Dahi Vada Shorts: ಗೆಸ್ಟ್ ಬರ್ತಿದ್ದಾರಾ? ದಹಿ ವಡಾ ಶಾಟ್ಸ್ ಮಾಡಿ
ದಹಿ ವಡಾ ಅನೇಕ ಜನರಿಗೆ ಇದು ತುಂಬಾ ಇಷ್ಟ. ಮನೆಯಲ್ಲಿ ಇದನ್ನ ಮಾಡುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಆದರೆ ಇದನ್ನ ಮನೆಯಲ್ಲಿ ಆಗಾಗ ಮಾಡುತ್ತಿದ್ದರೆ ಎಲ್ಲರಿಗೂ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಇದನ್ನ ಒಂದು ಬೌಲ್‌ನಲ್ಲಿ ಹಾಕಿ ಕೊಡಲಾಗುತ್ತದೆ. ಆದರೆ ಯಾವಾಗಲಾದರೂ ದಹಿ ವಡಾ ಶಾಟ್ಸ್ ಟ್ರೈ ಮಾಡಿದ್ದೀರಾ? ಇದು ಏನು ಬಹಳ ವಿಶೇಷ ಅಲ್ಲ, ಇದನ್ನ ಮಾಡೋದು ತುಂಬಾ ಸುಲಭ. ಹಾಗೆಯೇ, ಮನೆಗೆ ಅತಿಥಿಗಳು ಬಂದಾಗ ಇದನ್ನ ಕೊಟ್ಟರೆ ಸಖತ್ ಆಗಿರುತ್ತದೆ. ಹಾಗಾದ್ರೆ ಈ ದಹಿ ವಡಾ ಶಾಟ್ಸ್…
