TOP NEWS
Rajnath Singh meeting with top officers regarding west asia war

Rajnath Singh: ಪಶ್ಚಿಮ ಏಷ್ಯಾ ಬಿಕ್ಕಟ್ಟು, ಉನ್ನತ ಅಧಿಕಾರಿಗಳೊಂದಿಗೆ ಸಿಂಗ್‌ ಸಭೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇತ್ತೀಚಿನ ಜಾಗತಿಕ ಹಾಗೂ ಪ್ರಾದೇಶಿಕ ಭದ್ರತಾ ಸ್ಥಿತಿಗತಿ ಪರಾಮರ್ಶಿಸಲು, ದೆಹಲಿಯಲ್ಲಿಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.  ಯಾರೆಲ್ಲಾ ಭಾಗವಹಿಸಿದ್ದರು? ಸಭೆಯಲ್ಲಿ ಭಾರತದ ರಕ್ಷಣಾ ಸಿದ್ಧತೆಯ ಬಗ್ಗೆ ಪರಾಮರ್ಶೆ ನಡೆಸಲಾಯಿತು.  ಸಭೆಯಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಹಾಗೂ DRDO ಅಧ್ಯಕ್ಷ ಡಾ. ಸಮೀರ್ ಕಾಮತ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು….

Read More
Tamilnadu election nda and aidmk seat division finalized

Tamilnadu: ತಮಿಳುನಾಡು ಚುನಾವಣೆ, ಮಾರ್ಚ್‌ 31ರಿಂದ ನಾಮಪತ್ರ ಸಲ್ಲಿಕೆ

ತಮಿಳುನಾಡು: ನೆರೆಯ ತಮಿಳುನಾಡು (Tamilnadu) ವಿಧಾನಸಭಾ ಚುನಾವಣೆಗೆ ಮಾರ್ಚ್ 31ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.  ಆ ಹಿನ್ನೆಲೆಯಲ್ಲಿ – ಎಐಎಡಿಎಂಕೆ (AIADMK) ಮತ್ತು ಎನ್ ಡಿಎ (NDA) ಮಿತ್ರಕೂಟದ ನಡುವೆ ಸೀಟು ಹಂಚಿಕೆ ಅಂತಿಮಗೊಂಡಿದೆ.  ಬಿಜೆಪಿ 27 ಸ್ಥಾನಗಳಲ್ಲಿ ಚೆನ್ನೈನಲ್ಲಿ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ. ಪಳನಿಸಾಮಿ ಮತ್ತು ಮಿತ್ರ ಪಕ್ಷಗಳ ನಾಯಕರೊಂದಿಗೆ ನಡೆದ ಸಭೆಯಲ್ಲಿ, ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ.  ಎಐಎಡಿಎಂಕೆ  178 ಸ್ಥಾನಗಳಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ…

Read More
West Asia war minister meeting regarding sea transport

War: ಮಧ್ಯ ಪ್ರಾಚ್ಯ ಸಂಘರ್ಷ, ಕೇಂದ್ರ ಜಲ ಸಾರಿಗೆ ಸಚಿವರ ಸಭೆ

ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷದ (War) ಹಿನ್ನೆಲೆಯಲ್ಲಿ ಸಾಗರಯಾನ ಹಾಗೂ ವ್ಯಾಪಾರ ವಹಿವಾಟುಗಳನ್ನು ನಿರ್ವಿಘ್ನವಾಗಿ ನಡೆಸಲು ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಕೇಂದ್ರ ಬಂದರು ಮತ್ತು ಜಲ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ  ಬಂದರು ಮತ್ತು ಸಮುದ್ರ ಯಾನದ ಬಾಧ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.  ಜಾಗತಿಕ ಸರಬರಾಜನ್ನು ಸಕ್ರಿಯವಾಗಿ ಕಾಯ್ದುಕೊಳ್ಳಲು ಅನುಸರಿಸಬೇಕಾದ ಪ್ರಮಾಣಿತ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.  ಸರಕು ಸಾಗಾಣಿಕೆದಾರರು, ಬಂದರುಗಳ ನಿರ್ವಾಹಣೆಗಾರರು ಮತ್ತು ವ್ಯಾಪಾರ…

Read More
India is 3rd largest country In fuel production says Pralhad Joshi

Pralhad Joshi: ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿ ದೊಡ್ಡ ರಾಷ್ಟ್ರ

ನವದೆಹಲಿ: ಸೌರಶಕ್ತಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. 23 ಲಕ್ಷ ಸೌರಶಕ್ತಿ ನೀರಾವರಿ ಪಂಪ್‌ 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯತ್ತ ಸಾಗಿರುವ ಭಾರತದ ಇಂಧನ ಉತ್ಪಾದನೆ ಅಭೂತಪೂರ್ವ ವೇಗ ಪಡೆಯುತ್ತಿದೆ ಎಂದಿದ್ದಾರೆ. ಪ್ರಧಾನಮಂತ್ರಿ ಸೂರ್ಯಘರ್ ಮತ್ತು ಪಿಎಂ-ಕುಸುಮ್ ಯೋಜನೆಯಡಿಯಲ್ಲಿ 23 ಲಕ್ಷ ಸೌರಶಕ್ತಿ ನೀರಾವರಿ ಪಂಪ್‌ಗಳಾಗಿ ಪರಿವರ್ತನೆಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ…

Read More
Agriculture related demands agreed by lokasabha

Agriculture: ಕೃಷಿ ಉತ್ಪಾದನೆ ಹೆಚ್ಚಿಸಲು ನಿರಂತರ ಕ್ರಮ: ಶಿವರಾಜ್‌ ಸಿಂಗ್‌ ಚೌಹಾಣ್‌

ನವದೆಹಲಿ: 2026-27ನೇ ಸಾಲಿನ ಕೃಷಿ (Agriculture) ಮತ್ತು ರೈತ ಕಲ್ಯಾಣ ಸಚಿವಾಲಯದ ನಿಯಂತ್ರಣದಲ್ಲಿರುವ ಅನುದಾನದ ಬೇಡಿಕೆಗಳಿಗೆ ಲೋಕಸಭೆ ಅಂಗೀಕಾರ ನೀಡಿತು. ಕೃಷಿ ಉತ್ಪಾದನೆ ಹೆಚ್ಚಿಸಲು ನಿರಂತರ ಕ್ರಮ ಇದಕ್ಕೂ ಮುನ್ನ ಈ ಅನುದಾನ ಬೇಡಿಕೆಗಳ ಬಗೆಗಿನ ಚರ್ಚೆಯ ವೇಳೆ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. 2013-14ರಲ್ಲಿ ಕೃಷಿ ಬಜೆಟ್ ಕೇವಲ 21 ಸಾವಿರದ 933 ಕೋಟಿ ರೂಪಾಯಿಗಳಾಗಿದ್ದು, ಅದು…

Read More
West Asia war impact on import of the country

Import: ಪಶ್ಚಿಮ ಏಷ್ಯಾ ಸಂಘರ್ಷ, ರಫ್ತು ಉತ್ತೇಜನಕ್ಕೆ ವಿವಿಧ ಕ್ರಮ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ  ದೇಶದ ರಫ್ತು (Import) ಉತ್ತೇಜನಕ್ಕಾಗಿ  ವಿವಿಧ ಪರ್ಯಾಯ  ಕ್ರಮ ಕೈಗೊಳ್ಳಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ ಹೇಳಿದ್ದಾರೆ.  ಸರಕು ಸಾಗಣೆಯಲ್ಲಿ ವ್ಯತ್ಯಯ ದೆಹಲಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿಯಿಂದ  ಜಾಗತಿಕವಾಗಿ  ಸುಮಾರು 18 ಭೌಗೋಳಿಕ ಪ್ರದೇಶಗಳ ಮೇಲೆ  ಪರಿಣಾಮ ಉಂಟಾಗಿದ್ದು, ಕಳೆದ ಒಂದು ತಿಂಗಳಿನಿಂದ  ಸರಕು-ಸಾಗಣೆ ವ್ಯತ್ಯಯವಾಗಿದೆ ಎಂದರು. ಸರಕು ಹೊತ್ತ  ಹಲವು ಹಡಗುಗಳು  ಗುರಿ ತಲುಪದೆ ವಿವಿಧ…

Read More
West Asia War other countries asking help from india

West Asia War: ಪಶ್ಚಿಮ ಏಷ್ಯಾ ಸಂಘರ್ಷ: ತೈಲಕ್ಕಾಗಿ ಭಾರತಕ್ಕೆ ಮನವಿ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ (West Asia War) ಶೀಘ್ರ ಕೊನೆ ಹಾಡಬೇಕು  ಹಾಗೂ  ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ  ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ಪುನರುಚ್ಚರಿಸಿದೆ. ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ  ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ವಿದೇಶಾಂಗ ವಕ್ತಾರ  ರಣಧೀರ್ ಜೈಸ್ವಾಲ್, ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು  ಓಮನ್ ಸುಲ್ತಾನ, ಫ್ರಾನ್ಸ್ ರಾಷ್ಟ್ರಪತಿ  ಮತ್ತು  ಮಲೇಷ್ಯಾ ಪ್ರಧಾನಿ ಅವರೊಂದಿಗೆ  ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿರುವುದಾಗಿ  ತಿಳಿಸಿದರು. ತೈಲಕ್ಕಾಗಿ ಭಾರತಕ್ಕೆ ಮೊರೆ ಪಶ್ಚಿಮ ಏಷ್ಯಾ ಪರಿಸ್ಥಿತಿಯಿಂದಾಗಿ  ಜಾಗತಿಕ ಇಂಧನ ವಲಯದಲ್ಲಿ  ಸಮಸ್ಯೆ…

Read More