TOP NEWS
Pakistan video about handshake sparks controversy

Pakistan: ಹ್ಯಾಂಡ್‌ಶೇಕ್ ಬಗ್ಗೆ ಅಪಹಾಸ್ಯ ಮಾಡಿದ ಪಾಕಿಸ್ತಾನ, ಪ್ರೋಮೋದಲ್ಲಿ ಭಾರತಕ್ಕೆ ಟಾಂಗ್

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ T20I ಸರಣಿಗಾಗಿ ಪಾಕಿಸ್ತಾನ (Pakistan) ಹೊಸ ಜಾಹೀರಾತನ್ನ ಹರಿಬಿಟ್ಟಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಭಾರತವನ್ನ ಗುರಿಯಾಗಿಸಿಕೊಂಡು ಜಾಹೀರಾತು ಪಾಕಿಸ್ತಾನ ಸದ್ಯ ಹರಿಬಿಟ್ಟಿರುವ ಜಾಹೀರಾತಿನಲ್ಲಿ ಭಾರತವನ್ನ ಗುರಿಯಾಗಿಸಿಕೊಂಡಿದ್ದು, ‘ಹ್ಯಾಂಡ್‌ಶೇಕ್’ ವಿವಾದವನ್ನು ಟೀಕೆ ಮಾಡಿದೆ.  ಹೌದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಕ್ರಿಕೆಟಿಗರು ವಿವಿಧ ಜಾಗತಿಕ ಸ್ಪರ್ಧೆಗಳಲ್ಲಿ ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಇದೆಲ್ಲವೂ 2025 ರ ಏಷ್ಯಾ ಕಪ್ ಸಮಯದಲ್ಲಿ ಪ್ರಾರಂಭವಾಗಿತ್ತು. ಈ ಸಮಯದಲ್ಲಿ ಪಾಕಿಸ್ತಾನ…

Read More
bangladesh refused to play t20 World Cup in india

World Cup: ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್? ಐಸಿಸಿ ನಿರ್ಧಾರವೇನು?

ನವದೆಹಲಿ: ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (World Cup) ಪಂದ್ಯಗಳನ್ನ ಆಡಲು ಬಾಂಗ್ಲಾದೇಶ ನಿರಾಕರಣೆ ಮಾಡಿದ್ದು, ಈ ವಿಚಾರವನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ತಿಳಿಸಿದೆ. ಫೆಬ್ರವರಿ 7 ರಿಂದ ವಿಶ್ವಕಪ್‌ ಆರಂಭ ಫೆಬ್ರವರಿ 7 ರಿಂದ ಪ್ರಾರಂಭವಾಗುವ ಟೂರ್ನಮೆಂಟ್‌ಗಾಗಿ ಬಾಂಗ್ಲಾದೇಶ ತಂಡವು ಭಾರತಕ್ಕೆ ಬರುತ್ತದೆಯೇ ಎನ್ನುವ ವಿಚಾರವಾಗಿ ಕಳೆದ ಕೆಲ ಸಮಯದಿಂದ ಅನೇಕ ಗೊಂದಲಗಳಿದ್ದವು, ಇದೀಗ 2026ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)…

Read More
Saina Nehwal announces Retirement At 35

Saina Nehwal: ಬ್ಯಾಡ್ಮಿಂಟನ್‌ ಆಟಕ್ಕೆ ವಿದಾಯ ಹೇಳಿದ ಸೈನಾ ನೆಹ್ವಾಲ್

ಲಂಡನ್: ಒಲಿಂಪಿಕ್ಸ್ (Olympics) ಕಂಚಿನ ಪದಕ ವಿಜೇತೆ ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ಅವರು ಬ್ಯಾಡ್ಮಿಂಟನ್‌ ಆಟಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಎರಡು ವರ್ಷದ ಹಿಂದೆಯೇ ಆಟ ನಿಲ್ಲಿಸಿದ್ದ ಸೈನಾ ತಮ್ಮ ನಿವೃತ್ತಿ ವಿಚಾರವಾಗಿ ಮಾತನಾಡಿದ ಅವರು, ನಾನು ಸುಮಾರು ಎರಡು ವರ್ಷಗಳ ಹಿಂದೆಯೇ ಆಟ ಆಡುವುದನ್ನು ನಿಲ್ಲಿಸಿದ್ದೇನೆ. ತುಂಬಾ ಇಷ್ಟಪಟ್ಟು ನಾನು ಈ ಆಟವನ್ನ ಆಡುತ್ತಿದ್ದೆ. ಹಾಗೆಯೇ, ನನ್ನ ಇಷ್ಟದಂತೆಯೇ ಅದನ್ನ ನಿಲ್ಲಿಸಿದ್ದೇನೆ. ಮೊದಲು ನಾನು ಪ್ರತ್ಯೇಕವಾಗಿ ವಿದಾಯ ಹೇಳುತ್ತಿರುವುನದನ ಘೋಷಣೆ ಮಾಡುವ…

Read More
Virat Kohli writes History in ODI match

Virat Kohli: ದಾಖಲೆ ಬರೆದ ವಿರಾಟ್‌ ಕೊಹ್ಲಿ, 7ನೇ ಏಕದಿನ ಶತಕ ಬಾರಿಸಿದ ಕಿಂಗ್

ಇಂದೋರ್‌ನಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅದ್ಭುತ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನ ಬಾರಿಸಿದ್ದು, ಕಿಂಗ್‌ ಎಂದು ಮತ್ತೆ ಸಾಬೀತು ಮಾಡಿದ್ದಾರೆ. 7 ನೇ ಏಕದಿನ ಶತಕ ಇನ್ನು ಮಾಹಿತಿಗಳ ಪ್ರಕಾರ, ಇದು ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಅವರ 7 ನೇ ಏಕದಿನ ಶತಕವಾಗಿದ್ದು, ಈ ಏಕದಿನ ಪಂದ್ಯಗಳಲ್ಲಿ ಹಿಂದೆ ಕಿವೀಸ್ ವಿರುದ್ಧ…

Read More
Australia captain alyssa healy announces retirement

Alyssa Healy: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕಿ ನಿವೃತ್ತಿ ಘೋಷಣೆ, ಅಲಿಸ್ಸಾ ಹೀಲಿ ನಿರ್ಧಾರಕ್ಕೆ ಕಾರಣವೇನು?

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರ್ತಿ ಹಾಗೂ ತಂಡದ ನಾಯಕಿ ಅಲಿಸ್ಸಾ ಹೀಲಿ (Alyssa Healy) ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಫೆಬ್ರವರಿ-ಮಾರ್ಚ್‌ ನಂತರ ಆಟದಿಂದ ನಿವೃತ್ತಿ ಮಾಹಿತಿಗಳ ಪ್ರಕಾರ ಹೀಲಿ ಅವರು ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ಭಾರತದ ವಿರುದ್ಧದ ಮಲ್ಟಿ-ಫಾರ್ಮ್ಯಾಟ್ ತವರಿನ ಸರಣಿಯ ನಂತರ ಕ್ರಿಕೆಟ್‌ನ ಎಲ್ಲಾ ರೂಪಗಳಿಂದ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.   ಯುವ ಆಟಗಾರ್ತಿಯರಿಗೆ ಅವಕಾಶ ಸಿಗಬೇಕು ಅಲ್ಲದೇ, ಹೀಲಿ ಅವರು ಅದರ ನಂತರ ನಡೆಯುವ ಭಾರತದ ವಿರುದ್ಧದ T20I ಪಂದ್ಯಗಳಲ್ಲೂ ಭಾಗವಹಿಸುವುದಿಲ್ಲ…

Read More
Tumkuru sports program organized

Tumkuru: ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ, ಡಿಸಿಎಂಗೆ ಆಹ್ವಾನ ನೀಡಿದ ಗೃಹ ಸಚಿವ ಪರಮೇಶ್ವರ್

ತುಮಕೂರು: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಮಿತಿಯು ಇದೇ 16ರಿಂದ 22ರ ವರೆಗೆ ತುಮಕೂರಿನಲ್ಲಿ (Tumkuru) ರಾಜ್ಯ ಮಟ್ಟದ ಕರ್ನಾಟಕ ಕ್ರೀಡಾಕೂಟ ಆಯೋಜನೆ ಮಾಡಿದೆ. ಡಿಸಿಎಂಗೆ ಆಹ್ವಾನ ಕೊಟ್ಟ ಪರಂ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ. ಜಿ. ಪರಮೇಶ್ವರ್, ಬೆಂಗಳೂರಿನಲ್ಲಿಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕ್ರೀಡಾಕೂಟಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದ್ದಾರೆ. ಡಿಸಿಎಂಗೆ ಆಮಂತ್ರಣ ನೀಡಿದ ಬಳಿಕ ಮಾಧ್ಯಮಗಳ…

Read More
Rishabh Pant out from ind vs nz match

Rishabh Pant: ಟೀಂ ಇಂಡಿಯಾಗೆ ಶಾಕಿಂಗ್‌ ನ್ಯೂಸ್‌, ನ್ಯೂಜಿಲೆಂಡ್‌ ವಿರುದ್ದ ಆಡಲ್ಲ ರಿಷಬ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಹೈವೋಲ್ಟೇಜ್ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಶಾಕಿಂಗ್‌ ಸುದ್ದಿ ಸಿಕ್ಕಿದ್ದು, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ (Rishabh Pant) ತಂಡದಿಂದ ಹೊರಗೆ ಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಬಂದ ರಿಷಬ್‌ ಮಾಹಿತಿಗಳ ಪ್ರಕಾರ, ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ರಿಷಬ್‌ ಅವರು ತಂಡದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ನೆಟ್‌ ಪ್ರಾಕ್ಟೀಸ್‌ ಮಾಡುವಾಗ ಅವರಿಗೆ ಸಡನ್‌ ಆಗಿ ನೋವು ಕಾಣಿಸಿಕೊಂಡಿದೆ. ಹಾಗಾಗಿ ತಕ್ಷಣವೇ ಬಿಸಿಸಿಐ ಪಂತ್‌ ಅವರ ಬದಲಿಗೆ ಧ್ರುವ್ ಜುರೆಲ್ ಅವರನ್ನು…

Read More