TOP NEWS
RBI new rules regarding bank fraud and digital scam

RBI: ಬ್ಯಾಂಕ್ ಖಾತೆಯಿಂದ ಸದ್ದಿಲ್ಲದೆ ಹಣ ಮಾಯವಾದರೆ ಇನ್ಮುಂದೆ ಆರ್‌ಬಿಐ ನೀಡಲಿದೆ ಪರಿಹಾರ!

ಬೆಂಗಳೂರು: ನೀವು ಕಷ್ಟಪಟ್ಟು ದುಡಿದು ಬ್ಯಾಂಕಿನಲ್ಲಿಟ್ಟ ಹಣ ನಿಮ್ಮ ಅರಿವಿಲ್ಲದೆಯೇ ರಾತ್ರೋರಾತ್ರಿ ಮಾಯವಾದರೆ ಎಂಥವರಿಗಾದರೂ ದಿಗಿಲಾಗುವುದು ಸಹಜ. ಇಂತಹ ಸೈಬರ್ ವಂಚನೆ ನಡೆದಾಗ ಹಳೇ ದಿನಗಳಲ್ಲಿ ಗ್ರಾಹಕರು ಬ್ಯಾಂಕುಗಳ ಕಚೇರಿಗಳಿಗೆ ಅಲೆದಾಡಿ ಬೇಸತ್ತು ಹೋಗುತ್ತಿದ್ದರು. ಬ್ಯಾಂಕುಗಳು ತಪ್ಪು ನಿಮ್ಮದೇ ಎಂದು ಜಾರಿಕೊಳ್ಳುತ್ತಿದ್ದವು. ಆದರೆ ಇನ್ಮುಂದೆ ಡಿಜಿಟಲ್ ಪೇಮೆಂಟ್ ವಲಯದಲ್ಲಿ ಗ್ರಾಹಕರಿಗೆ ಸಿಂಹಸ್ವಪ್ನವಾಗಿದ್ದ ಆನ್‌ಲೈನ್ ಲೂಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಐತಿಹಾಸಿಕ ಬ್ರೇಕ್ ಹಾಕಿದೆ. ಜೂನ್ 24 ರಂದು ಹೊರಡಿಸಲಾದ ಹೊಸ ‘ಬಾಧ್ಯತಾ ತಿದ್ದುಪಡಿ ನಿಯಮಾವಳಿ’ಗಳ…

Read More
RBI new rules to stop digital fraud and selling insurance

RBI: ಗ್ರಾಹಕರ ಒಪ್ಪಿಗೆಯಿಲ್ಲದೆ ಇನ್ಮುಂದೆ ಯಾವುದೇ ಪಾಲಿಸಿ ಮಾರುವಂತಿಲ್ಲ: ಬ್ಯಾಂಕಿಂಗ್ ಆ್ಯಪ್‌ಗಳ ಡಿಜಿಟಲ್ ಮೋಸ ತಡೆಯಲು ಆರ್‌ಬಿಐ ಹೊಸ ಅಸ್ತ್ರ

ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರ ಹಿತರಕ್ಷಣೆ ಕಾಯಲು ಮತ್ತು ವಿವಿಧ ಹಣಕಾಸು ಉತ್ಪನ್ನಗಳ ಮಾರಾಟದಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಮುಕ್ತಿ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಬ್ಯಾಂಕುಗಳು, ಡೈರೆಕ್ಟ್ ಸೆಲ್ಲಿಂಗ್ ಏಜೆಂಟರು (DSA), ಮಾರ್ಕೆಟಿಂಗ್ ಏಜೆಂಟರು ಮತ್ತು ಥರ್ಡ್ ಪಾರ್ಟಿ ಸಂಸ್ಥೆಗಳು ಇನ್ಮುಂದೆ ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವುದನ್ನು ತಡೆಯಲು ಈ ಕಠಿಣ ನಿಯಮಗಳನ್ನು ರೂಪಿಸಲಾಗಿದ್ದು, ಇವು 2027ರ ಜನವರಿ 1ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿವೆ. ಆರ್‌ಬಿಐ ನಿಯಮಗಳ ಪ್ರಕಾರ,…

Read More
fake 700 viral currency notes RBI to get plastic one

RBI: ಪ್ಲಾಸ್ಟಿಕ್ ಕರೆನ್ಸಿ ತರಲು ಆರ್‌ಬಿಐ ಗಂಭೀರ ಚಿಂತನೆ: 700 ರೂಪಾಯಿ ನೋಟಿನ ಸುದ್ದಿ ಸಂಪೂರ್ಣ ನಕಲಿ

ನವದೆಹಲಿ: ದೇಶದಲ್ಲಿ ನಗದು ಹಣದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸದ್ಯ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೌಲ್ಯವು ಸಾರ್ವಕಾಲಿಕ ದಾಖಲೆಯಾದ 42.86 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಡಿಜಿಟಲ್ ಪಾವತಿಗಳು ಎಷ್ಟೇ ವೇಗವಾಗಿ ಬೆಳೆದಿದ್ದರೂ ಜನರ ಕೈಯಲ್ಲಿನ ನಗದಿನ ಅಬ್ಬರ ಕಡಿಮೆಯಾಗಿಲ್ಲ. ಈ ನಡುವೆ, ಕಾಗದದ ನೋಟುಗಳ ಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ‘ಪಾಲಿಮರ್’ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಬಗ್ಗೆ ಗಂಭೀರ…

Read More
rbi important information new rules for Immovable Assets

RBI: ಬ್ಯಾಂಕ್ ವಶಪಡಿಸಿಕೊಂಡ ಆಸ್ತಿ ಮಾರಾಟಕ್ಕೆ 7 ವರ್ಷಗಳ ಗಡುವು

ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಆರ್‌ಬಿಐ, (RBI) ಸಾಲದ ಬದಲಿಗೆ ವಶಪಡಿಸಿಕೊಂಡ ಸ್ಥಿರಾಸ್ತಿಗಳನ್ನು (Immovable Assets) ವಿಲೇವಾರಿ ಮಾಡಲು ಕಾಲಮಿತಿಯನ್ನು ನಿಗದಿಪಡಿಸಿದೆ. ಸಾಲ ಮರುಪಾವತಿಯಾಗದ ಸಂದರ್ಭದಲ್ಲಿ ಬ್ಯಾಂಕುಗಳು ಜಪ್ತಿ ಮಾಡಿದ ಆಸ್ತಿಗಳನ್ನು ದೀರ್ಘಕಾಲ ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದೆ. ಆಸ್ತಿ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ಹೊಸ ನಿಯಮದ ಪ್ರಕಾರ, ಯಾವುದಾದರೂ ಸಾಲವು ‘ವಸೂಲಾಗದ ಸಾಲ’ (NPA) ಎಂದು ಘೋಷಣೆಯಾದ ನಂತರ, ಅದಕ್ಕೆ ಸಂಬಂಧಿಸಿದ ಅಡಮಾನ ಆಸ್ತಿಯನ್ನು ಬ್ಯಾಂಕುಗಳು ಗರಿಷ್ಠ 7 ವರ್ಷಗಳ ಒಳಗೆ ಮಾರಾಟ ಮಾಡಬೇಕಾಗುತ್ತದೆ….

Read More
RBI new rules regarding UPI gets backlash

UPI: ಆರ್‌ಬಿಐ ಹೊಸ ನಿಯಮಕ್ಕೆ ಬ್ಯಾಂಕ್‌ಗಳ ವಿರೋಧ

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳನ್ನು ತಡೆಯಲು 10,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಹೊಸ ಪಾವತಿಗಳಿಗೆ (UPI) ಒಂದು ಗಂಟೆಯ ಕಾಲ ವಿಳಂಬ ಮಾಡುವ ಆರ್‌ಬಿಐ ಪ್ರಸ್ತಾವನೆಯು ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಿಯಮವು ಭಾರತದ ಹೆಮ್ಮೆಯ ಪಾವತಿ ವ್ಯವಸ್ಥೆಯಾದ ಯುಪಿಐ (UPI) ವೇಗಕ್ಕೆ ಬ್ರೇಕ್ ಹಾಕಬಹುದು ಮತ್ತು ಜನರನ್ನು ಮತ್ತೆ ನಗದು ವ್ಯವಹಾರದತ್ತ ಮುಖ ಮಾಡುವಂತೆ ಮಾಡಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ವಂಚನೆ ತಡೆಯಲು ಹೊಸ ಕ್ರಮ 2024-25ರ…

Read More