Actor Darshan: ದರ್ಶನ್ ಖುದ್ದು ಹಾಜರಾತಿಗೆ ಎಸ್‌ಪಿಪಿ ಆಕ್ಷೇಪ, ಕೋರ್ಟ್‌ನಲ್ಲಿ ವಕೀಲ ಹಷ್ಮತ್ ಪಾಷಾ ವಾಗ್ವಾದ!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿಗಳ ಖುದ್ದು ಹಾಜರಾತಿ ಮತ್ತು ಮಾಫಿ ಸಾಕ್ಷಿ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ (ಆಗಸ್ಟ್ 12) ನಗರದ ಸಿಸಿಎಚ್ 59 ನ್ಯಾಯಾಲಯದಲ್ಲಿ ತೀವ್ರ ಹಗ್ಗಜಗ್ಗಾಟ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ (Actor Darshan) ಹಾಗೂ ಪವಿತ್ರಾ ಗೌಡ ಅವರು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆಗೆ ಹಾಜರಾಗಿದ್ದರೆ, ಉಳಿದ ಆರೋಪಿಗಳನ್ನು ಖುದ್ದಾಗಿ ಕೋರ್ಟ್‌ಗೆ ಕರೆತರಲಾಗಿತ್ತು. ದರ್ಶನ್ ಬಂದರೆ ಉಸಿರಾಡಲು ಕಷ್ಟ ಎಂದ ಪ್ರಾಸಿಕ್ಯೂಷನ್ ಪ್ರಕರಣದ…
