TOP NEWS
super health benefits of Chia Seeds

Chia Seeds: ಇದೊಂದು ಬೀಜ ಸರ್ವ ರೋಗಗಳಿಗೂ ಪರಿಹಾರ

ನಮ್ಮ ಆಹಾರ ಪದ್ಧತಿ ಆರೋಗ್ಯದ ಗುಟ್ಟು ಎಂದರೆ ತಪ್ಪಾಗಲಾರದು. ಮಾವು ಯಾವ ರೀತಿ ಆಹಾರಗಳನ್ನ ಸೇವನೆ ಮಾಡುತ್ತವೆಯೋ ಅವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರಗಳನ್ನ ಸೇವನೆ ಮಾಡುವುದು ಬಹಳ ಮುಖ್ಯ. ನಮ್ಮ ಆಹಾರದಲ್ಲಿ ಬೀಜಗಳನ್ನ, ಹಣ್ಣು-ತರಕಾರಿಗಳನ್ನ ಸೇರಿಸಿಕೊಳ್ಳುವುದರಿಂದ ಬಹಳ ಪ್ರಯೋಜನಗಳನ್ನ ಪಡೆಯಬಹುದು. ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿರುವ ಒಂದು ಬೀಜ ಎಂದರೆ ಅದು ಚಿಯಾ ಬೀಜಗಳು. ಈ ಬೀಜಗಳು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ….

Read More
health benefits of Okra Water

Okra Water: ಪ್ರತಿದಿನ ಬೆಂಡೆಕಾಯಿ ನೀರು ಕುಡಿರಿ, ಆಮೇಲೆ ಮ್ಯಾಜಿಕ್‌ ನೋಡಿ

ಬೆಂಡೆಕಾಯಿ ಅಂದ್ರೆ ಅನೇಕ ಜನರು ಮೂಗು ಮುರಿತಾರೆ. ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಈ ಬೆಂಡೆಕಾಯಿ ತಿನ್ನುವುದಿಲ್ಲ. ಆದರೆ ಈ ಹಸಿರು ತರಕಾರಿ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ರಾತ್ರಿ ನೀರಿನಲ್ಲಿ ಬೆಂಡೆಕಾಯಿ ನೆನಸಿಟ್ಟು ಕುಡಿಯುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದಾಗಿದೆ. ಹಾಗಾದ್ರೆ ಬೆಂಡೆಕಾಯಿ ನೀರು (Okra Water) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ. ಮೂತ್ರಪಿಂಡಗಳಿಗೆಬೆಂಡೆಕಾಯಿ ನೀರು ಮೂತ್ರಪಿಂಡದ ಆರೋಗ್ಯಕ್ಕೆ ಅತ್ಯುತ್ತಮವಾದ ನೈಸರ್ಗಿಕ ಕ್ಲೆನ್ಸರ್ ಎನ್ನಲಾಗುತ್ತದೆ….

Read More
health benefits of Pumpkin Seeds

Pumpkin Seeds: ಮಿಸ್‌ ಮಾಡದೇ ಕುಂಬಳಕಾಯಿ ಬೀಜ ತಿನ್ನಿ, ನೂರಾರು ಆರೋಗ್ಯ ಲಾಭ ನಿಮ್ಮದಾಗುತ್ತೆ

ಅನೇಕ ಜನರು ಮನೆಗೆ ಕುಂಬಳಕಾಯಿ ತಂದು ಅಡುಗೆ ಮಾಡಿದ ನಂತರ ಅದರ ಬೀಜಗಳನ್ನ ಬಿಸಾಕುವ ಅಭ್ಯಾಸವನ್ನ ಹೊಂದಿರುತ್ತಾರೆ. ಆದರೆ ಆ ಬೀಜಗಳಿಂದ ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಮಾಹಿತಿಗಳ ಪ್ರಕಾರ, ಕುಂಬಳಕಾಯಿ ಬೀಜಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಹಾಗಾಗಿ ಈ ಕುಂಬಳಕಾಯಿ ಬೀಜಗಳನ್ನ (Pumpkin Seeds) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳನ್ನ ಪಡೆದುಕೊಳ್ಳಬಹುದು ಎಂಬುದು ಇಲ್ಲಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ…

Read More
super easy snacks Samosa Sticks recipe

Samosa Sticks: ಸಂಜೆ ಟೀ ಜೊತೆ ಸಮೋಸ ಸ್ಟಿಕ್‌ ಮಾಡಿ, ಮಕ್ಕಳಿಗಂತೂ ಸಖತ್‌ ಇಷ್ಟವಾಗುತ್ತೆ

ಸಮೋಸ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಅದರಲ್ಲೂ ಸಂಜೆ ಸ್ನ್ಯಾಕ್ಸ್‌ ಜೊತೆ ಸಮೋಸ ಇದ್ರೆ ಸಾಕು ರಾತ್ರಿ ಊಟವೇ ಬೇಡ ಎನ್ನುತ್ತಾರೆ. ಆದರೆ ಈ ಸಮೋಸ ಸ್ಟಿಕ್ಸ್‌ ಬಗ್ಗೆ ಗೊತ್ತಾ? ಹೌದು, ಸಂಜೆ ಸ್ನ್ಯಾಕ್ಸ್‌ಗೆ ಸ್ಪೆಷಲ್‌ ಸಮೋಸ್‌ ಸ್ಟಿಕ್‌ (Samosa Sticks) ಮಾಡಿ ಸವಿಯಬಹುದು. ಅದರ ಸೂಪರ್‌ ಈಸಿ ರೆಸಿಪಿ ಇಲ್ಲಿದೆ ಸಮೋಸ ಸ್ಟಿಕ್‌ ಮಾಡಲು ಬೇಕಾಗುವ ಪದಾರ್ಥಗಳು 2 ಆಲೂಗಡ್ಡೆ 1 ಕಪ್ ಬೇಯಿಸಿದ ಬಟಾಣಿ 1 ಈರುಳ್ಳಿ, ಸಣ್ಣಗೆ ಕತ್ತರಿಸಿದ್ದು 1…

Read More
evening snacks Cheesy Paneer Cigar Roll recipe

Cheesy Paneer Cigar Roll: ಸಂಜೆಗೆ ಸ್ಪೆಷಲ್‌ ಸ್ನ್ಯಾಕ್ಸ್‌, ಚೀಸೀ ಪನೀರ್‌ ಸಿಗಾರ್‌ ರೋಲ್‌ ರೆಸಿಪಿ ಇಲ್ಲಿದೆ

ಮಕ್ಕಳಿಗೆ ಸ್ನ್ಯಾಕ್ಸ್‌ ಎಂದರೆ ತುಂಬಾ ಇಷ್ಟ. ಅದರಲ್ಲೂ ಚೀಸ್‌ ಇದ್ದರಂತೂ ಕೇಳೋದೇ ಬೇಡ. ಆದರೆ ಪ್ರತಿ ದಿನವೂ ಒಂದೇ ರೀತಿಯ ಸ್ನ್ಯಾಕ್ಸ್‌ ಮಾಡಿಕೊಟ್ಟರೆ ಅವರು ಅದನ್ನ ತಿನ್ನಲು, ದಿನವೂ ಬೇರೆ ಏನಾದರೂ ಹೊಸ ಹೊಸ ಸ್ನ್ಯಾಕ್ಸ್‌ ಬೇಕಾಗುತ್ತೆ. ನೀವು ಸಹ ಸ್ನ್ಯಾಕ್ಸ್‌ ಹುಡುಕಾಟದಲ್ಲಿ ಇದ್ದರೆ ನಾವು ಸಹಾಯ ಮಾಡ್ತೀವಿ. ಮಕ್ಕಳಿಗೆ ತುಂಬಾ ಇಷ್ಟ ಆಗುವ ಚೀಸೀ ಪನೀರ್‌ ಸಿಗಾರ್‌ ರೋಲ್‌ (Cheesy Paneer Cigar Roll) ಮಾಡಿ ಸವಿಯಿರಿ. ಅದರ ರೆಸಿಪಿ ಇಲ್ಲಿದೆ. ಚೀಸೀ ಪನೀರ್ ಸಿಗಾರ್…

Read More
never have these fruits for weight loss

Weight Loss: ತೂಕ ಇಳಿಸಬೇಕಾ? ಹಾಗಾದ್ರೆ ಈ ಹಣ್ಣುಗಳಿಂದ ದೂರ ಇರಿ

ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ತೂಕ ಇಳಿಸಿಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅನೇಕ ಜನರು ಈ ತೂಕದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ತೂಕ ಇಳಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಅನೇಕ ಬಾರಿ ಗೊತ್ತಿಲ್ಲದೇ ಸೇವನೆ ಮಾಡುವ ಕೆಲವೊಂದು ಹಣ್ಣು -ತರಕಾರಿಗಳು ತೂಕ ಹೆಚ್ಚಿಸಲು (Weight Loss) ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ಯಾವ ಆಹಾರಗಳು ತಡೆ ಸೃಷ್ಟಿ ಮಾಡುತ್ತದೆ ಎಂಬುದು ಇಲ್ಲಿದೆ.  ಕೆಲವು ಹಣ್ಣುಗಳು ತೂಕ…

Read More
evening snacks gujarati dhokla recipe

Dhokla Recipe: ಮನೆಯಲ್ಲಿ ಸುಲಭವಾಗಿ ಮಾಡಿ ಗುಜರಾತಿ ಡೋಕ್ಲಾ

ಗುಜರಾತಿ ಡೋಕ್ಲಾ ಅಂದ್ರೆ ಅನೇಕ ಜನರಿಗೆ ತುಂಬಾ ಇಷ್ಟ. ಆದರೆ ಇದನ್ನ ಮನೆಯಲ್ಲಿ ಮಾಡಲು ಬರದೇ ಹೊರಗೆ ಹುಡುಕಿಕೊಂಡು ಹೋಗಿ ತಿನ್ನುತ್ತಾರೆ. ಆದರೆ ಈ ಡೋಕ್ಲಾವನ್ನ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದು. ನಿಮಗೂ ಸಹ ಡೋಕ್ಲಾ (Dhokla Recipe) ಎಂದರೆ ತುಂಬಾ ಇಷ್ಟ ಎಂದರೆ ಇಲ್ಲಿದೆ ಸೂಪರ್‌ ಈಸಿ ರೆಸಿಪಿ. ಡೋಕ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು ಹಿಟ್ಟು ತಯಾರಿಸಲು ಅರ್ಧ ಕಪ್‌ ಕಡಲೇ ಹಿಟ್ಟು 1 ಚಮಚ ರವೆ 1 ಟೀ ಸ್ಪೂನ್‌ ಶುಂಠಿ ಪೇಸ್ಟ್‌ 1…

Read More