TOP NEWS
Sagara Muppane Launch Service Completely Suspended Public Urges MLA to Intervene Immediately and Restore Water Transport

Sagara: ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಬಂದ್: ಹೊಸ ಲಾಂಚ್ ಆರಂಭಿಸುವಂತೆ ಆಗ್ರಹ!

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಿಗಂದೂರು ಹಾಗೂ ವಡನ್‌ಬೈಲು ನಡುವಿನ ಸಾರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಮುಪ್ಪಾನೆ ಲಾಂಚ್ ಸೇವೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಈ ಭಾಗದ ಸಾರ್ವಜನಿಕರು ಮತ್ತು ಪ್ರವಾಸಿಗರು ತೀವ್ರ ಪರದಾಡುವಂತಾಗಿದೆ. ಲಾಂಚ್ ಸೇವೆ (Sagara) ನಿಂತುಹೋಗಿರುವುದರಿಂದ ದ್ವೀಪ ಹಾಗೂ ನದಿ ತೀರದ ಗ್ರಾಮಗಳ ಜನರ ದೈನಂದಿನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಸ್ಥಳೀಯರು ತಕ್ಷಣವೇ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೊಳೆಬಾಗಿಲು ಲಾಂಚ್‌ ಬಳಕೆಗೆ ಆಗ್ರಹ ಪ್ರಸ್ತುತ ಹೊಳೆಬಾಗಿಲಿನಲ್ಲಿ ಲಾಂಚ್…

Read More
KPC Officials Target Poor Farmer Areca Garden Fencing Removed Without Any Prior Notice in sagara

‌Sagara: ಬಡ ರೈತನ ಅಡಿಕೆ ತೋಟಕ್ಕೆ ಕನ್ನ ಹಾಕಿದ ಕೆಪಿಸಿ ಅಧಿಕಾರಿಗಳು!: ಪೂರ್ವಭಾವಿ ನೋಟಿಸ್ ನೀಡದೆ ಬೇಲಿ ತೆರವು

ಸಾಗರ: ಅಧಿಕಾರ ಹಾಗೂ ರಾಜಕೀಯ ಬಲವಿದ್ದವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಎಂಬಂತೆ ಕರ್ನಾಟಕ ಪವರ್ ಕಾರ್ಪೊರೇಷನ್ (KPCL) ಅಧಿಕಾರಿಗಳು ಏಕಪಕ್ಷೀಯವಾಗಿ (Sagara) ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯಾವುದೇ ಪೂರ್ವಭಾವಿ ನೋಟಿಸ್ ಅಥವಾ ಮುನ್ಸೂಚನೆ ನೀಡದೆ, ಬಡ ರೈತನೊಬ್ಬನ ಅಡಿಕೆ ತೋಟದ ಬೇಲಿಯನ್ನು ಕೆಪಿಸಿ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದು, ಸಂತ್ರಸ್ತ ರೈತ ಕುಟುಂಬ ಕಣ್ಣೀರಿಡುವಂತಾಗಿದೆ. 80 ವರ್ಷಗಳಿಂದ ಅದೇ ಜಾಗದಲ್ಲಿ ಇರುವ ಕುಟುಂಬ ಸಂತ್ರಸ್ತ ರೈತ ಗೋವರ್ಧನ ಅರಬಳ್ಳಿ ಅವರು ನೀಡಿರುವ ಮಾಹಿತಿಯ…

Read More
Memorandum Submitted to Former Minister Haratalu Halappa to Resolve KPC Cultivators Issues

Haratalu Halappa: ಕೆಪಿಸಿ ಸಾಗುವಳಿದಾರರ ಸಮಸ್ಯೆ, ಹರತಾಳು ಹಾಲಪ್ಪಗೆ ಮನವಿ

ಸಾಗರ: ಕರ್ನಾಟಕ ವಿದ್ಯುತ್ ನಿಗಮದ (KPC) ವ್ಯಾಪ್ತಿಯಲ್ಲಿ ಬರುವ ಸಾಗುವಳಿದಾರರು ಎದುರಿಸುತ್ತಿರುವ ವಿವಿಧ ಜಟಿಲ ಸಮಸ್ಯೆಗಳ ಕುರಿತು ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ (Haratalu Halappa) ಅವರ ಗಮನಕ್ಕೆ ತರಲಾಗಿದೆ. ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಇಂದು ಹರತಾಳು ಹಾಲಪ್ಪ ಅವರನ್ನು ಭೇಟಿಯಾದ ನಿಯೋಗವು, ಕೆಪಿಸಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಎದುರಿಸುತ್ತಿರುವ ತೊಡಕುಗಳು ಹಾಗೂ ಕಾನೂನಾತ್ಮಕ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿತು. ರೈತರ…

Read More
Tricolor Unfurled In The Dark Prasanna Kerekai Performs Unique Night Flag Hoisting On Sagara sigandur Bridge independence day

Sagara: ಕತ್ತಲಲ್ಲೇ ಕಂಗೊಳಿಸಿದ ತ್ರಿವರ್ಣ ಧ್ವಜ: ಸೇತುವೆ ಮೇಲೆ ಪ್ರಸನ್ನ ಕೆರೆಕೈ ಅವರಿಂದ ಧ್ವಜಾರೋಹಣ

ಸಾಗರ: ಸ್ವಾತಂತ್ರ್ಯೋತ್ಸವದ (Sagara) ಸಂಭ್ರಮದ ನಡುವೆಯೇ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆಯುವ ಕಾರ್ಯಕ್ರಮವೊಂದು ನೆರವೇರಿದೆ. ನಡುರಾತ್ರಿಯ ಕತ್ತಲಿನಲ್ಲಿ ಸಿಗಂದೂರು ಸೇತುವೆಯ ಮೇಲೆ ಧ್ವಜಾರೋಹಣ ನೆರವೇರಿಸಲಾಗಿದೆ. ‌ ಧ್ವಜಾರೋಹಣ ನೆರವೇರಿಸಿದ ಪ್ರಸನ್ನ ಕೆರೆಕೈ ಈ ಅದ್ಭುತ ಕಾರ್ಯಕ್ರಮಕ್ಕೆ ಸ್ಥಳೀಯ ನಾಯಕ ಪ್ರಸನ್ನ ಕೆರೆಕೈ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಅರ್ಥಪೂರ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಮಹಾತ್ಮರನ್ನು ಸ್ಮರಿಸಿದ ಅವರು, ಇಂದಿನ ಯುವಜನತೆ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ…

Read More
Major Relief for Social Activist TNa Srinivas as Court Quashes Sagara Tahsildars Order

Sagara: ಸಾಮಾಜಿಕ ಕಾರ್ಯಕರ್ತ ತೀ.ನ. ಶ್ರೀನಿವಾಸ್‌ಗೆ ಬಿಗ್ ರಿಲೀಫ್

ಶಿವಮೊಗ್ಗ: ಜಿಲ್ಲೆಯ ಸಾಗರ (Sagara) ತಾಲೂಕಿನ ಸಾಮಾಜಿಕ ಕಾರ್ಯಕರ್ತ ತೀ.ನ. ಶ್ರೀನಿವಾಸ್ ವಿರುದ್ಧ ಅಲ್ಲಿನ ತಹಶೀಲ್ದಾರ್ (ಕಾರ್ಯನಿರ್ವಾಹಕ ಮೆಜಿಸ್ಟ್ರೇಟ್) ಹೊರಡಿಸಿದ್ದ ಆದೇಶವನ್ನು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ರದ್ದುಗೊಳಿಸಿದೆ. ಪೊಲೀಸರ ವರದಿ ಆಧರಿಸಿ ತರಾತುರಿಯಲ್ಲಿ ಹೊರಡಿಸಲಾಗಿದ್ದ ಈ ಆದೇಶಕ್ಕೆ ಬ್ರೇಕ್ ಹಾಕುವ ಮೂಲಕ ನ್ಯಾಯಾಲಯವು ಶ್ರೀನಿವಾಸ್ ಅವರಿಗೆ ದೊಡ್ಡ ಸಮಾಧಾನ ನೀಡಿದೆ. ಪ್ರಕರಣದ ಹಿನ್ನೆಲೆ ಏನು? ನ್ಯಾಯಾಲಯದಲ್ಲಿ ಕಾನೂನು ಹೋರಾಟ ತಹಶೀಲ್ದಾರ್ ಅವರ ಈ ಕ್ರಮವನ್ನು ಪ್ರಶ್ನಿಸಿ ತೀ.ನ. ಶ್ರೀನಿವಾಸ್ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್…

Read More
One Year of Sigandur Bridge Locals Celebrate First Anniversary With Crackers and Sweets

Sigandur Bridge: ಸಿಗಂದೂರು ಸೇತುವೆಗೆ ಒಂದು ವರ್ಷ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಜನ

ಶಿವಮೊಗ್ಗ: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ ನಿರ್ಮಾಣವಾಗಿ ನಿನ್ನೆಗೆ ಒಂದು ವರ್ಷವಾಗಿದೆ.ಅನೇಕ ವರ್ಷಗಳ ಕಾಲ ಸಾಗರ ಪಟ್ಟಣದೊಂದಿಗೆ ಸಂಪರ್ಕ ಕಳೆದುಕೊಂಡು ದಶಕಗಳ ಕಾಲ ದ್ವೀಪದಲ್ಲೇ ಪ್ರತ್ಯೇಕವಾಗಿದ್ದ ಜನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಐತಿಹಾಸಿಕ ‘ಸಿಗಂದೂರು ಸೇತುವೆ’ (Sigandur Bridge) ವರ್ಷದ ಸಡಗರವನ್ನ ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ-ಸಿಹಿ ಹಂಚಿ ಸಂಭ್ರಮಾಚರಣೆ ಈ ವಿಶೇಷ ದಿನದ ನೆನಪಿಗಾಗಿ ಕರೂರು ಹೋಬಳಿಯ ತುಮರಿ ಸಮೀಪದ ಗ್ರಾಮಸ್ಥರು…

Read More
1 year to sigandur bridge inauguration people celebrating today

Sigandur Bridge: ಸಿಗಂದೂರು ಸೇತುವೆ ಲೋಕಾರ್ಪಣೆಗೆ ಒಂದು ವರ್ಷ: ಇಂದು ಸಂಜೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಸಿಗಂದೂರು: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ (Sigandur Bridge) ಲೋಕಾರ್ಪಣೆಯಾಗಿ ಸುಮಾರು ಒಂದು ವರ್ಷ ಆಗಿದೆ, ಈ ಐತಿಹಾಸಿಕ ಕ್ಷಣವನ್ನು ಹಬ್ಬದಂತೆ ಆಚರಿಸಲು ಸಾರ್ವಜನಿಕರು ಸನ್ನದ್ಧರಾಗಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ನಡೆಸಿದ ಅವಿರತ ಹೋರಾಟದ ಸವಿನೆನಪಿಗಾಗಿ ಇಂದು ಸಂಜೆ ವಿಶೇಷ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಇಂದು, ಅಂದರೆ ಜುಲೈ 13ರ ಸೋಮವಾರ ಸಂಜೆ 7:30ಕ್ಕೆ ಸರಿಯಾಗಿ ಸೇತುವೆಯ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಭಾಗದ ಸಾರ್ವಜನಿಕರೆಲ್ಲರೂ…

Read More