TOP NEWS
singer Talwiinder Breaks Silence On Disha Patani Dating Rumours

Disha Patani: ಕೊನೆಗೂ ಮೌನ ಮುರಿದ ತಲ್ವೀಂದರ್, ದಿಶಾ ಜೊತೆಗಿನ ಡೇಟಿಂಗ್‌ ಸತ್ಯಾನಾ?

ಮುಂಬೈ: ಸಖತ್‌ ಬೋಲ್ಡ್‌ ಲುಕ್‌ಗೆ ಫೇಮಸ್‌ ಆಗಿರುವ ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ಲವ್‌ ಲೈಫ್‌ ವಿಚಾರವಾಗಿ ಎಲ್ಲರ ಹುಬ್ಬೇರಿಸಿದ್ದಾರೆ. ತಲ್ವೀಂದರ್ ಜೊತೆ ದಿಶಾ ಡೇಟಿಂಗ್‌ ಕಳೆದ ಕೆಲ ಸಮಯದ ಹಿಂದೆ ಉದಯಪುರದಲ್ಲಿ ನಡೆದ ಬಾಲಿವುಡ್‌ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರ ವಿವಾಹ ಸಮಾರಂಭದಲ್ಲಿ ದಿಶಾ ಪಟಾನಿ ಮತ್ತು ಪಂಜಾಬಿ ಗಾಯಕ ತಲ್ವೀಂದರ್ ಕೈ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೋ ಎಲ್ಲೆಡೆ…

Read More
Salman Khan plays Bade Saab in Dhurandhar 2

Salman Khan: ಧುರಂಧರ್ 2 ಸಿನಿಮಾದಲ್ಲಿ ಸಲ್ಮಾನ್‌ ಖಾನ್?‌ ಬಾಯ್‌ಜಾನ್‌ ಫೋಟೋ ವೈರಲ್

ಮುಂಬೈ: ಬಾಲಿವುಡ್‌ ಮಾತ್ರವಲ್ಲದೇ ಭಾರತದಾದ್ಯಂತೆ ಸಖತ್‌ ಯಶಸ್ಸು ಗಳಿಸಿದ್ದ ನಟ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌ ಸಿನಿಮಾದ ಮುಂದಿನ ಭಾಗ ಸಹ ಬಿಡುಗಡೆಗೆ ಸಜ್ಜಾಗಿದ್ದು, ಎಲ್ಲರ ಕಣ್ಣು ಅದರ ಮೇಲಿದೆ. ಇದೀಗ ಈ ಸಿನಿಮಾದಲ್ಲಿ ಬಾಲಿವುಡ್‌ ಬಾಯ್‌ಜಾನ್‌ ಸಲ್ಮಾನ್‌ ಖಾನ್‌ (Salman Khan) ಸಹ ಮುಖ್ಯಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಏನಿದು ವಿಚಾರ ಇಲ್ಲಿದೆ ನೋಡಿ. ಸಲ್ಮಾನ್‌ ಖಾನ್‌ ಫೋಟೋ ವೈರಲ್‌ ನಿನ್ನೆಯಷ್ಟೇ ಧುರಂಧರ್ 2 ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಅಭಿಮಾನಿಗಳಿಗೆ ಈ…

Read More
Dhurandhar 2 teaser poster released

Dhurandhar 2: ಬಿಡುಗಡೆಗೆ ಸಜ್ಜಾಯ್ತು ಧುರಂಧರ್‌ 2, ಹೊಸ ಅವತಾರದಲ್ಲಿ ರಣವೀರ್ ಸಿಂಗ್

ಮುಂಬೈ: ರಣವೀರ್‌ ಸಿಂಗ್‌ ಅಭಿನಯದ ಬಾಲಿವುಡ್‌ ಸಿನಿಮಾ ಧುರಂಧರ್‌ ಚಿತ್ರವು (Dhurandhar 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಹೊಸ ವಿಚಾರವೇನಲ್ಲ. ಇದೀಗ ಅದರ ಯಶಸ್ಸಿನ ನಾಗಾಲೋಟ ಮುಂದುವರೆಯಲು ಸಜ್ಜಾಗಿದ್ದು, ಎರಡನೇ ಭಾಗ ಧುರಂಧರ್: ದಿ ರಿವೇಂಜ್‌ನ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಆಗಿದೆ. ಕುತೂಹಲ ಮೂಡಿಸಿದ ಟೀಸರ್‌ ಇನ್ನು ಈ ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಟೀಸರ್‌ನಲ್ಲಿ, ರಣವೀರ್ ಸಿಂಗ್ ಹಮ್ಜಾ ಅಲಿ ಮಜಾರಿ ಪಾತ್ರದ ಮತ್ತೊಂದು ರೂಪವನ್ನ ತೋರಿಸಿದ್ದು, ಮೊದಲ ಅಧ್ಯಾಯಕ್ಕಿಂತಲೂ ಇದು ಇನ್ನೂ ಕ್ರೂರವಾಗಿದೆ ಎನ್ನಬಹುದು. ಈ…

Read More
Will actress Samantha change her name after wedding

Samantha: ಮದುವೆ ನಂತ್ರ ಹೆಸರು ಚೇಂಜ್‌ ಮಾಡಿದ್ರಾ ಸಮಂತಾ?

ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ಅನೇಕ ಮಹಿಳೆಯರು ಸರ್‌ನೇಮ್‌ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ನಟಿಯರೂ ಸಹ ಹೊರತಲ್ಲ ಇದೀಗ ನಟಿ ಸಮಂತಾ (Samantha) ಸಹ ಹೆಸರು ಬದಲಾವಣೆ ಮಾಡಿಕೊಂಡಿದ್ದಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಹಿಂದೆಯೂ ಸೇರಿಸಿಕೊಂಡಿದ್ದ ನಟಿ ಸಮಂತಾ ಅಕ್ಕಿನೇನಿ ನಾಗಚೈತನ್ಯ ಅವರ ಜೊತೆ ಮದುವೆಯಾಗಿದ್ದಾಗ ಸಹ ಸಿನಿಮಾಗಳ ನೇಮ್‌ ಕಾರ್ಡ್‌ನಲ್ಲಿ ‘ಸಮಂತಾ ಅಕ್ಕಿನೇನಿ’ ಎಂದು ಹೆಸರು ಬಂದಿರುವ ಅನೇಕ ಉದಾಹರಣೆಗಳಿದೆ. ಹಾಗೆಯೇ, ಅವರು ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಕೂಡ ಅಕ್ಕಿನೇನಿ ಎಂದು ಹೆಸರನ್ನ…

Read More
Bollywood Is Back Karan Johar Says After Back To Back hit films

Karan Johar: ಬಾಲಿವುಡ್‌ ಈಸ್‌ ಬ್ಯಾಕ್‌, ಹೀಗ್ಯಾಕಂದ್ರು ಸ್ಟಾರ್‌ ನಿರ್ದೇಶಕ?

ಮುಂಬೈ: ಕಳೆದ ಕೆಲ ವರ್ಷದಿಂದ ಬಾಲಿವುಡ್‌ನಲ್ಲಿ ಬಂದ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸನ್ನ ಗಳಿಸಿಕೊಂಡಿಲ್ಲ. ಆದರೆ ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸಿನಿಮಾಗಳು ಯಶಸ್ಸು ಗಳಿಸುವಂತೆ ಹೆಜ್ಜೆ ಇಡುತ್ತಿದ್ದು, ಈ ಬಗ್ಗೆ ಸಿನಿಮಾ ನಿರ್ದೇಶಕ ಕರಣ್‌ ಜೋಹರ್‌ (Karan Johar) ಸಂತೋಷ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಕರಣ್‌ ಈ ವಿಚಾರವಾಗಿ ಕರಣ್‌ ಜೋಹರ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸತತ ಹಿಟ್‌ಗಳು ಬಾಲಿವುಡ್‌ನ ದೀರ್ಘಾವಧಿಯ ಸ್ಥಾನವನ್ನು ಭದ್ರಪಡಿಸಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಂದ ಎರಡು…

Read More
bollywood actress Pooja Hegde statement viral

Pooja Hegde: ನಟನಿಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ? ವೈರಲ್‌ ಸುದ್ದಿಯ ಅಸಲಿ ಸತ್ಯ ಇಲ್ಲಿದೆ

ಬಾಲಿವುಡ್‌ನಲ್ಲಿ ಸಖತ್‌ ಬ್ಯುಸಿ ಇರುವ ನಟಿ ಪೂಜಾ ಹೆಗ್ಡೆ (Pooja Hegde) ತೆಲುಗು ಸಿನಿಮಾಗಳಿಂದ ಸ್ವಲ್ಪ ದೂರ ಇದ್ದರು. ಇತ್ತೀಚಿನ ದಿನಗಳಲ್ಲಿ ಯಾವುದೇ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ವೈರಲ್‌ ಆಗುತ್ತಿರುವ ಸುದ್ದಿಯ ಪ್ರಕಾರ, ನಟಿ ತೆಲುಗು ಸಿನಿಮಾ ಮಾಡದೇ ಇರಲು ಒಂದು ದೊಡ್ಡ ಕಾರಣ ಇದೆ ಎನ್ನಲಾಗುತ್ತಿದೆ. ಆ ಕಾರಣವೇನು? ನಿಜಕ್ಕೂ ಈ ಸುದ್ದಿ ಎಷ್ಟು ಸತ್ಯ? ಇಲ್ಲಿದೆ ನೋಡಿ. ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟನಿಗೆ ಹೊಡೆದ್ರಾ ನಟಿ? ಸದ್ಯ ಕೆಲ ದಿನಗಳಿಂದ ವೈರಲ್‌…

Read More
singer Neha Kakkar post about taking break

Neha Kakkar: ಬ್ರೇಕ್‌ ಘೋಷಣೆ ಮಾಡಿದ ಗಾಯಕಿ ನೇಹಾ ಕಕ್ಕರ್

ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ (Neha Kakkar) ಇತ್ತೀಚೆಗೆ ಎಲ್ಲದರಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವದಂತಿಗಳಿಗೆ ಕಾರಣವಾದ ನೇಹಾ ಪೋಸ್ಟ್‌ ಗಾಯಕಿ ನೇಹಾ ನಿನ್ನೆ ಸೋಷಿಯಲ್‌ ಪೋಸ್ಟ್‌ ಮಾಡುವ ಮೂಲಕ ಕೆಲ ದಿನಗಳ ಕಾಲ ನಾನು ಸಂಬಂಧ, ಗಾಯನ ಹಾಗೂ ಎಲ್ಲದರಿಂದ ಬ್ರೇಕ್‌ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಅವರ ಈ ಹೇಳಿಕೆಯ ಕಾರಣದಿಂದ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು. ಅವರು ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್…

Read More