TOP NEWS
Planet Transit Rare Guru Mangal Conjunction to Bring Unexpected Fortune to These 3 Zodiac Signs

Planet Transit: ಗುರು-ಮಂಗಳನ ಅಪರೂಪದ ಸಂಯೋಗ: ಈ ಮೂರು ರಾಶಿಯವರಿಗೆ ಒಲಿಯಲಿದೆ ಬಂಪರ್ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ಚಲನೆ ಮತ್ತು ರಾಶಿ ಪರಿವರ್ತನೆಗೆ (Planet Transit) ಅತ್ಯಂತ ವಿಶೇಷ ಮಹತ್ವವಿದೆ. ನವಗ್ರಹಗಳ ಚಲನೆಯು ಮಾನವನ ದೈನಂದಿನ ಜೀವನದ ಮೇಲೆಯೂ, ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳ ಮೇಲೆಯೂ ನೇರ ಪ್ರಭಾವ ಬೀರುತ್ತದೆ. ಅದರಲ್ಲೂ ಶುಭ ಗ್ರಹ ಮತ್ತು ಜ್ಞಾನದ ಕಾರಕನಾದ ಗುರು (ಬೃಹಸ್ಪತಿ) ಗ್ರಹದ ಸಂಚಾರ ಎಂದರೆ ಜ್ಯೋತಿಷ್ಯ ಲೋಕದಲ್ಲಿ ದೊಡ್ಡ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಅಕ್ಟೋಬರ್ ತಿಂಗಳ ಕೊನೆಯ ದಿನವಾದ ಅಕ್ಟೋಬರ್ 31ರಂದು ಗುರು ಗ್ರಹವು ತನ್ನ ಪ್ರಸ್ತುತ…

Read Full News
Why Passing Away in Kashi Grants Moksha Unveiling the Secrets of Skanda Purana

Varanasi: ಕಾಶಿಯಲ್ಲಿ ಮರಣ ಹೊಂದಿದರೆ ನಿಜಕ್ಕೂ ಮೋಕ್ಷ ಸಿಗುತ್ತಾ? ಸ್ಕಂದ ಪುರಾಣ ಸಾರುವ ದಿವ್ಯ ಸತ್ಯ ಇಲ್ಲಿದೆ!

ವಾರಣಾಸಿ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಕಾಶಿ ಅಥವಾ ವಾರಣಾಸಿ (Varanasi) ಎಂದರೆ ಕೇವಲ ಭೌಗೋಳಿಕವಾಗಿ ನೆಲೆಸಿರುವ ಒಂದು ಸಾಮಾನ್ಯ ನಗರವಲ್ಲ. ಬದಲಿಗೆ ಪ್ರತಿಯೊಬ್ಬ ಭಕ್ತನ ಜೀವನದ ಅಂತಿಮ ಸಾಫಲ್ಯ ಹಾಗೂ ಮೋಕ್ಷದ ಪವಿತ್ರ ನಿಲ್ದಾಣ. ಹಲವು ಶತಮಾನಗಳಿಂದಲೂ ಜನರು ತಮ್ಮ ಜೀವಿತಾವಧಿಯ ಕೊನೆಯ ದಿನಗಳನ್ನು ಈ ದಿವ್ಯ ಭೂಮಿಯಲ್ಲಿ ಕಳೆಯಲು ತೀವ್ರವಾಗಿ ಬಯಸುತ್ತಾರೆ. ಏಕೆಂದರೆ, ಪವಿತ್ರ ಗಂಗಾ ನದಿಯ ಮಡಿಲಿನಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ ದೇಹತ್ಯಾಗ ಮಾಡಿದರೆ ಜನ್ಮ-ಮರಣಗಳ ಸಸಾರ ಚಕ್ರದಿಂದ ಸಂಪೂರ್ಣವಾಗಿ ಬಿಡುಗಡೆ ಸಿಕ್ಕು ಶ್ರೇಷ್ಠ ಮೋಕ್ಷ…

Read Full News
Chanakya Niti 5 Personal Things You Should Never Share With Anyone for a Peaceful Life

Chanakya Niti: ಎಷ್ಟೇ ಕ್ಲೋಸ್‌ ಇದ್ರೂ ಈ 5 ವಿಚಾರಗಳನ್ನ ಶೇರ್‌ ಮಾಡಬೇಡಿ

ಬೆಂಗಳೂರು: ಮಹಾನ್ ರಾಜನೀತಿಜ್ಞ ಹಾಗೂ ತತ್ವಜ್ಞಾನಿ ಆಚಾರ್ಯ ಚಾಣಕ್ಯರು (Chanakya Niti) ತಮ್ಮ ಸುಪ್ರಸಿದ್ಧ ‘ಚಾಣಕ್ಯ ನೀತಿ’ಯಲ್ಲಿ ಮಾನವನ ನೆಮ್ಮದಿಯ ಜೀವನಕ್ಕೆ ಬೇಕಾದ ದಿವ್ಯ ಸೂತ್ರಗಳನ್ನು ನೀಡಿದ್ದಾರೆ. ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಜನರು ತಮ್ಮ ಪ್ರತಿಯೊಂದು ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಚಾಣಕ್ಯರ ತತ್ವಗಳ ಪ್ರಕಾರ, ಒಬ್ಬ ನೈಜ ಬುದ್ಧಿವಂತ ವ್ಯಕ್ತಿಯು ತನ್ನ ಜೀವನದ ಐದು ಅತ್ಯಂತ ಪ್ರಮುಖ ರಹಸ್ಯಗಳನ್ನು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದಿಲ್ಲ. ನಮ್ಮ ಅಂತರಿಕ…

Read Full News
Joy of Gauri festival at Home Complete Details of Rituals and Pooja Vidhana for Swarna Gauri Vrata

Gauri Festival: ಗೌರಿ ಹಬ್ಬದ ಮಹತ್ವ ಮತ್ತು ಆಚರಣೆಯ ವಿಶೇಷ ಕ್ರಮಗಳು!

ಬೆಂಗಳೂರು: ದಕ್ಷಿಣ ಭಾರತದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಲ್ಲಿ ಅತ್ಯಂತ ಮಂಗಳಕರ, ವೈಭವೋಪೇತ ಹಾಗೂ ತೀವ್ರ ಭಕ್ತಿಪೂರ್ವಕವಾಗಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಸ್ವರ್ಣಗೌರಿ ವ್ರತ ಅಥವಾ ಗೌರಿ ಹಬ್ಬವು (Gauri Festival) ಅಗ್ರಸ್ಥಾನವನ್ನು ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಮನೆಮನೆಗಳಲ್ಲಿ ಈ ಹಬ್ಬಕ್ಕೆ ಆಳವಾದ ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಮಹತ್ವವಿದೆ. ಜಗತ್ತಿನ ಸಕಲ ಜೀವಕೋಟಿಯನ್ನು ರಕ್ಷಿಸುವ ಜಗನ್ಮಾತೆ, ದೇವಿಯರ ದೇವಿಯಾದ ಪಾರ್ವತಿ ದೇವಿ ಅಥವಾ ಮಹಾಗೌರಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವ ಸದುದ್ದೇಶದಿಂದ ಸೌಭಾಗ್ಯವತಿಯರು ಈ ವ್ರತವನ್ನು ಅತ್ಯಂತ…

Read Full News
Real estate gimmick over Tirupati Darshan sparks row TTD files criminal case against developer

TTD: ದೇವ ದರ್ಶನದ ಹೆಸರಲ್ಲಿ ಗ್ರಾಹಕರಿಗೆ ಆಮಿಷ!; ಎಸ್‌ಸಿಪಿ ಡೆವಲಪರ್ಸ್ ವಿರುದ್ಧ ಕಾನೂನು ಸಮರ ಸಾರಿದ ಟಿಟಿಡಿ

ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯವನ್ನು ವ್ಯಾಪಾರೀಕರಣಗೊಳಿಸಲು ಯತ್ನಿಸಿದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಡೆ ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ತಿರುಪತಿ ಹೆದ್ದಾರಿಯ ಬಳಿ ಇರುವ ತಮ್ಮ ಲೇಔಟ್‌ನಲ್ಲಿ ಸೈಟ್ ಖರೀದಿಸುವ ಗ್ರಾಹಕರಿಗೆ ಆಜೀವ ಪರ್ಯಂತ ‘ಶ್ರೀವಾರಿ ವಿಐಪಿ ಬ್ರೇಕ್ ದರ್ಶನ’ ಕೊಡಿಸುವುದಾಗಿ ಎಸ್‌ಸಿಪಿ ಡೆವಲಪರ್ಸ್ (SCP Developers) ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ದೇವರ ದರ್ಶನವನ್ನೇ ಆಮಿಷವನ್ನಾಗಿ ಬಳಸಿಕೊಂಡ ಈ ವಂಚನೆಯ ಜಾಹೀರಾತು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆಯೇ ತಿರುಮಲ ತಿರುಪತಿ…

Read Full News
Ashadha is the Ultimate Month for Goddess Worship Says Chamundi hills Temple Chief Priest Dr Shashishekhar Dixit

Chamundi Hills: ಆಷಾಢದ ಮೊದಲ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಸಡಗರ, ವಿಶೇಷ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡ ಅಧಿದೇವತೆ!

ಮೈಸೂರು: ಸಂಪ್ರದಾಯದಂತೆ ಆಷಾಢ ಮಾಸದ (Ashada Masa) ಮೊದಲನೆಯ ಶುಕ್ರವಾರದ ಧಾರ್ಮಿಕ ವೈಭವಕ್ಕೆ ಸಾಂಸ್ಕೃತಿಕ ನಗರಿಯ ಚಾಮುಂಡಿ ಬೆಟ್ಟ (Chamundi Hills) ಸಾಕ್ಷಿಯಾಗಿದೆ. ನಾಡ ಅಧಿದೇವತೆಯ ಸನ್ನಿಧಿಯಲ್ಲಿ ವಿಶೇಷ ಆರಾಧನೆಗಳು ನೆರವೇರಿದ್ದು, ಭಕ್ತಿ ಮತ್ತು ಸಡಗರದ ವಾತಾವರಣ ನೆಲೆಸಿದೆ. ಮನಮೋಹಕ ‘ನಾಗಲಕ್ಷ್ಮೀ’ ಅಲಂಕಾರ: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಇಡೀ ಚಾಮುಂಡೇಶ್ವರಿ ಸನ್ನಿಧಿಯನ್ನು ವಿವಿಧ ತರಹದ ಸುಂದರ ಪುಷ್ಪಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ಬೆಳಗಿನ ಜಾವ 3:30ರಿಂದಲೇ ತಾಯಿಗೆ ಮಹಾನ್ಯಾಸ ಪೂರ್ವಕ ಅಭಿಷೇಕ ಹಾಗೂ ವಿಶೇಷ ಮಂಗಳಾರತಿ ನೆರವೇರಿತು. ಈ…

Read Full News
Miracle in trimbakeshwar temple shiva linga found

Shiva: ತ್ರಯಂಬಕೇಶ್ವರದಲ್ಲಿ ಪವಾಡ: 65 ಅಡಿ ಆಳದಲ್ಲಿ ಪ್ರತ್ಯಕ್ಷವಾಯ್ತು ಪುರಾತನ ಶಿವಲಿಂಗ!

ಮಹಾರಾಷ್ಟ್ರ: ನಾಸಿಕ್‌ನಲ್ಲಿರುವ ಪ್ರಖ್ಯಾತ ತ್ರಯಂಬಕೇಶ್ವರ (Shiva)ಜ್ಯೋತಿರ್ಲಿಂಗ ದೇಗುಲದ ಆವರಣದಲ್ಲಿ ಭಕ್ತರ ಮೈಮನ ಪುಳಕಿತಗೊಳಿಸುವ ಅಪರೂಪದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ‘ಅಮೃತಕುಂಡ’ದ ಆಳದಲ್ಲಿ ಅಡಗಿದ್ದ ಪುರಾತನ ಶಿವಲಿಂಗವು ಬಹು ವರ್ಷಗಳ ಬಳಿಕ ಕಣ್ಣಿಗೆ ಕಾಣಿಸಿದ್ದು, ಶಿವಭಕ್ತರಲ್ಲಿ ಸಡಗರ ಮೂಡಿಸಿದೆ. ದೇವಾಲಯದ ಸೌಂದರ್ಯೀಕರಣ ಮತ್ತು ದುರಸ್ತಿ ಕಾರ್ಯದ ಜವಾಬ್ದಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI), ಸುಮಾರು 65 ಅಡಿ ಆಳದ ಈ ಕಲ್ಯಾಣಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ…

Read Full News