TOP NEWS
Cucumber Benefits for health and hair

Cucumber Benefits: ಕೀಲು ನೋವಿನ ಸಮಸ್ಯೆಗೆ ಪರಿಹಾರ ಈ ಸೌತೆಕಾಯಿ, ಮಧುಮೇಹಕ್ಕೂ ಮುಕ್ತಿ ಕೊಡುತ್ತೆ

ಆರೋಗ್ಯಕರ ಆಹಾರ ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ರೋಗಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಎನ್ನುವ ವಿಚಾರ ಬಂದಾಗ ತರಕಾರಿಗಳು ಬಹಳ ಮುಖ್ಯವಾಗುತ್ತದೆ, ಅನೇಕ ಜನರಿಗೆ ಸಲಾಡ್‌ ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಈ ಸಲಾಡ್‌ನಲ್ಲಿ ಸೌತೆಕಾಯಿ ಬಹಳ ಮುಖ್ಯವಾದ ಸ್ಥಾನವನ್ನ ಹೊಂದಿದೆ.  ಈ ಸೌತೆಕಾಯಿ (Cucumber Benefits) ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಸೌತೆಕಾಯಿಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಮಧುಮೇಹಕ್ಕೆ ಪ್ರಯೋಜನಕಾರಿಈ ಸೌತೆಕಾಯಿ ತಿನ್ನುವುದರಿಂದ ರಕ್ತದಲ್ಲಿನ…

Read More
how to prepare Thecha Noodles

Thecha Noodles: ಪಟ್‌ ಅಂತ ಮಾಡಿ ಟೇಚಾ ನೂಡಲ್ಸ್‌, ಇಲ್ಲಿದೆ ರೆಸಿಪಿ

ಮಹಾರಾಷ್ಟ್ರದಲ್ಲಿ ಟೇಟಾ ಎನ್ನುವುದು ಬಹಳ ಫೇಮಸ್‌. ವೆರೈಟಿ ವೆರೈಟಿ ಟೇಚಾ ಮಾಡುತ್ತಾರೆ. ಅದೇ ರೀತಿ ಟೇಚಾ ನೂಡಲ್ಸ್‌ ಸಹ ಮಾಡಬಹುದು. ಹೌದು, ನೂಡಲ್ಸ್‌ ಅಂದ್ರೆ ಎಲ್ಲರಿಗೂ ಬಹಳ ಇಷ್ಟ. ಈ ನೂಡಲ್ಸ್‌ ಅಲ್ಲೂ ವೆರೈಟಿ ಮಾಡಿದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಇವತ್ತು ನಾವು ನಿಮಗೆ ಟೇಚಾ ನೂಡಲ್ಸ್‌ (Thecha Noodles) ಮಾಡೋದು ಹೇಗೆ ಅಂತ ಹೇಳಿಕೊಡ್ತೀವಿ. ಮನೆಯಲ್ಲಿ ಮಿಸ್‌ ಮಾಡದೇ ಟ್ರೈ ಮಾಡಿ. ಥೀಚಾ ನೂಡಲ್ಸ್‌ ಮಾಡಲು ಬೇಕಾಗುವ 1 ಪ್ಯಾಕೆಟ್ ನೂಡಲ್ಸ್ 1…

Read More
Evening Snacks Wasabi Matara Chaat

Wasabi Matar Chaat: ಮನೆಗೆ ಗೆಸ್ಟ್‌ ಬರ್ತಿದ್ದಾರಾ? ವಾಸಾಬಿ ಮಟರ್‌ ಚಾಟ್‌ ಮಾಡಿ ಕೊಡಿ

ಕಾಫಿ ಹಾಗೂ ಟೀ ಜೊತೆ ತಿನ್ನೋಕೆ ಏನಾದರೂ ಇದ್ರೆ ಬಹಳ ಖುಷಿಯಾಗುತ್ತೆ. ಅದರಲ್ಲೂ ಖಾರ ಹಾಗೂ ಸಿಹಿ ಮಿಶ್ರಣದ ಸ್ನ್ಯಾಕ್ಸ್‌ ಇದ್ರೆ ಅದಕ್ಕಿಂತ ಒಳ್ಳೆಯದು ಯಾವುದು ಇದೆ ಹೇಳಿ. ಸಂಜೆ ಮನೆಗೆ ಗೆಸ್ಟ್‌ ಬಂದಾಗ ಸಹ ನೀವು ಈ ವಿಶೇಷವಾದ ಸ್ನ್ಯಾಕ್ಸ್‌ ಮಾಡಿಕೊಡಬಹುದು. ಅದರ ಹೆಸರು ವಾಸಾಬಿ ಮಟಾರ ಚಾಟ್‌. ಇದನ್ನ ಮಾಡೋದು ಬಹಳ ಸುಲಭ. ಹಾಗಾದ್ರೆ ಈ ವಾಸಾಬಿ ಮಟರ್‌ ಚಾಟ್‌ (Wasabi Matar Chaat) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ. ವಾಸಾಬಿ ಮಾಟರ್‌ ಚಾಟ್…

Read More
health benefits of seasonal fruit Orange

Orange: ಚರ್ಮದ ಕಾಂತಿ ಹೆಚ್ಚು ಮಾಡುತ್ತೆ ಈ ಹಣ್ಣು, ಕಿತ್ತಳೆ ತಿಂದ್ರೆ ಮಾಯವಾಗುತ್ತೆ ಜ್ವರ

ಕಿತ್ತಳೆ ಹಣ್ಣು ಬಹಳಷ್ಟು ಜನರ ಫೇವರೇಟ್‌ ಎನ್ನಬಹುದು. ಅದನ್ನ ಬಿಡಿಸೋದು ಬಹಳ ಸುಲಭ ಹಾಗೂ ರುಚಿಕರ ಕೂಡ ಹೌದು. ಅದರ ಜೊತೆಗೆ ಈ ಕಿತ್ತಳೆ ಹಣ್ಣು ತುಂಬಾ ಆರೋಗ್ಯಕರ ಕೂಡ ಹೌದು. ಕಿತ್ತಳೆ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ., ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ವಿಟಮಿನ್ ಸಿ ಮತ್ತು ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡಬೇಕು ಎನ್ನಲಾಗುತ್ತದೆ. ಅದಕ್ಕೆ ಈ ಕಿತ್ತಳೆ ಹಣ್ಣು (Orange) ಹೆಚ್ಚು ಸೂಕ್ತ. ಹಾಗಾದ್ರೆ ಕಿತ್ತಳೆ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು…

Read More
Malai Kuttu Bhalla recipe of the day

Malai Kuttu Bhalla: ಮಲೈ ಕುಟ್ಟು ಭಲ್ಲಾ ಟ್ರೈ ಮಾಡಿದ್ದೀರಾ? ಮಿಸ್‌ ಮಾಡದೇ ಟ್ರೈ ಮಾಡಿ

ಸಂಜೆ ಸ್ನ್ಯಾಕ್ಸ್‌ ವಿಚಾರಕ್ಕೆ ಬಂದಾಗ ಎಲ್ಲರಿಗೂ ತಲೆ ಬಿಸಿ ಆಗೋದು ಫಿಕ್ಸ್.‌ ಅದರಲ್ಲೂ ಮನೆಯಲ್ಲಿ ಮಕ್ಕಳು ಇದ್ದರೆ ಅವರಿಗೆ ದಿನಕ್ಕೊಂದು ವೆರೈಟಿ ಬೇಕು. ಮಾಡಿದ್ದನ್ನ ಮತ್ತೊಮ್ಮೆ ಮಾಡಿದರೆ ದೂರು ಓಡಿ ಹೋಗುತ್ತಾರೆ. ಹಾಗಾಗಿ ಏನಾದರೂ ಹೊಸ ಹೊಸ ಐಟಮ್‌ ಮಾಡಬೇಕು ಅಂದ್ರೆ ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಈಗ ಮನೆಯಲ್ಲಿ ಬಹಳ ಸುಲಭವಾಗಿ ಮಲೈ ಕುಟ್ಟು ಭಲ್ಲಾ (Malai Kuttu Bhalla) ಮಾಡುವುದು ಹೇಗೆ? ಅದನ್ನ ಮಾಡೋಕೆ ಏನೆಲ್ಲ ಬೇಕು? ಇಲ್ಲಿದೆ ನೋಡಿ ಮಲೈ ಕುಟ್ಟು ಭಲ್ಲಾ ಮಾಡಲು…

Read More
super Walnut Benefits for health and memory

Walnut Benefits: ನಿದ್ರೆ ಸರಿಯಾಗಿ ಬರ್ತಿಲ್ವಾ? ವಾಲ್ನಟ್ಸ್ ತಿಂದು ನೋಡಿ

ವಾಲ್ನಟ್ಸ್ ಡ್ರೈ ಫ್ರೂಟ್ಸ್‌ಗಳ ಲಿಸ್ಟ್‌ನಲ್ಲಿ ಬಹಳ ಮುಖ್ಯವಾದ ಸ್ಥಾನವನ್ನ ಹೊಂದಿದೆ. ಇದು ನೋಡಲು ಮಾನವ ಮೆದುಳನ್ನು ಹೋಲುತ್ತದೆ. ಅವು ನಿಜವಾಗಿಯೂ ಮೆದುಳಿನ ಆರೋಗ್ಯಕ್ಕೆ ಪ್ರಕೃತಿಯ ಅಮೂಲ್ಯ ಕೊಡುಗೆ ಎನ್ನಲಾಗುತ್ತದೆ. ವಾಲ್ನಟ್ಸ್ (Walnut Benefits) ಮೆದುಳಿನ ಕಾರ್ಯವನ್ನು ನಿರ್ದಿಷ್ಟವಾಗಿ ಹೆಚ್ಚಿಸುವ ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ. ಇದನ್ನ ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ. ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆವಾಲ್ನಟ್ ಸೇವನೆಯು ಸ್ಮರಣಶಕ್ತಿ, ಏಕಾಗ್ರತೆ ಮತ್ತು ಕಲಿಕೆಯನ್ನು ಸುಧಾರಿಸುತ್ತದೆ. ವಾಲ್ನಟ್ಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನ ಹೊಂದಿದೆ. ಇದು ಆಕ್ಸಿಡೇಟಿವ್…

Read More
simple and easy ragi soup recipe

Ragi Soup: ತೂಕ ಇಳಿಕೆ ಸಹಾಯಕ ಈ ರಾಗಿ ಸೂಪ್‌, ಮನೆಯಲ್ಲಿ ಸುಲಭವಾಗಿ ಮಾಡಿ

ಆರೋಗ್ಯಕರ ಹಾಗೂ ರುಚಿಕರವಾಗಿ ಏನಾದರು ತಿನ್ನಬೇಕು ಎಂದು ಮನಸು ಆಗ್ತಿದ್ಯಾ, ಹಾಗಾದ್ರೆ ಸುಲಭವಾಗಿ ಈ ರಾಗಿ ಸೂಪ್ ಟ್ರೈ ಮಾಡಬಹುದು. ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ನಾರಿನಂಶ ಸಮೃದ್ಧವಾಗಿ ಇರುತ್ತದೆ. ಅದರ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾದ್ರೆ ಬಹಳ ಸುಲಭವಾಗಿ ಮನೆಯಲ್ಲಿ ರಾಗಿ ಸೂಪ್‌ (Ragi Soup) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ. ರಾಗಿ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು..ಎಣ್ಣೆ: 1 ಚಮಚಈರುಳ್ಳಿ: ಅರ್ಧಶುಂಠಿ ಬೆಳ್ಳುಳ್ಳಿ ಪೇಸ್ಟ್: ½ ಚಮಚಮಿಕ್ಸ್…

Read More