TOP NEWS
Tragedy on Duty SI Killed as Speeding Scooter Hits Him During Ganesh Immersion

Road Mishap: ಸ್ಕೂಟರ್‌ ಡಿಕ್ಕಿಯಾಗಿ ಕರ್ತವ್ಯನಿರತ ಎಸ್‌ಐ ಸಾವು!

ಹೈದರಾಬಾದ್: ಗಣೇಶ ವಿಸರ್ಜನೆಗೆ ಬಂದೋಬಸ್ತ್ ನಿಯೋಜನೆಗೊಂಡಿದ್ದ ಕರ್ತವ್ಯನಿರತ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ವೇಗವಾಗಿ ಬಂದ ಸ್ಕೂಟರ್ ಢಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಟ್ಯಾಂಕ್ ಬಂಡ್ (Road Mishap) ಪ್ರದೇಶದಲ್ಲಿ ನಡೆದಿದೆ. ಘಟನೆಯ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆಗೆ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದರು. ಇಷ್ಟಕ್ಕೂ ಆಗಿದ್ದೇನು? ಮೃತರನ್ನು ಖಮ್ಮಂ ಜಿಲ್ಲೆಯ ಕೊತ್ತಗೂಡೆಂ ಟೌನ್-೨ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ೫೫ ವರ್ಷದ ಕೆ. ವೆಂಕಣ್ಣ ಎಂದು…

Read More
Assault on Live TV BJP Leader Hits Hindu Priest with Sandal for Questioning Ram Mandir Donation Funds

Ram Mandir: ರಾಮಮಂದಿರ ದೇಣಿಗೆ ದುರುಪಯೋಗ ಪ್ರಶ್ನಿಸಿದ್ದಕ್ಕೆ ಕೋಪ: ಕ್ಯಾಮೆರಾ ಮುಂದೆಯೇ ಚಪ್ಪಲಿ ಹಿಡಿದು ಮುಗಿಬಿದ್ದ ರಾಜಕಾರಣಿ!

ಹೈದರಾಬಾದ್‌: ಇಲ್ಲಿ ನಡೆದ ಲೈವ್ ಯೂಟ್ಯೂಬ್ ಚರ್ಚಾ ಕಾರ್ಯಕ್ರಮವೊಂದರಲ್ಲಿ ಹಿಂದೂ ಅರ್ಚಕ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ವಿ. ರಮಣ ಮೂರ್ತಿ ಅವರ ಮೇಲೆ ತೆಲಂಗಾಣದ ಬಿಜೆಪಿ (Ram Mandir) ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆ. ಅಯೋಧ್ಯಾ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಮತ್ತು ಹಿಂದೂ ಧರ್ಮಕ್ಕೆ ಧಕ್ಕೆ ತರುತ್ತಿರುವ ಇತರ ಕೆಲವು ವಿಷಯಗಳ ಬಗ್ಗೆ ರಮಣ ಮೂರ್ತಿ ಅವರು ಪ್ರಶ್ನೆ ಎತ್ತಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ‘ಹಿಂದೂಸ್ ಫಾರ್ ಪ್ಲೂರಲಿಟಿ ಅಂಡ್ ಈಕ್ವಾಲಿಟಿ’ (HPE) ಸಂಘಟನೆಯ ಪ್ರಧಾನ…

Read More
telangana started feel the jail scheme

Telangana: ಜೈಲಿನ ಅನುಭವ ನಿಮಗೂ ಬೇಕಾ? ಇಲ್ಲಿದೆ ಅವಕಾಶ

ಹೈದರಾಬಾದ್‌: ಸಾಮಾನ್ಯವಾಗಿ ಜೈಲು ಎಂದರೆ ಅಪರಾಧಿಗಳನ್ನು ಸುಧಾರಿಸುವ ಕೇಂದ್ರ. ಆದರೆ ಕಂಬಿಗಳ ಹಿಂದಿನ ಜೀವನ ನಿಜಕ್ಕೂ ಹೇಗಿರುತ್ತದೆ ಎಂಬ ಕುತೂಹಲ (Telangana) ಎಲ್ಲರಲ್ಲೂ ಇರುತ್ತದೆ. ಈ ಕುತೂಹಲವನ್ನು ತಣಿಸುವ ಜೊತೆಗೆ, ಅಪರಾಧ ಕೃತ್ಯಗಳಿಂದ ದೂರವಿರಬೇಕು ಎಂಬ ಸಂದೇಶ ಸಾರಲು ತೆಲಂಗಾಣದ ಕಾರಾಗೃಹ ಇಲಾಖೆಯು ಹೈದರಾಬಾದ್‌ನಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ಚಾಲನೆ ನೀಡಿದೆ. ಜೈಲು ಜೀವನದ ನೇರ ದರ್ಶನ ನಗರದ ಐತಿಹಾಸಿಕ ಚಂಚಲ್‌ಗುಡ ಕೇಂದ್ರ ಕಾರಾಗೃಹದಲ್ಲಿ ‘ಫೀಲ್ ದಿ ಜೈಲ್’ ಎಂಬ ವಿನೂತನ ಯೋಜನೆಯನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ…

Read More
road mishap 5 lost life due to Hayabusa speeding

Road Mishap: 5 ಜನರ ಬಲಿ ಪಡೆದ ಸೂಪರ್‌ ಬೈಕ್‌ ಸ್ಪೀಡ್‌, ತೆಲಂಗಾಣದಲ್ಲಿ ಭೀಕರ ಘಟನೆ

ಹೈದರಾಬಾದ್: ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪಾಲಕೊಂಡ (‌Crime) ಬೈಪಾಸ್ (Road Mishap) ರಸ್ತೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 140 ಕಿ.ಮೀ ವೇಗದಲ್ಲಿ ಅತೀ ವೇಗವಾಗಿ ಬಂದ ಸುಜುಕಿ ಹಯಾಬುಸಾ ಸೂಪರ್ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಯುವಕರು ತಡರಾತ್ರಿ ನಡೆಸುತ್ತಿದ್ದ ಕಾನೂನುಬಾಹಿರ ಬೈಕ್ ರೇಸಿಂಗ್ ಈ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸರಿಂದ ತನಿಖೆ ಆರಂಭ ಡಿಕ್ಕಿಯ…

Read More