TOP NEWS
akhanda 2 OTT ŗelease information

Akhanda 2: ಬಾಕ್ಸ್‌ ಆಫೀಸ್‌ನಲ್ಲಿ ಬಾಲಯ್ಯ ಆರ್ಭಟ, ಅಖಂಡ 2 ಓಟಿಟಿ ರಿಲೀಸ್‌ ಯಾವಾಗ?

ಟಾಲಿವುಡ್‌ ಸೂಪರ್‌ ಸ್ಟಾರ್‌ ಬಾಲಕೃಷ್ಣ ನಂದಮೂರಿ ಅವರ, ಅಖಂಡ 2 (Akhanda 2) , ಸಿನಿಮಾ ಇತ್ತೀಚಿಗಷ್ಟೇ ರಿಲೀಸ್‌ ಆಗಿದ್ದು, ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ. ಇದೀಗ ಈ ಸಿನಿಮಾದ ಓಟಿಟಿ ರಿಲೀಸ್‌ ಬಗ್ಗೆ ಚರ್ಚೆ ಆಗುತ್ತಿದೆ. ಮುಂದಿನ ತಿಂಗಳು ಓಟಿಟಿಗೆ ಬರಲಿದೆಯಾ ಅಖಂಡ? ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರ ಶುಕ್ರವಾರ ಬಿಡುಗಡೆಯಾಯಿತು. ಈ ಚಿತ್ರವು ಈಗ 2025 ರಲ್ಲಿ ಉತ್ತಮ ಗಳಿಕೆ ಮಾಡಿರುವ ಟಾಪ್ 10 ತೆಲುಗು ಸಿನಿಮಾಗಳಲ್ಲಿ ಒಂದಾಗಿದೆ. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿರುವ ಈ…

Read More
samantha ruth prabhu wedding telugu actress post sparks doubts

SAMANTHA RUTH PRABHU: ಬೇರೆಯವರ ಮನೆ ಮುರಿದ್ರಾ ಸಮಂತಾ? ಏನಿದು ತೆಲುಗು ನಟಿ ಪೋಸ್ಟ್‌ ರಹಸ್ಯ?

ಹೈದರಾಬಾದ್‌: ಸಮಂತಾ ರುತ್‌ ಪ್ರಭು (Samantha Ruth Prabhu) ಹಾಗೂ ರಾಜ್‌ ನಿಧಿಮೋರು ಡಿಸೆಂಬರ್‌ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಮದುವೆ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ತೆಲುಗು ನಟಿಯೊಬ್ಬರ ಪೋಸ್ಟ್‌ ಅನೇಕ ಚರ್ಚೆಗಳನ್ನ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವು ಕೊಟ್ಟ ನಟಿ ಪೋಸ್ಟ್‌ ಹೌದು, ತೆಲುಗು ನಟಿ ಪೂನಂ ಕೌರ್ ಅವರ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದ್ದು, ಅದು ಸಮಂತಾ ಹಾಗೂ ರಾಜ್‌ ಮದುವೆ ವಿಚಾರಕ್ಕೆ…

Read More