ ಸೌಂದರ್ಯೀಕರಣ ಮತ್ತು ದುರಸ್ತಿ ಕಾರ್ಯದ ಜವಾಬ್ದಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI), ಸುಮಾರು 65 ಅಡಿ ಆಳದ ಈ ಕಲ್ಯಾಣಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ…
Daily Horoscope: ನಿರುದ್ಯೋಗಿಗಳ ಪ್ರಯತ್ನಗಳು ಫಲ ನೀಡುತ್ತವೆ, ಗಣೇಶನ ಕೃಪೆ ಸಿಗಲಿದೆ
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ ಮೇಷ ರಾಶಿ: ಗುರುವಿನ ಉತ್ತಮ ಬಲದಿಂದಾಗಿ ಆದಾಯದ ಕೊರತೆ ಇರುವುದಿಲ್ಲ. ಹಣಕಾಸಿನ ಅಗತ್ಯಗಳು ಈಡೇರುತ್ತವೆ. ದೇಶ-ವಿದೇಶಗಳಲ್ಲಿ ಗೌರವ ಮತ್ತು ಶಿಷ್ಟಾಚಾರ ಹೆಚ್ಚಾಗುತ್ತದೆ. ಪ್ರಮುಖ ವಿಷಯಗಳು ಪೂರ್ಣಗೊಳ್ಳುತ್ತವೆ. ಸ್ವಂತ…
Daily Numerology: ಈ ಸಂಖ್ಯೆಯವರಿಗೆ ರಾಜಯೋಗ ಸಿಗುವ ಸಾಧ್ಯತೆ, ಇಂದಿನ ಭವಿಷ್ಯ
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಹೆಚ್ಚಿನ ಆರ್ಥಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಸಾಧ್ಯತೆಯಿದೆ. ನೀವು ನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ. ನಿಮ್ಮ ಉದ್ಯೋಗ ಮತ್ತು ವಿವಾಹ ಪ್ರಯತ್ನಗಳಿಗೆ ನಿರೀಕ್ಷೆಗಳನ್ನು ಮೀರಿದ…
Daily Horoscope: ಮದುವೆ ವಿಚಾರದಲ್ಲಿ ಒಳ್ಳೆಯ ಸುದ್ದಿ ಬರುತ್ತೆ, 12 ರಾಶಿಗಳ ಭವಿಷ್ಯ ಇದು
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ ಮೇಷ ರಾಶಿ: ಗ್ರಹಗಳು ಸಮಸ್ಯೆಯನ್ನ ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಎಲ್ಲಾ ಪ್ರಯತ್ನಗಳು ಒಟ್ಟಿಗೆ ಬರುತ್ತವೆ. ಸಮಸ್ಯೆಗಳು, ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳು ಬಹಳ ಮಟ್ಟಿಗೆ ಪರಿಹಾರವಾಗುತ್ತವೆ. ಎಲ್ಲಾ…
