TOP NEWS
Belagavi cyber police strict warning to social media group admins

Cyber Police: ಸೋಷಿಯಲ್ ಮೀಡಿಯಾ ದುರ್ಬಳಕೆದಾರರಿಗೆ ಬೆಳಗಾವಿ ಪೊಲೀಸರ ಖೆಡ್ಡಾ: ಉಲ್ಲಂಘಿಸಿದರೆ ಅಕೌಂಟ್ ಕ್ಲೋಸ್!

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಜಾಲತಾಣಗಳಲ್ಲಿ ದ್ವೇಷ ಬಿತ್ತುವ ಹಾಗೂ ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ (Cyber Police) ಸಮರ ಸಾರಿದೆ. ಸಾರ್ವಜನಿಕ ಸೌಹಾರ್ದತೆಗೆ ಹಾನಿ ಉಂಟುಮಾಡುವ ಯಾವುದೇ ವಿಡಿಯೋ, ಬರಹ ಅಥವಾ ಚಿತ್ರಗಳ ಮೇಲೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಈಗ ತೀವ್ರ ನಿಗಾ ವಹಿಸುತ್ತಿದ್ದಾರೆ. ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಭಾಷಾ ವಿವಾದಗಳು, ಗಡಿ ಕದನಗಳು ಹಾಗೂ ಧಾರ್ಮಿಕ ಹಬ್ಬ ಹರಿದಿನಗಳ ಸಂದರ್ಭವನ್ನು ಬಳಸಿಕೊಂಡು ಉದ್ವಿಗ್ನತೆ ಹರಡಲು ಕೆಲವರು ಸಾಮಾಜಿಕ ಮಾಧ್ಯಮಗಳನ್ನು…

Read More
crime kolar woman harmed herself due to blackmailing

Crime: ಬ್ಲ್ಯಾಕ್‌ಮೇಲ್‌ ಕಿರುಕುಳಕ್ಕೆ ಯುವತಿ ಬಲಿ: ಫೋಟೋ ವೈರಲ್ ಬೆದರಿಕೆಗೆ ಹೆದರಿ ಕೋಲಾರದಲ್ಲಿ ಆತ್ಮಹತ್ಯೆ

ಕೋಲಾರ: ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಪೀಡನೆಗೆ ಬೇಸತ್ತು ಯುವತಿಯೊಬ್ಬರು ಆತ್ಮಹತ್ಯೆ (Crime) ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ತಾಲ್ಲೂಕಿನ ಛತ್ರಕೋಡಿ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಜಿನಿ (೨೮) ಎಂಬುವವರೇ ಮಾನಸಿಕ ಒತ್ತಡ ತಾಳಲಾರದೆ ಪ್ರಾಣ ಕಳೆದುಕೊಂಡ ದುರ್ದೈವಿ. ಮಾನಸಿಕವಾಗಿ ಕಂಗಾಲಾಗಿದ್ದ ಮಹಿಳೆ ಬೇಗ್ಲಿಗಣಜೇನಹಳ್ಳಿ ಮೂಲದ ಶ್ರೀಕಾಂತ್ ಎಂಬಾತನೇ ಈ ಆತ್ಮಹತ್ಯೆಗೆ ಕಾರಣನಾದ ಆರೋಪಿ ಎಂದು ಗುರುತಿಸಲಾಗಿದೆ. ಮೃತ ರಜಿನಿಯವರ ವೈಯಕ್ತಿಕ ಫೋಟೋಗಳನ್ನು ಸಾರ್ವಜನಿಕವಾಗಿ…

Read More
cm vijay official tamil nadu cmo social media account gets lots of followers soon

CM Vijay: ತಮಿಳುನಾಡು ‘CMO’ ಖಾತೆಗೆ ಫಾಲೋವರ್ಸ್‌ಗಳ ಸುರಿಮಳೆ, ಎಲ್ಲಾ ವಿಜಯ್‌ ಎಫೆಕ್ಟ್

ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಂತೆಯೇ, ಅವರ ವೈಯಕ್ತಿಕ ವರ್ಚಸ್ಸು ಈಗ ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೂ ಭಾರಿ ಪ್ರಭಾವ ಬೀರಿದೆ. ಸಿನಿರಂಗದ ಜನಪ್ರಿಯತೆಯು ರಾಜಕೀಯ ಆಡಳಿತಕ್ಕೂ ವರ್ಗಾವಣೆಯಾಗಿದ್ದು, ತಮಿಳುನಾಡು ಮುಖ್ಯಮಂತ್ರಿ ಕಚೇರಿಯ (CMO) ಸಾಮಾಜಿಕ ಮಾಧ್ಯಮ ಪುಟಗಳು ದಾಖಲೆ ಮಟ್ಟದ ಫಾಲೋವರ್ಸ್‌ಗಳನ್ನು ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಯ ಜಿಗಿತ ವಿಜಯ್ ಅವರು ಪಟ್ಟಕ್ಕೇರಿದ ಕೇವಲ ಎರಡೇ ದಿನಗಳಲ್ಲಿ ಸರ್ಕಾರಿ ಖಾತೆಗಳ…

Read More
samantha ruth prabhu wedding telugu actress post sparks doubts

SAMANTHA RUTH PRABHU: ಬೇರೆಯವರ ಮನೆ ಮುರಿದ್ರಾ ಸಮಂತಾ? ಏನಿದು ತೆಲುಗು ನಟಿ ಪೋಸ್ಟ್‌ ರಹಸ್ಯ?

ಹೈದರಾಬಾದ್‌: ಸಮಂತಾ ರುತ್‌ ಪ್ರಭು (Samantha Ruth Prabhu) ಹಾಗೂ ರಾಜ್‌ ನಿಧಿಮೋರು ಡಿಸೆಂಬರ್‌ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಮದುವೆ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ತೆಲುಗು ನಟಿಯೊಬ್ಬರ ಪೋಸ್ಟ್‌ ಅನೇಕ ಚರ್ಚೆಗಳನ್ನ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವು ಕೊಟ್ಟ ನಟಿ ಪೋಸ್ಟ್‌ ಹೌದು, ತೆಲುಗು ನಟಿ ಪೂನಂ ಕೌರ್ ಅವರ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದ್ದು, ಅದು ಸಮಂತಾ ಹಾಗೂ ರಾಜ್‌ ಮದುವೆ ವಿಚಾರಕ್ಕೆ…

Read More