Planet Transit: ಡಿಸೆಂಬರ್‌ನಲ್ಲಿ ಏಳು ಗ್ರಹಗಳ ಮಹಾಬದಲಾವಣೆ: ಈ ರಾಶಿಗಳಿಗೆ ಅದೃಷ್ಟ- ಆರ್ಥಿಕ ಪ್ರಗತಿ
ಬೆಂಗಳೂರು: 2026ರ ಡಿಸೆಂಬರ್ ತಿಂಗಳು ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದಂತೆ ಹಲವು ಮಹತ್ವದ ಗ್ರಹಗತಿಗಳ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ವರ್ಷದ ಕೊನೆಯ ಈ ತಿಂಗಳಲ್ಲಿ ಶನಿ, ಗುರು, (Planet Transit) ಸೂರ್ಯ, ಬುಧ, ಮಂಗಳ, ರಾಹು ಮತ್ತು ಕೇತು ಸೇರಿದಂತೆ ಒಟ್ಟು ಏಳು ಪ್ರಮುಖ ಗ್ರಹಗಳ ಚಲನೆ ಹಾಗೂ ರಾಶಿ-ನಕ್ಷತ್ರಗಳಲ್ಲಿ ಪ್ರಮುಖ ಪರಿವರ್ತನೆಗಳು ಸಂಭವಿಸಲಿವೆ. ಈ ಗ್ರಹಗೋಚಾರದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಕಂಡುಬರಲಿದ್ದರೂ, ಪ್ರಮುಖವಾಗಿ ನಾಲ್ಕು ರಾಶಿಯವರ ಬದುಕಿನಲ್ಲಿ ಅದೃಷ್ಟ ಖುಲಾಯಿಸುವ ಜೊತೆಗೆ ಆರ್ಥಿಕ ಸುಧಾರಣೆ ಹಾಗೂ ವೃತ್ತಿಪರ ಯಶಸ್ಸು…
