Viral: ಕಾಂಬೋಡಿಯಾ ಪ್ರೇಯಸಿ ಜೊತೆ ಹಸೆಮಣೆ ಏರಲು ಕುಖ್ಯಾತ ಕೈದಿಗೆ 12 ಗಂಟೆ ಪರೋಲ್: ಜೈಲಿನ ಬಳಿಯೇ ಮದುವೆ!
ನವದೆಹಲಿ: ಹರಿಯಾಣದ ಝಜ್ಜರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಅಪರಾಧಿ ಮೈನ್ಪಾಲ್ ಧಿಲ್ಲಾಗೆ ಆತನ ಕಾಂಬೋಡಿಯಾ ಮೂಲದ ಪ್ರೇಯಸಿಯನ್ನು(Viral) ವರಿಸಲು ಹರಿಯಾಣ ನ್ಯಾಯಾಲಯವು ಕೇವಲ 12 ಗಂಟೆಗಳ ಕಾಲಾವಧಿಯ ‘ಕಸ್ಟಡಿ ಪರೋಲ್’ ಮಂಜೂರು ಮಾಡಿದೆ. ಈ ಅಪರೂಪದ ಮದುವೆಗಾಗಿ ಆತನಿಗೆ ಬೆಳಿಗ್ಗೆ ೮ ರಿಂದ ರಾತ್ರಿ ೮ ಗಂಟೆಯವರೆಗೆ ಜೈಲಿನಿಂದ ಹೊರಬರಲು ಅವಕಾಶ ನೀಡಲಾಗಿದ್ದು, ಜೈಲಿನ ಸಮೀಪದಲ್ಲೇ ಇರುವ ಫಾರ್ಮ್‌ಹೌಸ್ ಒಂದರಲ್ಲಿ ಮದುವೆ ಸಮಾರಂಭ ನಡೆಯಲಿದೆ. ವಿವಾಹದ ಶಾಸ್ತ್ರಗಳು ಪೂರ್ಣಗೊಂಡ ತಕ್ಷಣವೇ ಆತನನ್ನು ಮತ್ತೆ ಕಟ್ಟುನಿಟ್ಟಿನ…
