Cow urine can solve Chikunguny related health issues IIT rookee research

Chikungunya: ಚಿಕನ್‌ಗುನ್ಯಾ ವೈರಸ್ ನಿಯಂತ್ರಣಕ್ಕೆ ಗೋಮೂತ್ರ ರಾಮಬಾಣ!

ಬೆಂಗಳೂರು: ಸೊಳ್ಳೆಗಳಿಂದ ಹರಡುವ ಹಾಗೂ ಕೀಲು ನೋವಿನಿಂದ ನರಕಯಾತನೆ ನೀಡುವ ಚಿಕನ್‌ಗುನ್ಯಾ (Chikungunya) ವೈರಸ್ ಸೋಂಕಿಗೆ ಭಾರತೀಯ ಆಯುರ್ವೇದದಲ್ಲಿ ಪರಿಹಾರವಿರುವುದು ಐಐಟಿ ರೂರ್ಕಿಯ (IIT Roorkee) ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ ಸಾಬೀತಾಗಿದೆ. ಗೋಮೂತ್ರ ಡಿಸ್ಟಿಲೇಟ್ (Cow Urine Distillate – CUD) ಚಿಕನ್‌ಗುನ್ಯಾ ವೈರಸ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ನಮ್ಮ ದೇಶದ ಪ್ರಾಚೀನ ಆಯುರ್ವೇದ ಜ್ಞಾನಕ್ಕೆ ಆಧುನಿಕ ವೈರಾಲಜಿ (Virology) ವಿಜ್ಞಾನದ ತಂತ್ರಜ್ಞಾನವನ್ನು ಜೋಡಿಸಿ ನಡೆಸಿರುವ ಈ ಅಪರೂಪದ ಸಂಶೋಧನೆಯು, ಭವಿಷ್ಯದಲ್ಲಿ…

Read More
Monsoon health tips everyone must follow

Monsoon Health: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಟಿಪ್ಸ್‌ ಫಾಲೋ ಮಾಡಿ

ಬೇಸಿಗೆಯ ಕಡು ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ಮಳೆಗಾಲವು ತಂಪಾದ ಅನುಭವ ಮತ್ತು ಸಂತೋಷವನ್ನು ತರುತ್ತದೆ. ಮಕ್ಕಳು ಹಾಗೂ ಹಿರಿಯರು ಎಲ್ಲರೂ ಮುಂಗಾರಿನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಆದರೆ, ಈ ಸುಂದರ ಹವಾಮಾನದ ಜೊತೆಗೆ ವೈರಸ್ ಮತ್ತು ವಿವಿಧ ರೀತಿಯ ಸೋಂಕುಗಳ ಅಪಾಯವೂ ಅಷ್ಟೇ ಹೆಚ್ಚಾಗಿರುತ್ತದೆ. ಫೋರ್ಟಿಸ್ ಆಸ್ಪತ್ರೆಯ ಆರೋಗ್ಯ ತಜ್ಞರ ಪ್ರಕಾರ, ಮಳೆಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕೊಂಚ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ಜ್ವರ, ಫ್ಲೂ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಮುಖ್ಯವಾಗಿ ನೀರಿನಿಂದ ಹರಡುವ…

Read More
Home remedies for gastric problem

Home Remedies: ಅಸಿಡಿಟಿ ಸಮಸ್ಯೆಗೆ ಅಡುಗೆಮನೆಯಲ್ಲೇ ಇದೆ ಮದ್ದು

ಬೆಂಗಳೂರು: ಇಂದಿನ ಆಧುನಿಕ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ವಯಸ್ಸಿನ ಭೇದವಿಲ್ಲದೆ ಬಹುತೇಕರನ್ನು ಕಾಡುತ್ತಿರುವ ಸಾಮಾನ್ಯ ಜೀರ್ಣಕ್ರಿಯೆಯ (Home Remedies) ಸಮಸ್ಯೆಯೆಂದರೆ ಅದು ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲವು ಅನ್ನನಾಳದ ಕಡೆಗೆ ಉಲ್ಟಾ ಹರಿದಾಗ ಈ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಎದೆಯ ಭಾಗದಲ್ಲಿ ತೀವ್ರ ಉರಿ, ಹೊಟ್ಟೆ ಉಬ್ಬರ ಹಾಗೂ ಅಜೀರ್ಣದಂತಹ ಕಿರಿಕಿರಿಗಳು ಎದುರಾಗುತ್ತವೆ. ಈ ಸಮಸ್ಯೆಗೆ ತಕ್ಷಣದ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಮಾತ್ರೆಗಳನ್ನು ನುಂಗುವ ಬದಲು, ನಮ್ಮ ಮನೆಯಲ್ಲೇ ಸಿಗುವ…

Read More
Cancer death is increasing in men more than women in country

Cancer: ಭಾರತದಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ: ಮಹಿಳೆಯರಿಗಿಂತ ಪುರುಷರಲ್ಲೇ ಸಾವಿನ ಪ್ರಮಾಣ ಗಣನೀಯ ಹೆಚ್ಚಳ

ನವದೆಹಲಿ: ಭಾರತದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರಿಗಿಂತ ಪುರುಷರೇ ಕ್ಯಾನ್ಸರ್‌ನಿಂದಾಗಿ (Cancer) ಅತಿ ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಉಭಯ ಲಿಂಗಿಗಳಲ್ಲಿ ಕ್ಯಾನ್ಸರ್ ಬಾಧಿಸುವ ಒಟ್ಟು ಪ್ರಮಾಣ ಬಹುತೇಕ ಒಂದೇ ಸಮನಾಗಿದ್ದರೂ, ಮರಣ ಪ್ರಮಾಣದಲ್ಲಿ ಪುರುಷರ ಸಂಖ್ಯೆ ಹೆಚ್ಚಿರುವುದು ವೈದ್ಯಕೀಯ ಲೋಕಕ್ಕೆ ಹೊಸ ಆತಂಕ ತಂದಿಟ್ಟಿದೆ. ಆರೋಗ್ಯ ತಜ್ಞರ ಪ್ರಕಾರ, ಈ ವ್ಯತ್ಯಾಸಕ್ಕೆ ಕೇವಲ ಶಾರೀರಿಕ ಅಥವಾ ಜೈವಿಕ ಅಂಶಗಳು ಮಾತ್ರ…

Read More
mental health issue increased to 95 percent within 3 decades says report

Mental Health: ಜಾಗತಿಕ ಮಾನಸಿಕ ಆರೋಗ್ಯ ಬಿಕ್ಕಟ್ಟು: ಮೂರು ದಶಕಗಳಲ್ಲಿ ಶೇ. 95 ರಷ್ಟು ಹೆಚ್ಚಿದ ರೋಗಿಗಳು

ಲಂಡನ್: ಪ್ರಸ್ತುತ ಜಗತ್ತಿನಲ್ಲಿ ಮಾನಸಿಕ ಆರೋಗ್ಯದ (Mental Health) ಸಮಸ್ಯೆಗಳು ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಭವಿಷ್ಯದ ದಿನಗಳಲ್ಲಿ ಇದು ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ. ಪ್ರತಿಷ್ಠಿತ ‘ದಿ ಲ್ಯಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಇತ್ತೀಚಿನ ಜಾಗತಿಕ ಸಂಶೋಧನಾ ವರದಿಯ ಪ್ರಕಾರ, ಕಳೆದ ೨೦೨೩ ರ ಸಾಲಿನಲ್ಲಿ ವಿಶ್ವಾದ್ಯಂತ ಸುಮಾರು ೧೨೦ ಕೋಟಿ ಜನರು ವಿವಿಧ ರೀತಿಯ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯೂಯೇಷನ್ ನೇತೃತ್ವದಲ್ಲಿ ನಡೆದ ಈ…

Read More
cancer can be prevented by maintaining health

Cancer: ಜಾಗತಿಕ ಕ್ಯಾನ್ಸರ್ ತಡೆಗೆ ದೊಡ್ಡ ಆಶಾಕಿರಣ: ಶೇ. 40 ರಷ್ಟು ಪ್ರಕರಣಗಳನ್ನು ಆರಂಭದಲ್ಲೇ ತಡೆಯಬಹುದಂತೆ

ಲಂಡನ್: ಜಗತ್ತನ್ನೇ ಕಾಡುತ್ತಿರುವ ಮಾರಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ (Cancer) ವಿರುದ್ಧದ ಹೋರಾಟದಲ್ಲಿ ವಿಜ್ಞಾನ ಲೋಕಕ್ಕೆ ದೊಡ್ಡ ಆಶಾಕಿರಣವೊಂದು ಮೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಇತ್ತೀಚಿನ ಮಹತ್ವದ ಜಾಗತಿಕ ಅಧ್ಯಯನದ ಪ್ರಕಾರ, ವಿಶ್ವಾದ್ಯಂತ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಭಾಗವನ್ನು, ಅಂದರೆ ಸುಮಾರು ಶೇಕಡಾ 38 ರಷ್ಟು ಪ್ರಕರಣಗಳನ್ನು ಆರಂಭದಲ್ಲೇ ತಡೆಗಟ್ಟಬಹುದಾಗಿದೆ. ನಮ್ಮ ದೈನಂದಿನ ಹವ್ಯಾಸಗಳು, ಪರಿಸರ ಮಾಲಿನ್ಯ ಮತ್ತು ಕೆಲಸದ ಸ್ಥಳಗಳಲ್ಲಿನ ಹಾನಿಕಾರಕ ಅಂಶಗಳನ್ನು ನಿಯಂತ್ರಿಸುವುದರಿಂದ ಪ್ರತಿವರ್ಷ ಸಂಭವಿಸುವ…

Read More
Health Tips never ever share these items with anybody

Health Tips: ಅಪ್ಪಿ-ತಪ್ಪಿ ಈ ವಸ್ತುಗಳನ್ನ ಶೇರ್‌ ಮಾಡಿಕೊಳ್ಳಬೇಡಿ, ಆರೋಗ್ಯ ಸಮಸ್ಯೆ ಫಿಕ್ಸ್

ದಂಪತಿಗಳು ಅಥವಾ ಒಂದೇ ಮನೆಯಲ್ಲಿ ವಾಸಿಸುವವರು ಪರಸ್ಪರ ಪ್ರೀತಿ-ವಿಶ್ವಾಸದಿಂದ ಎಲ್ಲವನ್ನೂ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಆರೋಗ್ಯದ ದೃಷ್ಟಿಯಿಂದ ಕೆಲವು ವೈಯಕ್ತಿಕ (Health Tips) ವಸ್ತುಗಳನ್ನು ಹಂಚಿಕೊಳ್ಳುವುದು ಅತಿ ದೊಡ್ಡ ತಪ್ಪು ಎನ್ನುತ್ತಾರೆ ತಜ್ಞರು. ಅತಿಯಾದ ಅನ್ಯೋನ್ಯತೆ ಇದ್ದರೂ ಸಹ ಕೆಲವು ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಬೇರೆಯವರೊಂದಿಗೆ ಬಳಸುವುದರಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಿ ಚರ್ಮದ ಕಾಯಿಲೆಗಳು ಹಾಗೂ ಗಂಭೀರ ಸೋಂಕುಗಳಿಗೆ ದಾರಿ ಮಾಡಿಕೊಡುತ್ತವೆ. ಒಂದೇ ಬಾಚಣಿಗೆ ಬಳಕೆ ಮಾಡಬಾರದು ಮನೆಮಂದಿಯೆಲ್ಲಾ ಒಂದೇ ಬಾಚಣಿಗೆಯನ್ನು…

Read More