TOP NEWS
Consumer Court Penalizes Hyderabad multiplex Rs 75 000 for Screening Excessive Ads Before Show

Multiplex: ಅತಿಯಾದ ಜಾಹೀರಾತು ಹಾಕಿ ಸಿನಿಮಾ ತಡವಾಗಿ ಆರಂಭ: ಮಲ್ಟಿಪ್ಲೆಕ್ಸ್‌ಗೆ 75,000 ರೂ. ದಂಡ ವಿಧಿಸಿದ ಗ್ರಾಹಕ ಆಯೋಗ!

ಹೈದರಾಬಾದ್:‌ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸಾಮಾನ್ಯ. ಆದರೆ, ಅತಿಯಾದ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸಿ ನಿಗದಿತ ಸಮಯಕ್ಕಿಂತ ತಡವಾಗಿ ಸಿನಿಮಾ ಶುರು ಮಾಡಿದ್ದಕ್ಕಾಗಿ ಹೈದರಾಬಾದ್‌ ಗ್ರಾಹಕ ಆಯೋಗವು ಖ್ಯಾತ ಮಲ್ಟಿಪ್ಲೆಕ್ಸ್ ತ ಚಿತ್ರಮಂದಿರಕ್ಕೆ 75,000 ರೂಪಾಯಿ ಭಾರಿ ದಂಡ (Multiplex) ವಿಧಿಸಿ ಮಹತ್ವದ ಆದೇಶ ನೀಡಿದೆ. 2025ರಲ್ಲಿ ನಡೆದಿದ್ದ ಘಟನೆ ಈ ಅಪರೂಪದ ಘಟನೆ ನಡೆದದ್ದು 2025 ರ ಜೂನ್ 20 ರಂದು. 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ಧನುಷ್…

Read More
Bigg Boss Kannada Vaishnavi Expresses Disappointment Over Co contestants Behavior

Bigg Boss: ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬಾಂಬ್ ಸಿಡಿಸಿದ ವೈಷ್ಣವಿ: ಸ್ಪರ್ಧಿಗಳ ವರ್ತನೆಗೆ ತೀವ್ರ ಬೇಸರ!

ಬೆಂಗಳೂರು: ಬಿಗ್ ಬಾಸ್ (Bigg Boss) ಕನ್ನಡ ರಿಯಾಲಿಟಿ ಶೋ ಮನೆಯಿಂದ ಹೊರಬಂದ ನಂತರ ನಟಿ ವೈಷ್ಣವಿ ಅವರು ದೊಡ್ಮನೆಯಲ್ಲಿದ್ದಾಗ ತಮಗಾದ ವಿಭಿನ್ನ ಅನುಭವಗಳನ್ನು ಮಾಧ್ಯಮಗಳ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ತಾವೊಂದು ರೀತಿಯ ವಾತಾವರಣವನ್ನು ಲೆಕ್ಕಾಚಾರ ಹಾಕಿಕೊಂಡು ಹೋಗಿದ್ದಾಗಿ ತಿಳಿಸಿದ ಅವರು, ಆದರೆ ಮನೆಯೊಳಗಿನ ನೈಜ ವಾತಾವರಣ ಸಂಪೂರ್ಣವಾಗಿ ಅದಕ್ಕೆ ವಿರುದ್ಧವಾಗಿತ್ತು ಎಂದು ಹೇಳಿದ್ದಾರೆ. ಅಲ್ಲಿನ ವಾತಾವರಣ, ಅನಿರೀಕ್ಷಿತ ಸ್ಪರ್ಧಿಗಳ ಆಗಮನ ಹಾಗೂ ಕೆಲವರ ಅತಿಯಾದ ವರ್ತನೆ ತಮಗೆ ತೀವ್ರ…

Read More
viral news Odisha Student Turns Garage Scrap into Solar Powered Electric Car VOLT X

Viral News: ಗ್ಯಾರೇಜ್ ತ್ಯಾಜ್ಯದಿಂದಲೇ ಸೋಲಾರ್ ಕಾರು ನಿರ್ಮಾಣ: ಒಡಿಶಾದ 14ರ ಹರೆಯದ ಬಾಲಕನ ಸೃಜನಶೀಲತೆಗೆ ಜಗತ್ತೇ ಫಿದಾ

ಒಡಿಸ್ಸಾ: ತಂತ್ರಜ್ಞಾನದ ಹೊಸ ಹೊಸ ಸಾಧ್ಯತೆಗಳ ನಡುವೆಯೇ ಬೆಳೆಯುತ್ತಿರುವ ಇಂದಿನ ‘ಜನರೇಷನ್ ಆಲ್ಫಾ’ ಪೀಳಿಗೆಯ ಮಕ್ಕಳು ತಮ್ಮ ಸೃಜನಶೀಲತೆಯಿಂದ ಎಲ್ಲರನ್ನೂ (Viral News) ಬೆರಗುಗೊಳಿಸುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಒಡಿಶಾದ ಭವಾನಿಪಟ್ನಾದ 14 ವರ್ಷದ ಶಾಲಾ ವಿದ್ಯಾರ್ಥಿ ಸ್ವಾರಾಜ್ ಸತ್ಪತಿ ಹೊರಹೊಮ್ಮಿದ್ದಾರೆ. ಗ್ಯಾರೇಜ್‌ಗಳಲ್ಲಿ ಬಿಸಾಡಿದ ಹಳೆಯ ಕಾರಿನ ಭಾಗಗಳು ಮತ್ತು ತಕ್ಕಡಿ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಈ ಬಾಲಕ ಅತ್ಯಂತ ಸುಂದರವಾದ, ಸೋಲಾರ್ ಹಾಗೂ ವಿದ್ಯುತ್ ಶಕ್ತಿಯಿಂದ ಚಲಿಸುವ ಎರಡು ಆಸನಗಳ ‘ವೋಲ್ಟ್-ಎಕ್ಸ್’ (VOLT-X) ಕಾರನ್ನು ನಿರ್ಮಿಸಿ…

Read More
Congress Govt Faces Internal Backlash Over Unfulfilled Manifesto Promises Hariprasad Letter Exposed

Congress: ಕಾಂಗ್ರೆಸ್‌ನಲ್ಲಿ ತೀವ್ರಗೊಂಡ ‘ಪ್ರಣಾಳಿಕೆ ಫೈಟ್’: ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದ ಬಿಕೆ ಹರಿಪ್ರಸಾದ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಸ್ವಪಕ್ಷೀಯ ಶಾಸಕರು ಹಾಗೂ ಹಿರಿಯ ನಾಯಕರಿಂದಲೇ ಆಡಳಿತಾತ್ಮಕ ಅಸಮಾಧಾನ ಎದುರಾಗುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಸೂಕ್ತವಾಗಿ ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿ ಹಿರಿಯ ನಾಯಕರು ‘ಪ್ರಣಾಳಿಕೆ ಸಮರ’ ಆರಂಭಿಸಿದ್ದಾರೆ. ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ವಿಷಯಗಳನ್ನು ಕಡ್ಡಾಯವಾಗಿ (Congress) ಈಡೇರಿಸಲೇಬೇಕು ಎಂದು ನಾಯಕರು ಪಟ್ಟು ಹಿಡಿದಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಬಿ.ಕೆ. ಹರಿಪ್ರಸಾದ್ ಬರೆದ ಮಹತ್ವದ ಪತ್ರ ಬಹಿರಂಗ: ಆಲಂದ ಶಾಸಕ ಬಿ.ಆರ್. ಪಾಟೀಲ್ ಅವರು…

Read More
GBA Poll Preparations Underway is Bengaluru Heading for a December Electoral Showdown

GBA: ಡಿಸೆಂಬರ್‌ನಲ್ಲಿ ಜಿಬಿಎ ಐದು ಪಾಲಿಕೆಗಳ ಚುನಾವಣೆ: ಸುಪ್ರೀಂ ಆದೇಶದ ಬೆನ್ನಲ್ಲೇ ಆಡಳಿತ ಯಂತ್ರ ಚುರುಕು, ಅಭಿವೃದ್ಧಿ ಕಾಮಗಾರಿಗೆ ವೇಗ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಬಹುನಿರೀಕ್ಷಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಕಟ್ಟುನಿಟ್ಟಿನ ನಿರ್ದೇಶನದಂತೆ ಬರುವ ಡಿಸೆಂಬರ್ ತಿಂಗಳಿನಲ್ಲಿಯೇ ಚುನಾವಣೆ ನಡೆಸುವುದು ಕಡ್ಡಾಯವಾಗಿರುವುದರಿಂದ, ರಾಜ್ಯ ಸರ್ಕಾರ ಹಾಗೂ ಆಡಳಿತ ಯಂತ್ರವು ತೆರೆಮರೆಯಲ್ಲಿ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಜಿಬಿಎ ವ್ಯಾಪ್ತಿಗೆ ಒಳಪಡುವ ಐದು ನಗರ ಪಾಲಿಕೆಗಳಿಗೆ ೨೦೨೬ರ ಡಿಸೆಂಬರ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣೆ ನಡೆಸುವಂತೆ ಜುಲೈ ೧೭ರಂದು ಸುಪ್ರೀಂ ಕೋರ್ಟ್…

Read More
CCTV Catches Key Accused Avinash Shukla Stealing 85 Times From Ram Mandir Counting Room

Ram Mandir: ಶ್ರೀರಾಮನ ಭಕ್ತರ ದೇಣಿಗೆ ಹಣದಲ್ಲಿ ಮನೆ-ಆಸ್ತಿ ಖರೀದಿ: ಅಯೋಧ್ಯೆ ಕಾಣಿಕೆ ಕಳ್ಳರ ಬಣ್ಣ ಬಯಲು!

ಅಯೋಧ್ಯೆ: ಅಯೋಧ್ಯೆಯ ಭವ್ಯ (Ram Mandir) ರಾಮಮಂದಿರಕ್ಕೆ ಭಕ್ತರು ನೀಡುತ್ತಿದ್ದ ಕಾಣಿಕೆ ಮತ್ತು ದೇಣಿಗೆ ಹಣವನ್ನು ಅಕ್ರಮವಾಗಿ ಕಳವು ಮಾಡಿ ದುರುಪಯೋಗಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ ಬೃಹತ್ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ರವಾನಿಸಿದೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆಯಾಗಿರುವ ಈ ಚಾರ್ಜ್‌ಶೀಟ್ ಬರೋಬ್ಬರಿ ೭೦,೦೦೦ ಪುಟಗಳನ್ನು ಒಳಗೊಂಡಿದ್ದು, ಪ್ರಕರಣದ ತೀವ್ರತೆಯನ್ನು ಎತ್ತಿಹಿಡಿದಿದೆ. ಈ ಕಳವು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ರಾಮ್ ಶಂಕರ್ ಯಾದವ್…

Read More
FSSAI Goes on High Alert Milk Samples Collected Across State Following Price Increase Discussions

FSSAI: ಹಾಲಿನ ದರ ಏರಿಕೆ ಚರ್ಚೆ ಬೆನ್ನಲ್ಲೇ FSSAI ಅಲರ್ಟ್: ರಾಜ್ಯಾದ್ಯಂತ ಹಾಲಿನ ಸ್ಯಾಂಪಲ್ ಸಂಗ್ರಹ!

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಸಾರ್ವಜನಿಕ ಬ್ರ್ಯಾಂಡ್ ಆಗಿರುವ ‘ನಂದಿನಿ’ ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ರಾಜ್ಯ ಆಹಾರ ಸುರಕ್ಷತಾ ಇಲಾಖೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಬೃಹತ್ ಕಾರ್ಯಾಚರಣೆಗೆ ಚಾಲನೆ ನೀಡಿದೆ. ನಂದಿನಿ ಹಾಲಿನ ಲೀಟರ್ ದರವನ್ನು ಬರೋಬ್ಬರಿ ೧೦ ರೂಪಾಯಿಗಳಷ್ಟು ಹೆಚ್ಚಳ ಮಾಡಲು ಹಾಲಿನ ಒಕ್ಕೂಟಗಳು ಸರ್ಕಾರವನ್ನು ಆಗ್ರಹಿಸಿರುವ ನಡುವೆಯೇ, ಮಾರುಕಟ್ಟೆಯಲ್ಲಿ ಸಿಗುವ ಹಾಲಿನ ನೈಜ ಗುಣಮಟ್ಟ ಹಾಗೂ ಶುದ್ಧತೆಯನ್ನು…

Read More