TOP NEWS
Pakistan Hockey Captain Tears Into Hockey Federation

Pakistan: ಆಸ್ಟ್ರೇಲಿಯಾದಲ್ಲಿ ಉಳಿಯಲು ಜಾಗ ಇಲ್ಲದೇ ಪರದಾಡಿದ ಪಾಕಿಸ್ತಾನ ಹಾಕಿ ತಂಡ

ಪಾಕಿಸ್ತಾನ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಪಾಕಿಸ್ತಾನ (Pakistan) ಹಾಕಿ ತಂಡದ ನಾಯಕ ಶಕೀಲ್ ಅಮ್ಮದ್ ಬಟ್, ವಸತಿ ಕೊರತೆಯಿಂದಾಗಿ ಬೀದಿಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಫೆಡರೇಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾತ್ರೆ ತೊಳೆಯುವ ಸ್ಥಿತಿ ಬಂದಿತ್ತು ಎಂದ ಆಟಗಾರ ಇಂದು ಬೆಳಿಗ್ಗೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಹಾಕಿ ಫೆಡರೇಶನ್ ಸುಳ್ಳು ಹೇಳುತ್ತಿದೆ ಮತ್ತು ಸಾಕಾಯಿತು ನಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಿನ ಫೆಡರೇಶನ್ ಆಡಳಿತದೊಂದಿಗೆ ನಾವು ಕೆಲಸ…

Read More
Mohammad Yousuf Tears Into Pakistan cricket board politics

Pakistan: ಪಾಕ್‌ ಕ್ರಿಕೆಟ್‌ ಮಂಡಳಿ ವಿರುದ್ಧ ಗರಂ ಆದ ಮೊಹಮ್ಮದ್ ಯೂಸುಫ್

ಶ್ರೀಲಂಕಾ: ಭಾನುವಾರ ನಡೆದ ಟಿ20 ವಿಶ್ವಕಪ್ 2026 ರ ಪಂದ್ಯದಲ್ಲಿ ಭಾರತ ವಿರುದ್ಧ 61 ರನ್‌ಗಳ ಹೀನಾಯ ಸೋಲು ಅನುಭವಿಸಿದ ನಂತರ ಪಾಕಿಸ್ತಾನ (Pakistan) ಕ್ರಿಕೆಟ್‌ ತಂಡದ ಬಲ ಸಂಪೂರ್ಣ ಕುಸಿತ ಕಂಡಿದೆ. ಟಾಪ್‌ 8ಗೆ ಪಾಕ್‌ ಬರೋದು ಡೌಟ್‌ ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಸೂಪರ್ 8 ಅರ್ಹತೆ ಪಡೆದುಕೊಳ್ಳುವುದು ತುಂಬಾ ಕಷ್ಟಕರ ಅನಿಸಿಕೊಂಡಿದೆ. ಇದಲ್ಲದೇ, ನಮೀಬಿಯಾ ವಿರುದ್ಧದ ಮುಂದಿನ ಪಂದ್ಯವು ಕಳಪೆ ರನ್ ರೇಟ್ ಕಾರಣದಿಂದಾಗಿ ನಾಕೌಟ್ ಮ್ಯಾಚ್‌ ಅನಿಸಿಕೊಂಡಿದೆ.  ಫೆಬ್ರವರಿ 15…

Read More
Nepal eliminated after third defeat in T20 World Cup

T20 World Cup: ವಿಶ್ವಕಪ್‌ನಿಂದ ಔಟ್‌ ಆದ ನೇಪಾಳ, ಮೂರು ಸೋಲಿನಿಂದ ಮನೆಗೆ

ಕೊಲಂಬೋ: ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ (T20 World Cup) ನೇಪಾಳ ತಂಡವು ಗ್ರೂಪ್ ಸಿ ನಲ್ಲಿ ಸತತ ಮೂರನೇ ಸೋಲು ಅನುಭವಿಸುವ ಮೂಲಕ ಸೂಪರ್ ಎಂಟಕ್ಕೆ ತಲುಪುವ ಆಸೆಯನ್ನು ಕಳೆದುಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಸೋತ ನೇಪಾಳ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೇಪಾಳ ಒಂಬತ್ತು ವಿಕೆಟ್‌ಗಳಿಂದ ಸೋತ ನಂತರ ಆಟದಿಂದ ಹೊರಕ್ಕೆ ಬಂದಿದೆ. ಪಂದ್ಯಗಳಿಂದ ಮೂರು ಸೋಲುಗಳನ್ನು ಅನುಭವಿಸಿರುವ ನೇಪಾಳ, ಸ್ಕಾಟ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತಕ್ಕೆ…

Read More
T20 World Cup Pak Captain Salman Agha About Shaking Hands

T20 World Cup: ಹ್ಯಾಂಡ್‌ಶೇಕ್‌ ಬಗ್ಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದೇನು?

ಶ್ರೀಲಂಕಾ: ಭಾರತ ಮತ್ತು ಪಾಕಿಸ್ತಾನ ನಡುವಿನ 2026 ರ ಟಿ 20 ವಿಶ್ವಕಪ್ (T20 World Cup) ಪಂದ್ಯದ ಮುನ್ನಾದಿನ ವಾತಾವರಣ ಬಹಳ ವಿಭಿನ್ನವಾಗಿದ್ದು, ಒಂದು ರೀತಿಯಲ್ಲಿ ಮೈದಾನಕ್ಕಿಂತ ಮೈದಾನದ ಹೊರಗೆ ಉದ್ವಿಗ್ನತೆ ಹೆಚ್ಚಾಗಿದೆ ಎನ್ನಬಹುದು. ಪಾಕ್‌ ನಾಯಕನಿಗೆ ಪ್ರಶ್ನೆಗಳ ಸುರಿಮಳೆ ಪಂದ್ಯಕ್ಕೂ ಮೊದಲು ಮಾಧ್ಯಮಗಳು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರ ಸಂದರ್ಶನ ಮಾಡಿದ್ದು, ಈ ಸಮಯದಲ್ಲಿ ಕ್ಯಾಪ್ಟನ್‌ ಆಟದ ತಂತ್ರಗಳ ಬಗ್ಗೆ ಮಾತ್ರವಲ್ಲದೇ, ಅನೇಕ ವಿಚಾರಗಳ ಬಗ್ಗೆ ಸಹ ಮಾತನಾಡಿದ್ದಾರೆ. ಅಲ್ಲದೇ, ಆಟದಲ್ಲಿ…

Read More
T20 World Cup india pak match Weather could play X-factor

T20 World Cup: ಭಾರತ್-ಪಾಕ್‌ ಮ್ಯಾಚ್‌ಗೆ ಮಳೆ ಅಡ್ಡಿ?

ಕೊಲಂಬೊ: ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup) 2026 ರ ಮೂರನೇ ಪಂದ್ಯದಲ್ಲಿ ಭಾರತ, ಭಾನುವಾರ ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ? ಇನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುವ ಬಹುನಿರೀಕ್ಷಿತ ವಿಶ್ವಕಪ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇದೆ ಅಕ್ಯೂವೆದರ್ ಪ್ರಕಾರ, ಭಾನುವಾರ ಕೊಲಂಬೊದಲ್ಲಿ 100% ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಮಳೆಯಾಗುವ ಸಾಧ್ಯತೆ ಸರಿಸುಮಾರು 13% ಇದೆ ಎನ್ನಲಾಗಿದೆ. ಭಾರತ vs ಪಾಕಿಸ್ತಾನ…

Read More
T20 World Cup India vs Namibia match Updates

T20 World Cup: ಭಾರತ vs ನಮೀಬಿಯಾ ಟೀ20 ಪಂದ್ಯ, ಆಟದಿಂದ ಅಭಿಷೇಕ್‌ ಶರ್ಮಾ ಔಟ್‌

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯುತ್ತಿರುವ T20 ವಿಶ್ವಕಪ್ (T20 World Cup) 2026 ರ ಗ್ರೂಪ್ A ಪಂದ್ಯದಲ್ಲಿ ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದು ಭಾರತದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡ ಹೀಗಿದೆ ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ಪ), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ಸಿ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್…

Read More
Sachin Tendulkar Invites Narendra Modi To Son Arjun Wedding

Sachin Tendulkar: ಮಗನ ಮದುವೆಗೆ ಪ್ರಧಾನಿಗೆ ಆಹ್ವಾನ ನೀಡಿದ ಸಚಿನ್

ನವದೆಹಲಿ: ಭಾರತೀಯ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಮಗ ಅರ್ಜುನ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಸಚಿನ್ ಈ ವಿಚಾರವಾಗಿ ಸಚಿನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಅರ್ಜುನ್ ಮತ್ತು ಸಾನಿಯಾ ಅವರ ಮದುವೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಗೌರವ ಸಿಕ್ಕಿದೆ. ಮೋದಿ ಅವರೇ, ನಿಮ್ಮ ಆಶೀರ್ವಾದ ಮತ್ತು ಯುವ ದಂಪತಿಗಳಿಗೆ ಚಿಂತನಶೀಲ ಸಲಹೆ…

Read More