Sandeep

RTO Crackdown on Errant Autos in Shivamogga Applications Open for Subsidies Under Fisheries Schemes

Shivamogga: ನಿಯಮ ಮೀರಿ ಸಂಚರಿಸುವ ಆಟೋಗಳಿಗೆ ಆರ್​ಟಿಒ ಬಿಸಿ; ಮೀನುಗಾರಿಕೆ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ನಗರದಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ (ಎಫ್‌ಸಿ) ನವೀಕರಿಸದೆ ಕಾನೂನು ಬಾಹಿರವಾಗಿ ರಸ್ತೆಗಿಳಿಯುತ್ತಿರುವ ಆಟೋರಿಕ್ಷಾಗಳ ವಿರುದ್ಧ ಕಟ್ಟುನಿಟ್ಟಿನ (Shivamogga) ಕಾನೂನು ಕ್ರಮ ಜರುಗಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ (ಜುಲೈ 15, 2026) ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಆಟೋಗಳ ಎಫ್‌ಸಿ ಅವಧಿ ಮುಗಿದಿರುವ ಮಾಲೀಕರು ಅಥವಾ ಚಾಲಕರು ತಕ್ಷಣವೇ…

Read More
Mark the Date Prabhas Highly Anticipated Fauzi to Hit Screens on December 3

Prabhas: ಪ್ರಭಾಸ್ ಫ್ಯಾನ್ಸ್‌ಗೆ ಬಿಗ್ ಅಪ್ಡೇಟ್: ಅಧಿಕೃತವಾಗಿ ಅನೌನ್ಸ್ ಆಯ್ತು ‘ಫೌಜಿ’ ರಿಲೀಸ್ ಡೇಟ್

ಹೈದರಾಬಾದ್:‌ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಭಿಮಾನಿಗಳಿಗೆ ಕೊನೆಗೂ ಒಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ‘ಫೌಜಿ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಈ ಬಹುನಿರೀಕ್ಷಿತ ಚಿತ್ರವು 2026ರ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕದ ಜೊತೆಗೆ ಚಿತ್ರತಂಡ ಒಂದು ಖಡಕ್ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದು, ಇದು ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ನಟ ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ…

Read More
Sexual Offences Beyond the Physical Act NCW Chief Demands Justice System Prioritize Victims Dignity

NCW: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ದೈಹಿಕ ಕೃತ್ಯವಷ್ಟೇ ಮಾನದಂಡವಲ್ಲ; ಸಂತ್ರಸ್ತೆಯ ಘನತೆಗೂ ಆದ್ಯತೆ ನೀಡಿ: ರಾಷ್ಟ್ರೀಯ ಮಹಿಳಾ ಆಯೋಗ!

ನವದೆಹಲಿ: ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನ್ಯಾಯಾಲಯಗಳು ಕೇವಲ ದೈಹಿಕ ಕೃತ್ಯದ ಆಧಾರದ ಮೇಲೆ ಮಾತ್ರವೇ ವ್ಯಾಖ್ಯಾನಿಸಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ವಿಜಯಾ ರಹಾತ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಗಂಭೀರ ಪ್ರಕರಣಗಳನ್ನು ಪರಿಗಣಿಸುವಾಗ ಸಂತ್ರಸ್ತೆಯ ಘನತೆ, ಆಕೆಯ ಒಪ್ಪಿಗೆ, ಅನುಭವಿಸಿದ ಭಯ ಹಾಗೂ ಮಾನಸಿಕ ಆಘಾತಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಅವರು ಬುಧವಾರ (ಜುಲೈ 15, 2026) ಪ್ರತಿಪಾದಿಸಿದ್ದಾರೆ. ಚರ್ಚೆಗೆ ಗ್ರಾಸವಾಗಿದ್ದ ಹೈಕೋರ್ಟ್‌ ತೀರ್ಪು ಮಹಿಳೆಯೊಬ್ಬಳ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು…

Read More
Bengalurus Wonder Kid Scooter Sensation Akira Bags 4 World Records Before Turning Two

World Record: ದಾಖಲೆ ಬರೆದ ಬೆಂಗಳೂರಿನ ಪುಟಾಣಿ: 2 ವರ್ಷ ತುಂಬುವ ಮುನ್ನವೇ 4 ವಿಶ್ವ ದಾಖಲೆ ಬರೆದ ಕಿಕ್ ಸ್ಕೂಟರ್ ಸುಂದರಿ ಅಕೀರಾ!

ಬೆಂಗಳೂರು: ಬೆಂಗಳೂರಿನ ಪುಟಾಣಿ ಬಾಲಕಿಯೊಬ್ಬಳು ದಾಖಲೆಗಳ (World Record) ಪುಸ್ತಕ ಪುಟ ತಿರುವಿ ಹೊಸ ಇತಿಹಾಸ ಬರೆಯುತ್ತಿದ್ದಾಳೆ. ಆಕೆಯ ಹೆಸರೇ ಅಕೀರಾ. ಕಿಕ್ ಸ್ಕೂಟರ್ (ಕಾಲು ಒದ್ದು ಓಡಿಸುವ ಸ್ಕೂಟರ್) ಸವಾರಿ ಮಾಡುತ್ತಾ ದೇಶದಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವ ಈ ಪುಟಾಣಿಗೆ ಸೋಲೊಪ್ಪಿಕೊಳ್ಳುವುದು ಗೊತ್ತೇ ಇಲ್ಲ. ಸ್ಕೂಟರ್ ಓಡಿಸುವಾಗ ಅಕೀರಾ ಕೆಳಗೆ ಬಿದ್ದರೆ, ಅತ್ತು ರಗಳೆ ಮಾಡುವುದಿಲ್ಲ. ಬದಲಿಗೆ ಮುದ್ದಾಗಿ ನಕ್ಕು, ತಕ್ಷಣವೇ ಮೇಲೆದ್ದು ಮತ್ತೆ ಸವಾರಿ ಮುಂದುವರಿಸುತ್ತಾಳೆ. ಎರಡು ವರ್ಷದ ಬಾಲಕಿಯ ಅದ್ಭುತ ಸಾಧನೆ ಕೇವಲ…

Read More
BJP Wont Survive in Karnataka Without a November Revolution MLA Yatnals Direct Warning to Leadership

Yatnal: ರಾಜ್ಯ ಬಿಜೆಪಿಯಲ್ಲಿ ಮುಗಿಯದ ಅಸಮಾಧಾನ: “ನವೆಂಬರ್ ಕ್ರಾಂತಿ ಆಗದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯಲ್ಲ” ಎಂದು ಯತ್ನಾಳ್ ಗಂಭೀರ ಎಚ್ಚರಿಕೆ!

ವಿಜಯಪುರ: ರಾಜ್ಯ ಬಿಜೆಪಿಯ ಒಳಗಿನ ಭಿನ್ನಮತ ಮತ್ತೊಮ್ಮೆ ಸ್ಪೋಟಗೊಂಡಿದ್ದು, ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಹುಚರ್ಚಿತ ‘ನವೆಂಬರ್ ಕ್ರಾಂತಿ’ ವಿಚಾರವಾಗಿ ವಿಜಯಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಿಜೆಪಿ ಸಾಗಿದರೆ ಪಕ್ಷ ಮುಗಿದು ಹೋಗುತ್ತದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ರಾಜ್ಯಾಧ್ಯಕ್ಷರ ಬದಲಾವಣೆಯಾಗದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ…

Read More
National Security at Risk R Ashok Demands Immediate Halt to Congress SIR Process

R Ashok: ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಜಾಕ್ ಮಾಡುತ್ತಿದೆ: ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ

ಚಾಮರಾಜನಗರ: ಶಾಶ್ವತ ನಿವಾಸಿ ಪ್ರಮಾಣಪತ್ರದ ಮೂಲಕ ಎಸ್‌ಐರ್‌ ಪ್ರಕ್ರಿಯೆಯನ್ನೇ ಕಾಂಗ್ರೆಸ್‌ ಹೈಜಾಕ್‌ ಮಾಡುತ್ತಿದೆ. ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗಿದ್ದು, ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashok) ಆಗ್ರಹಿಸಿದರು. ಅಲ್ಪಸಂಖ್ಯಾತರನ್ನ ಓಲೈಸಲು ಯತ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಭಾರತೀಯರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಎಸ್‌ಐಆರ್‌ ಪ್ರಕ್ರಿಯೆಯನ್ನು ಹೈಜಾಕ್‌ ಮಾಡುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ನಂತರ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲಾಗುತ್ತಿದೆ….

Read More
Bengaluru Stray Dog Control GBA Steps Up Sterilization and Anti Rabies Drives Across the City

GBA: ಬೆಂಗಳೂರು ಪಶ್ಚಿಮ ವಲಯದಲ್ಲೇ ಇವೆ 69 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು: ಕಳೆದೊಂದು ತಿಂಗಳಲ್ಲೇ 465 ಶ್ವಾನಗಳಿಗೆ ಲಸಿಕೆ!

ಬೆಂಗಳೂರು ಮಹಾನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹತೋಟಿಗೆ ತರಲು (Stray Dogs) ಹಾಗೂ ರೇಬಿಸ್ ಮುಕ್ತ ನಗರವನ್ನಾಗಿಸಲು ಪಾಲಿಕೆಯ (GBA) ಪಶುಪಾಲನಾ ವಿಭಾಗವು ವಿಶೇಷ ಕಾರ್ಯಚರಣೆ ಕೈಗೆತ್ತಿಕೊಂಡಿದೆ. ಶ್ವಾನಗಳಿಗೆ ಲಸಿಕೆ ಹಾಕುವುದು ಹಾಗೂ ಸಂತಾನಹರಣ ಚಿಕಿತ್ಸೆ (ಎಬಿಸಿ) ನೀಡುವ ಪ್ರಕ್ರಿಯೆಗೆ ಈಗ ಮತ್ತಷ್ಟು ವೇಗ ಸಿಕ್ಕಿದೆ. ಪಶ್ಚಿಮ ವಲಯದ ಅಂಕಿ-ಅಂಶ: ಇತ್ತೀಚಿನ ಸಮೀಕ್ಷೆಯೊಂದರ ಅನ್ವಯ, ಬೆಂಗಳೂರಿನ ಪಶ್ಚಿಮ ವಲಯದ ಭಾಗದಲ್ಲೇ ಅಂದಾಜು 69,341 ಬೀದಿ ಶ್ವಾನಗಳು ಇರುವುದು ಪತ್ತೆಯಾಗಿದೆ. ಇವುಗಳ ಪೈಕಿ ಕಳೆದ ಒಂದು ತಿಂಗಳ ಅವಧಿಯಲ್ಲಿ…

Read More