TOP NEWS
India vs Sri Lanka Test Series Gautam Gambhir Squad Faces Spin Challenge At Galle

Team India: ಭಾರತ-ಶ್ರೀಲಂಕಾ ಟೆಸ್ಟ್ ಸರಣಿ: ಗೌತಮ್ ಗಂಭೀರ್ ಪಡೆಗೆ ಗಾಲ್‌ನಲ್ಲಿ ಸಪಿನ್ ಸವಾಲು

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಶನಿವಾರದಿಂದ ಗಾಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಹೆಡ್ ಕೋಚ್ (Team India) ಗೌತಮ್ ಗಂಭೀರ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕ ಎನಿಸಿದೆ. ಗಂಭೀರ್ ತರಬೇತಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಸಾಧಾರಣ ಯಶಸ್ಸು ಕಂಡಿದೆಯಾದರೂ, ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಡಬಡಾಯಿಸಿ ಸರಣಿ ಸೋಲನುಭವಿಸಿತ್ತು….

Read More
Injury Concerns for Team India Major Fitness Update on Jasprit Bumrah and Hardik Pandya cricket

Cricket: ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ: ಬುಮ್ರಾ, ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಬಗ್ಗೆ ಹೊಸ ಅಪ್‌ಡೇಟ್!

ಬೆಂಗಳೂರು: ಶ್ರೀಲಂಕಾ ಪ್ರವಾಸದ ಹೊಸ್ತಿಲಲ್ಲಿರುವ ಭಾರತ ಕ್ರಿಕೆಟ್ (Cricket) ತಂಡಕ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ರಾಷ್ಟ್ರೀಯ ತಂಡದಲ್ಲಿರುವ ಹಾಗೂ ಭವಿಷ್ಯದ ಆಯ್ಕೆಗೆ ಪರಿಗಣನೆಯಲ್ಲಿರುವ ಬರೋಬ್ಬರಿ 13 ಪ್ರಮುಖ ಆಟಗಾರರು ಗಾಯಗೊಂಡು, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (CoE) ಚಿಕಿತ್ಸೆ ಮತ್ತು ರಿಹ್ಯಾಬಿಲಿಟೇಶನ್‌ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಹೊರಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ…

Read More
T20 World Cup India erupts in celebration after win

T20 World Cup: ಎರಡನೇ ಬಾರಿ ಗೆದ್ದು ಬೀಗಿದ ಭಾರತ, ಟೀ20 ವಿಶ್ವಕಪ್‌ ನೀಲಿ ತಂಡದ ಮಡಿಲಿಗೆ

ಗುಜರಾತ್‌: ಕೋಟ್ಯಾಂತರ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದ್ದು, ಈ ವರ್ಷ ಮತ್ತೆ ಭಾರತ ತಂಡ ಟೀ20 ವಿಶ್ವಕಪ್‌ (T20 World Cup) ಗೆದ್ದು ಬೀಗಿದೆ. ಈ ಗೆಲುವನ್ನ ಇಡೀ ದೇಶವನ್ನ ಸಂಭ್ರಮಿಸುತ್ತಿದ್ದು, ಎಲ್ಲೆಡೆ ಸಂತೋಷ ಮನೆ ಮಾಡಿದೆ. 96 ರನ್‌ಗಳಿಂದ ಗೆದ್ದು ಬೀಗಿದ ಭಾರತ ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇನ್ನು ಈ ವರ್ಷದ ಟೂರ್ನಿಯಲ್ಲಿ ಇಪ್ಪತ್ತು ತಂಡಗಳು ಭಾಗವಹಿಸಿದ್ದವು….

Read More
Why India T20 World Cup Is On The Line

T20 World Cup: ದಕ್ಷಿಣ ಆಫ್ರಿಕಾ ವಿರುದ್ದ ಸೋತ ಭಾರತ, ಸೆಮಿ ಫೈನಲ್‌ ತಲುಪೋದು ಕಷ್ಟನಾ?

ಶ್ರೀಲಂಕಾ: 2026 ರ ಟಿ20 ವಿಶ್ವಕಪ್‌ (T20 World Cup) ಪಂದ್ಯಗಳಲ್ಲಿ ಒಂದೂ ಪಂದ್ಯವನ್ನ  ಸೋಲದೆ ಅಜೇಯವಾಗಿ ಉಳಿದಿದ್ದ ಭಾರತ ತಂಡ ಮೊದಲ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದು, ಇದು ತಂಡಕ್ಕೆ ದೊಡ್ಡ ಹೊಡೆತವನ್ನ ನೀಡಿದೆ ಎನ್ನಲಾಗುತ್ತಿದೆ. 76 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಸತತ ಗೆಲವು ಸಾಧಿಸಿದ್ದ ಸೂರ್ಯ ಕುಮಾರ್‌ ಯಾದವ್‌ ತಂಡ ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಯಾವುದೇ ಮ್ಯಾಜಿಕ್‌ ಮಾಡಿಲ್ಲ. ಈ…

Read More
Sarfaraz Khan Sends Another Big Message To BCCI In Ranji Trophy

Sarfaraz Khan: ದ್ವಿಶತಕ ಬಾರಿಸಿದ ಸರ್ಫರಾಜ್ ಖಾನ್, ಬಿಸಿಸಿಐಗೆ ಉತ್ತರ ಕೊಟ್ಟ ಆಟಗಾರ

ನವದೆಹಲಿ: ಶುಕ್ರವಾರ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿಸುವ ಮೂಲಕ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ (Sarfaraz Khan) ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ದ್ವಿಶತಕ ಬಾರಿಸಿದ ಸರ್ಫರಾಜ್ ಖಾನ್ ಇಂದು ಮುಂಬೈ ಪರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ 206 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು. ಸರ್ಫರಾಜ್ ತಮ್ಮ ವೃತ್ತಿಜೀವನದ ಐದನೇ ಪ್ರಥಮ ದರ್ಜೆ ದ್ವಿಶತಕ ದಾಖಲಿಸಿದ್ದು, ಅಂತಿಮವಾಗಿ 219…

Read More
R Ashwin talks about team india performance

R Ashwin: ಗೌತಮ್‌  ಗಂಭೀರ್  ನಿರ್ಧಾರಗಳಿಂದ ಟೀಂ ಇಂಡಿಯಾಗೆ ಸೋಲಾಗುತ್ತಿದೆಯಾ? ಆರ್‌ ಅಶ್ವಿನ್‌ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡ‌ ಸದ್ಯ ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿದೆ. ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳ ಕಾರಣದಿಂದ ಸಮಸ್ಯೆಗಳಾಗುತ್ತಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ  ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಮಾತನಾಡಿದ್ದು, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಬೆಂಬಲ ನೀಡಿದ್ದಾರೆ.  ಅನೇಕ ಬದಲಾವಣೆ ಮಾಡುತ್ತಿರುವ ಗಂಭೀರ್‌ ಹೆಡ್​​ಕೋಚ್ ಗೌತಮ್ ಗಂಭೀರ್  ನಿರಂತರವಾಗಿ ತಂಡದಲ್ಲಿ ಅನೇಕ ಬದಲಾವಣೆಗಳನ್ನ ಮಾಡುತ್ತಿದ್ದಾರೆ. ಅದಲ್ಲದೇ, ಅನೇಕ ಪ್ರಯೋಗಗಳನ್ನ ಸಹ ಮಾಡುತ್ತಿದ್ದಾರೆ. ಆದರೆ ಈ ಬದಲಾವಣೆಯ ಫಲಿತಾಂಶ ಮಾತ್ರ ಅವರು ಅಂದುಕೊಂಡಂತೆ ಬರುತ್ತಿಲ್ಲ….

Read More