TOP NEWS
Ranbir Kapoor Wins Hearts with Calm Reaction to Dil Raju Hilarious Slip of the Tongue in Hyderabad

Dil Raju: ‘ರಾಮಾಯಣ’ ಇವೆಂಟ್‌ನಲ್ಲಿ ದಿಲ್ ರಾಜು ಎಡವಟ್ಟು: ರಣಬೀರ್ ಕಪೂರ್ ಅವರನ್ನು ರಣ್‌ವೀರ್ ಸಿಂಗ್ ಎಂದ ಟಾಲಿವುಡ್ ನಿರ್ಮಾಪಕ!

ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾದ ‘ರಾಮಾಯಣ: ಭಾಗ 1’ (Ramayana: Part 1) ಚಿತ್ರದ ಪ್ರಚಾರ ಕಾರ್ಯಗಳು ಜೋರಾಗಿ ನಡೆಯುತ್ತಿದ್ದು, ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ಪ್ರಿ-ರಿಲೀಸ್ ಸಮಾರಂಭದಲ್ಲಿ ಒಂದು ಕುತೂಹಲಕಾರಿ ಹಾಗೂ ತಮಾಷೆಯ ಪ್ರಸಂಗ ನಡೆದಿದೆ. ಸೋಮವಾರ ಅಕ್ಟೋಬರ್ 19, 2026 ರಂದು ಹೈದರಾಬಾದ್‌ನ ಜೆಆರ್‌ಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ಈ ಮೆಗಾ ಇವೆಂಟ್‌ನಲ್ಲಿ ಟಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು (Dil Raju) ಅವರು ಬಾಲಿವುಡ್ ಸ್ಟಾರ್ ನಟ ರಣಬೀರ್…

Read Full News
Bollywood Don 3 dispute FWICE to take decision tomorrow

Bollywood: ‘ಡಾನ್ 3’ ಬಿಕ್ಕಟ್ಟಿಗೆ ನಾಳೆ ಸಿಗಲಿದೆಯೇ ಮುಕ್ತಿ? ನಟ ರಣವೀರ್ ಸಿಂಗ್ ವಿರುದ್ಧದ ದೂರಿನ ಬಗ್ಗೆ ಚಲನಚಿತ್ರ ಮಂಡಳಿ ಅಂತಿಮ ನಿರ್ಧಾರ

ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ಕಳೆದ (Bollywood) ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಸುದೀರ್ಘ ವಿವಾದವು ಸೋಮವಾರದಂದು ಒಂದು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದೆ. ರಣವೀರ್ ಸಿಂಗ್ ಅವರು ಚಿತ್ರದಿಂದ ದಿಢೀರ್ ಹೊರನಡೆದಿರುವ ಬಗ್ಗೆ ಫರ್ಹಾನ್ ಅಖ್ತರ್ ನೀಡಿದ್ದ ದೂರಿನ ಕುರಿತು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟವು (FWICE) ಇಂದು ಸಂಜೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತನ್ನ ಅಧಿಕೃತ ನಿಲುವನ್ನು…

Read Full News
karnataka high xloses ranveer singh kantara case

Ranveer Singh: ಕಾಂತಾರ ದೈವದ ಕುರಿತು ಅವಹೇಳನಕಾರಿ ಹೇಳಿಕೆ, ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿದ ನಟ ರಣವೀರ್ ಸಿಂಗ್

ಬೆಂಗೂಳೂರು: ಕಳೆದ ವರ್ಷ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವೊಂದರಲ್ಲಿ ‘ಕಾಂತಾರ: ಚಾಪ್ಟರ್-1’ ಚಿತ್ರದ ದೈವಪಾತ್ರವನ್ನು ಅಣಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಕರ್ನಾಟಕ ಹೈಕೋರ್ಟ್‌ಗೆ ನೂತನ ಪ್ರಮಾಣಪತ್ರವನ್ನು ಸಲ್ಲಿಸಿ ಬೇಷರತ್ ಕ್ಷಮೆ ಕೋರಿದ್ದಾರೆ. ಶನಿವಾರ ನಡೆದ ವಿಚಾರಣೆ ವೇಳೆ, ನಟನ ಪರ ವಕೀಲರು ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅದರಲ್ಲಿ ರಣವೀರ್ ಸಿಂಗ್ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ಭರವಸೆ ನೀಡಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ನ್ಯಾಯಮೂರ್ತಿ…

Read Full News
Ranveer Singh to reword his apology

Ranveer Singh: ‘ಕಾಂತಾರ’ ವಿವಾದ: ಅಫಿಡವಿಟ್ ತಿದ್ದುಪಡಿ ಮಾಡಲು ನಟ ರಣವೀರ್ ಸಿಂಗ್ ಸಮ್ಮತಿ

ಬೆಂಗಳೂರು: ‘ಕಾಂತಾರ’ ಚಲನಚಿತ್ರದ ದೃಶ್ಯವೊಂದನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ತಮ್ಮ ಕ್ಷಮೆಯಾಚನೆ ಪತ್ರವನ್ನು (ಅಫಿಡವಿಟ್) ದೂರುದಾರರ ಸಮಾಧಾನಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಣವೀರ್ ಪರ ವಕೀಲರು ನ್ಯಾಯಾಲಯಕ್ಕೆ ಈ ಭರವಸೆ ನೀಡಿದ್ದಾರೆ. ಕಳೆದ ವರ್ಷ ಮಿಮಿಕ್ರಿ ಮಾಡಿದ್ದ ನಟ ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…

Read Full News
Dhurandhar 2 teaser poster released

Dhurandhar 2: ಬಿಡುಗಡೆಗೆ ಸಜ್ಜಾಯ್ತು ಧುರಂಧರ್‌ 2, ಹೊಸ ಅವತಾರದಲ್ಲಿ ರಣವೀರ್ ಸಿಂಗ್

ಮುಂಬೈ: ರಣವೀರ್‌ ಸಿಂಗ್‌ ಅಭಿನಯದ ಬಾಲಿವುಡ್‌ ಸಿನಿಮಾ ಧುರಂಧರ್‌ ಚಿತ್ರವು (Dhurandhar 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಹೊಸ ವಿಚಾರವೇನಲ್ಲ. ಇದೀಗ ಅದರ ಯಶಸ್ಸಿನ ನಾಗಾಲೋಟ ಮುಂದುವರೆಯಲು ಸಜ್ಜಾಗಿದ್ದು, ಎರಡನೇ ಭಾಗ ಧುರಂಧರ್: ದಿ ರಿವೇಂಜ್‌ನ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಆಗಿದೆ. ಕುತೂಹಲ ಮೂಡಿಸಿದ ಟೀಸರ್‌ ಇನ್ನು ಈ ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಟೀಸರ್‌ನಲ್ಲಿ, ರಣವೀರ್ ಸಿಂಗ್ ಹಮ್ಜಾ ಅಲಿ ಮಜಾರಿ ಪಾತ್ರದ ಮತ್ತೊಂದು ರೂಪವನ್ನ ತೋರಿಸಿದ್ದು, ಮೊದಲ ಅಧ್ಯಾಯಕ್ಕಿಂತಲೂ ಇದು ಇನ್ನೂ ಕ್ರೂರವಾಗಿದೆ ಎನ್ನಬಹುದು. ಈ…

Read Full News