TOP NEWS
Crude Oil Prices Nearing 100 dollar Mark west asia crisis Military Conflict Triggers Global Supply Fears

West Asia Crisis: ಹೊರ್ಮುಜ್ ಜಲಸಂಧಿ ಬಳಿ ಹೆಚ್ಚಿದ ಉದ್ವಿಗ್ನತೆ: 99 ಡಾಲರ್ ಗಡಿ ದಾಟಿದ ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌

ನವದೆಹಲಿ: ಅಮೆರಿಕ ಹಾಗೂ ಇರಾನ್ (West Asia Crisis) ನಡುವಿನ ಸೇನಾ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಗಗನಕ್ಕೇರಿದ್ದು, ಬ್ಯಾರೆಲ್‌ಗೆ 100 ಡಾಲರ್‌ಗಳ ಗಡಿಯನ್ನು ತಲುಪಿದೆ. ಇರಾನ್‌ಗೆ ಸೇರಿದ ಐದು ಪ್ರಮುಖ ತೈಲ ಟ್ಯಾಂಕರ್‌ಗಳನ್ನು ಅಮೆರಿಕದ ಸಶಸ್ತ್ರ ಪಡೆಗಳು ಧ್ವಂಸಗೊಳಿಸಿರುವುದಕ್ಕೆ ಪ್ರತಿಯಾಗಿ, ಇರಾನ್ ಪಡೆಗಳು ಜೋರ್ಡಾನ್‌ನಲ್ಲಿ ನೆಲೆಸಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಶಕ್ತಿಶಾಲಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ಸರಣಿ ದಾಳಿಗಳು ಮತ್ತು ಪ್ರತಿದಾಳಿಗಳಿಂದಾಗಿ ಮಧ್ಯಪ್ರಾಚ್ಯ…

Read More
Iran appointed psychologists to analyze Donald Trump behavior

Donald Trump: ಮನೋವಿಜ್ಞಾನಿಗಳ ಜಾಲಕ್ಕೆ ಕರಗಿದ ಅಮೆರಿಕ ಅಧ್ಯಕ್ಷ: ಇರಾನ್ ಕಳುಹಿಸಿದ ಸಂದೇಶಗಳಿಗೆ ಟ್ರಂಪ್ ಸಕಾರಾತ್ಮಕ ಕೌಂಟರ್!

ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವಿಶಿಷ್ಟ ರಾಜತಾಂತ್ರಿಕ ಶೈಲಿ ಮತ್ತು ಮನಸ್ಥಿತಿಯನ್ನು ಎದುರಿಸಲು ಇರಾನ್ ಸರ್ಕಾರ ಅತ್ಯಂತ ರೋಚಕ ಕಾರ್ಯತಂತ್ರವೊಂದನ್ನು ಹೆಣೆದಿದೆ. ವಾಷಿಂಗ್ಟನ್ ಹಾಗೂ ಟೆಹರಾನ್ ನಡುವೆ ನಡೆಯುತ್ತಿರುವ ಪರೋಕ್ಷ ಸಂಧಾನ ಮಾತುಕತೆಗಳಲ್ಲಿ ಮೇಲುಗೈ ಸಾಧಿಸಲು ಇರಾನ್ ತನ್ನ ಉನ್ನತ ಮಟ್ಟದ ರಾಜತಾಂತ್ರಿಕ ಸಲಹಾ ಸಮಿತಿಗೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ನೇಮಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ‘ಡ್ರಾಪ್ ಸೈಟ್’ ಪ್ರಕಟಿಸಿರುವ ವರದಿಯ ಪ್ರಕಾರ, ಕಳೆದ ಏಪ್ರಿಲ್ ತಿಂಗಳಿನಲ್ಲಿ…

Read More
Iran america Strait of Hormuz y oil supply face problem

Strait of Hormuz: ಅಮೆರಿಕ-ಇರಾನ್ ಯುದ್ಧಕ್ಕೆ ಬ್ರೇಕ್; ಹೋರ್ಮುಜ್ ಜಲಸಂಧಿ ಮರು ಆರಂಭವಾದ್ರೂ ತಕ್ಷಣವೇ ಮುಗಿಯಲ್ಲ ತೈಲ ಬಿಕ್ಕಟ್ಟು!

ನ್ಯೂಯಾರ್ಕ್: ಜಾಗತಿಕ ಆರ್ಥಿಕತೆಗೆ ಭಾರಿ ಕಂಟಕ ತಂದಿಟ್ಟಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ಪ್ರಪಂಚದ ಇಂಧನ ಸಾಗಾಟದ ಅತ್ಯಂತ ಪ್ರಮುಖ ಕಡಲ ಹೆದ್ದಾರಿಯಾದ ‘ಹೋರ್ಮುಜ್ ಜಲಸಂಧಿ’ಯನ್ನು (Strait of Hormuz) ಮರು ಆರಂಭಿಸುವ ಕುರಿತು ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದವೇನೋ ಪ್ರಕಟವಾಗಿದೆ. ಆದರೆ, ಈ ಒಪ್ಪಂದದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಕೊರತೆ ಹಾಗೂ ಗಗನಕ್ಕೇರಿರುವ ಇಂಧನ ಬೆಲೆಯ ಬಿಸಿ ತಕ್ಷಣವೇ ತಣ್ಣಗಾಗುವುದಿಲ್ಲ ಎಂದು…

Read More
India summons US diplomat second time over attacks on Indian crew vessels

America: ಸಮುದ್ರದಲ್ಲಿ ಭಾರತೀಯ ನಾವಿಕರ ಮೇಲೆ ಸಾಲು ಸಾಲು ದಾಳಿ: ಈ ವಾರದಲ್ಲೇ 2ನೇ ಬಾರಿ ಅಮೆರಿಕ ರಾಯಭಾರಿಗೆ ಭಾರತದ ಸಮನ್ಸ್!

ನವದೆಹಲಿ: ಒಮಾನ್ ಕರಾವಳಿ ತೀರದಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ ನಡೆದಿರುವ ಬೆನ್ನಲ್ಲೇ, ಭಾರತ ಸರ್ಕಾರವು ಶುಕ್ರವಾರ ಅಮೆರಿಕದ (America) ಹಿರಿಯ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಈ ವಾರದಲ್ಲೇ ಎರಡನೇ ಬಾರಿಗೆ ಅಮೆರಿಕದ ರಾಜತಾಂತ್ರಿಕರನ್ನು…

Read More
America-Iran Pakistan As Mediator in can be problematic

America-Iran: ಅಮೆರಿಕ-ಇರಾನ್ ಸಂಧಾನಕ್ಕೆ ಪಾಕ್ ಮಧ್ಯಸ್ಥಿಕೆ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಯುಎಸ್ ಸೆನೆಟರ್

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (America-Iran) ನಡುವೆ ಕದನ ವಿರಾಮ ಏರ್ಪಡಿಸುವ ಮಾತುಕತೆಯಲ್ಲಿ ಪಾಕಿಸ್ತಾನವು ಸಂಧಾನಕಾರನ ಪಾತ್ರ ವಹಿಸುತ್ತಿರುವುದಕ್ಕೆ ಅಮೆರಿಕದ ಪ್ರಭಾವಿ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ಕಿಡಿಕಾರಿರುವ ಅವರು, ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧ ವೃದ್ಧಿಸುವ ‘ಅಬ್ರಹಾಂ ಒಪ್ಪಂದ’ಕ್ಕೆ (Abraham Accords) ಸೇರುವ ಕುರಿತು ಇಸ್ಲಾಮಾಬಾದ್ ತನ್ನ ನಿಲುವನ್ನು ತಕ್ಷಣವೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’…

Read More
America macro rubio talks about war ending

America: ಇರಾನ್ ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕ ಪ್ರಯತ್ನ: ಮುಂದಿನ ಕೆಲವು ಗಂಟೆಗಳಲ್ಲಿ ಜಗತ್ತಿಗೆ ಶುಭ ಸುದ್ದಿ ಎಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ

ನವದೆಹಲಿ: ಇರಾನ್ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಸೃಷ್ಟಿಯಾಗಿರುವ ಜಾಗತಿಕ ತೈಲ ಬಿಕ್ಕಟ್ಟಿನ ಮಧ್ಯೆಯೇ, ಈ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸಲು ಮಹತ್ವದ ರಾಜತಾಂತ್ರಿಕ ಒಪ್ಪಂದವೊಂದು ಏರ್ಪಡುವ ಮುನ್ಸೂಚನೆಯನ್ನು ಅಮೆರಿಕ (America) ನೀಡಿದೆ. ಇರಾನ್‌ನ ಪರಮಾಣು ಯೋಜನೆ ಹಾಗೂ ಜಲಸಂಧಿಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇಡೀ ವಿಶ್ವವೇ ಮುಂದಿನ ಕೆಲವು ಗಂಟೆಗಳಲ್ಲಿ ಅತ್ಯಂತ ಸಕಾರಾತ್ಮಕ ಸುದ್ದಿಯೊಂದನ್ನು ಕೇಳುವ ಸಾಧ್ಯತೆಯಿದೆ ಎಂದು ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಸುಳಿವು ನೀಡಿದ್ದಾರೆ. ಜೈಶಂಕರ್‌ ಜೊತೆ ರೂಬಿಯೋ ಮಾತುಕತೆ…

Read More
r ashok cuts his Escort vehicle numbers

R Ashok: ಪ್ರಧಾನಿ ಮಾತಿಗೆ ಅಶೋಕ್‌ ಸಾಥ್‌, ಬೆಂಗಾವಲು ಪಡೆ ಕಡಿಮೆ ಮಾಡಿದ ನಾಯಕ

ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಿತವ್ಯಯದ ಕರೆಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ನಾಯಕರು, ಇಂಧನ ಉಳಿತಾಯದತ್ತ ಹೆಜ್ಜೆ ಇಟ್ಟಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ತಮ್ಮ ಅಧಿಕೃತ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ವಾಹನಗಳ ಬಳಕೆ ಕಡಿತ,…

Read More