TVK: ವಿಜಯ್ ಪಟ್ಟಾಭಿಷೇಕಕ್ಕೆ ಮುನ್ನುಡಿ ಬರೆದ ಟಿವಿಕೆ ಪ್ರಣಾಳಿಕೆಯ ಆಕರ್ಷಕ ಆಫರ್‌ಗಳು
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಅಚ್ಚರಿಯ ಮುನ್ನಡೆ ಸಾಧಿಸಲು ಕೇವಲ ಅವರ ಸ್ಟಾರ್ ಇಮೇಜ್ ಮಾತ್ರವಲ್ಲ, ಅವರು ನೀಡಿದ ‘ಜನಪ್ರಿಯ ಪ್ರಣಾಳಿಕೆ’ ಕೂಡ ಪ್ರಮುಖ ಕಾರಣವಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಭರಪೂರ ಕೊಡುಗೆಗಳನ್ನು ಘೋಷಿಸುವ ಮೂಲಕ ವಿಜಯ್ ಮತದಾರರ ಮನ ಗೆದ್ದಿದ್ದಾರೆ. ಅಂತಹ ಪ್ರಮುಖ ಭರವಸೆಗಳ ವಿವರ ಇಲ್ಲಿದೆ: ಮಹಿಳೆಯರಿಗೆ ‘ಮಹಾಲಕ್ಷ್ಮಿ’ ಭಾಗ್ಯ ಮಹಿಳಾ ಮತದಾರರನ್ನು ಸೆಳೆಯಲು ವಿಜಯ್ ಹಲವು ಆಕರ್ಷಕ ಸ್ಕೀಮ್‌ಗಳನ್ನು ಘೋಷಿಸಿದ್ದಾರೆ. ಮನೆಯ…
