TOP NEWS
Bloodath During Friday Prayers Mosque Bombing Claims 16 Lives in Khyber Pakhtunkhwa Pakistan

Pakistan: ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ: 16 ಸಾವು!

ಪಾಕಿಸ್ತಾನ: ಇಲ್ಲಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರದ ಪ್ರಾರ್ಥನೆಯ (Pakistan) ಸಮಯದಲ್ಲಿ ಪೋಲೀಸ್ ಮಸೀದಿಯೊಂದರಲ್ಲಿ ಸಂಭವಿಸಿದ ಭೀಕರ ಸ್ಪೋಟವು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಕೋಹಾಟ್ ಜಿಲ್ಲೆಯ ಹಳೆಯ ಪೋಲೀಸ್ ಲೈನ್ಸ್ ಬಳಿ ನಡೆದ ಈ ಭೀಕರ ಸ್ಫೋಟದಲ್ಲಿ ಕನಿಷ್ಠ ೧೬ ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ. ಇಷ್ಟಕ್ಕೂ ಆಗಿದ್ದೇನು? ಶುಕ್ರವಾರದ ವಿಶೇಷ ಪ್ರಾರ್ಥನೆಗಾಗಿ ನೂರಾರು ಜನರು ಮಸೀದಿಯಲ್ಲಿ ಜಮಾಯಿಸಿದ್ದ ವೇಳೆಯಲ್ಲೇ ಈ ಸ್ಪೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಜನರು ಪ್ರಾಣಭಯದಿಂದ…

Read More
Big news Tension in Arabian Sea High Speed Pakistani Corvette Grazes Indian Warship New Delhi Lodges Stiff Protest

Big News: ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನೌಕಾಪಡೆ ನೌಕೆಗಳ ನಡುವೆ ಡಿಕ್ಕಿ: ಪಾಕ್ ರಾಯಭಾರಿಗೆ ಸಮನ್ಸ್

ನವದೆಹಲಿ: ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನದ ನೌಕಾಪಡೆಯ ನೌಕೆಯ ನಡುವೆ ಭೀಕರ ಡಿಕ್ಕಿ ಸಂಭವಿಸಿದ್ದು, ಈ ಘಟನೆಯು ಉಭಯ ದೇಶಗಳ ನಡುವೆ (Big News) ಹೊಸ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನಿ ನೌಕಾಪಡೆ ನೌಕೆಯು ಅತ್ಯಂತ ಅಜಾಗರೂಕತೆ ಹಾಗೂ ಜವಾಬ್ದಾರಿರಹಿತ ರೀತಿಯಲ್ಲಿ ಸಂಚರಿಸಿ ಭಾರತೀಯ ಯುದ್ಧನೌಕೆಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಚಾರ್ಜ್ ಡಿ ಅಫೇರ್ಸ್ ಸಾದ್ ಅಹಮದ್ ವಾರೈಚ್ ಅವರಿಗೆ ತುರ್ತು ಸಮನ್ಸ್…

Read More
Shocking News Two Terror Suspects With ISIS Links Nabbed by UP ATS in Kalaburagi Secret Maps Seized

Shocking: ಕಲಬುರಗಿಯಲ್ಲಿ ಯುಪಿ ಎಟಿಎಸ್ ಭರ್ಜರಿ ಕಾರ್ಯಾಚರಣೆ: ಐಸಿಸ್, ಪಾಕ್ ಲಿಂಕ್ ಆರೋಪದಡಿ ಇಬ್ಬರು ಶಂಕಿತ ಉಗ್ರರು ಅರೆಸ್ಟ್!

ಕಲಬುರಗಿ: ಪಾಕಿಸ್ತಾನದ ಏಜೆಂಟರು ಹಾಗೂ ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್ (ISIS) ಜೊತೆ ನಿರಂತರ ಸಂಪರ್ಕದಲ್ಲಿದ್ದ ಇಬ್ಬರು ಶಂಕಿತ ದೇಶದ್ರೋಹಿಗಳನ್ನು (Shocking) ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಯಶಸ್ವಿಯಾಗಿ ಬಂಧಿಸಿದೆ. ಕೇಂದ್ರ ಗುಪ್ತಚರ ಇಲಾಖೆಯು ನೀಡಿದ ಅತ್ಯಂತ ರಹಸ್ಯ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಎಟಿಎಸ್ ಅಧಿಕಾರಿಗಳು, ಕಲಬುರಗಿ ತಾಲೂಕಿನ ಮಾಲಗತ್ತಿ ಮತ್ತು ಉಪಳಾಂವ್ ಗ್ರಾಮದ ಹೊರವಲಯದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೆಡೆಮುರexploded ಕಟ್ಟಿದ್ದಾರೆ. ಮಾಂಸದ ಫ್ಯಾಕ್ಟರಿಯಲ್ಲಿ ಕೆಲಸ; ರೂಮಿನಲ್ಲಿ ಸಿಕ್ಕಿತು ಮ್ಯಾಪ್: ಬಂಧಿತ…

Read More
POK Protest Horror Pakistan s Khawaja Asif sparks outrage by labeling killed protesters as enemies like India

POK: ಅವರೂ ನಮಗೆ ಭಾರತದಂತೆಯೇ ಶತ್ರುಗಳು’: ಪಾಕ್ ಆಕ್ರಮಿತ ಕಾಶ್ಮೀರದ 32 ಪ್ರತಿಭಟನಾಕಾರರ ಹತ್ಯೆಯನ್ನು ಸಮರ್ಥಿಸಿಕೊಂಡ ಖವಾಜಾ ಆಸಿಫ್

ಪಾಕಿಸ್ತಾನ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ರಕ್ಷಣಾ ಪಡೆಗಳು ನಡೆಸಿದ ಭೀಕರ ಗುಂಡಿನ ದಾಳಿಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಮರ್ಥಿಸಿಕೊಂಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ. ಪಿಒಕೆಯ ಪ್ರತಿಭಟನಾಕಾರರನ್ನು ತಾವು “ಭಾರತದಂತೆಯೇ ದೇಶದ ಶತ್ರುಗಳು” ಎಂದು ಪರಿಗಣಿಸುವುದಾಗಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 32 ಕಾಶ್ಮೀರಿ ಪ್ರತಿಭಟನಾಕಾರರು ಸಾವುಪಿಒಕೆಯ ರಾವಲಾಕೋಟ್ ಮತ್ತು ಮೀರ್‌ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಸರಣಿ…

Read More
Delhi Police Block Over 400 Pakistani Accounts Fuelling Fake NEET UG Protest Content

NEET UG: ನೀಟ್ ಆಂದೋಲನ ಹೆಸರಲ್ಲಿ ಪಾಕ್ ಸಂಚು: 400ಕ್ಕೂ ಹೆಚ್ಚು ಖಾತೆಗಳು ಬ್ಲಾಕ್!

ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET UG) ಪರೀಕ್ಷಾ ಅಕ್ರಮದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ, ದೆಹಲಿ ಪೊಲೀಸರು ಮಹತ್ತರ ಕಾರ್ಯಾಚರಣೆಯೊಂದನ್ನು ನಡೆಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮದ ಪ್ರತಿಭಟನೆಗಳ ಹೆಸರಿನಲ್ಲಿ ಸುಳ್ಳು ಸುದ್ದಿ ಹಾಗೂ ದಾರಿ ತಪ್ಪಿಸುವ ಅಂಶಗಳನ್ನು ಹರಡುತ್ತಿದ್ದ ಪಾಕಿಸ್ತಾನ ಮೂಲದ ನೂರಾರು ಸಾಮಾಜಿಕ ಜಾಲತಾಣ ಖಾತೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ದೆಹಲಿ ವಿಭಾಗದ ಡಿಸಿಪಿ ರೋಹಿತ್ ರಾಜ್‌ಬೀರ್ ಸಿಂಗ್, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ…

Read More
Dead For Years Active Before Attack NIA finds digital trace of Pahalgam Attack

Pahalgam: ಪಹಲ್ಗಾಮ್ ಉಗ್ರರ ದಾಳಿ ತನಿಖೆಯಲ್ಲಿ ಬಿಗ್ ಬ್ರೇಕ್‌ಥ್ರೂ: ಕರಾಚಿ ಇಸ್ಲಾಮಿಕ್ ಬ್ಯಾಂಕ್ ಲಿಂಕ್ ಬಯಲು ಮಾಡಿದ ಭದ್ರತಾ ಪಡೆಗಳು!

ನವದೆಹಲಿ: ಕಳೆದ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಸರ್ಗ ರಮಣೀಯ ಪಹಲ್ಗಾಮ್‌ನಲ್ಲಿ (Pahalgam ) ನಡೆದ ಭೀಕರ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖವಾದ ತಾಂತ್ರಿಕ ಪುರಾವೆಗಳು ಲಭ್ಯವಾಗಿವೆ. ದಾಳಿ ನಡೆಸಿದ ಉಗ್ರರಿಂದ ವಶಪಡಿಸಿಕೊಳ್ಳಲಾದ ಎರಡು ಮೊಬೈಲ್ ಫೋನ್‌ಗಳ ಪೈಕಿ ಒಂದು ಫೋನ್, 2021ರಲ್ಲಿ ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳಲಾದ ದೊಡ್ಡ ಕನ್ಸೈನ್‌ಮೆಂಟ್‌ಗೆ ಸೇರಿದ್ದಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಮೊಬೈಲ್ ಸಾಗಣೆಗೆ ಕರಾಚಿ ಮೂಲದ ಫೈಸಲ್ ಬ್ಯಾಂಕ್…

Read More
india showed great gesture towards pak regarding indus water

Indus River: ಸಿಂಧೂ ನದಿ ಒಪ್ಪಂದ ಅಮಾನತು ನಡುವೆಯೂ ಮಾನವೀಯತೆ ಮೆರೆದ ಭಾರತ

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ಐತಿಹಾಸಿಕ ‘ಸಿಂಧೂ ನದಿ (Indus River) ನೀರು ಹಂಚಿಕೆ ಒಪ್ಪಂದ’ವನ್ನು (IWT) ಅಮಾನತ್ತಿನಲ್ಲಿಟ್ಟಿದೆ. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ಭಾರತವು ನೀರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನವು ಸರಣಿ ಅಪಪ್ರಚಾರ ಹಾಗೂ ಕಟು ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಆದರೆ, ನೆರೆರಾಷ್ಟ್ರದ ಈ ದುರುದ್ದೇಶಪೂರ್ವಕ ಅಪಪ್ರಚಾರದ ನಡುವೆಯೂ ಭಾರತವು ಮತ್ತೊಮ್ಮೆ ಭಾರಿ ಮಾನವೀಯತೆ ಮೆರೆದಿದೆ. ಜಮ್ಮು ಮತ್ತು…

Read More