TOP NEWS
Jaya Bachchan Loses Cool at Paparazzi Again Photographers Fire Back With Sharp Remarks

Jaya Bachchan: ಕ್ಯಾಮೆರಾ ಕಣ್ಣುಗಳ ಮುಂದೆ ಜಯಾ ಬಚ್ಚನ್ ಆಕ್ರೋಶ: ಪ್ಯಾಪ್ಸ್ ಕಟು ಮಾತುಗಳಿಂದ ಬಾಲಿವುಡ್‌ನಲ್ಲಿ ಹೊಸ ವಿವಾದ!

ಮುಂಬೈ: ಬಾಲಿವುಡ್‌ನ ಹಿರಿಯ ನಟಿ ಹಾಗೂ ಸಂಸದೆ ಜಯಾ ಬಚ್ಚನ್ (Jaya Bachchan ) ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವಿನ ಮುನಿಸು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಫೋಟೋಗಳನ್ನು ಕ್ಲಿಕ್ಕಿಸುವ ಪಾಪರಾಜಿಗಳ ವಿರುದ್ಧ ಜಯಾ ಬಚ್ಚನ್ ಆಕ್ರೋಶ ಹೊರಹಾಕುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯವೊಂದರಲ್ಲಿ ಜಯಾ ಬಚ್ಚನ್ ಅವರು ಕ್ಯಾಮೆರಾ ಕಣ್ಣುಗಳಿಗೆ ಕೋಪದಿಂದ ದಿಟ್ಟಿಸಿ ನೋಡಿದಾಗ, ಕೆರಳಿದ ಫೋಟೋ ಶೂಟರ್‌ಗಳು ನೀಡಿದ ಕೆಲವೊಂದು ಆಕ್ರೋಶದ ಹಾಗೂ ವ್ಯಂಗ್ಯದ ಮಾತುಗಳು ಇಡೀ ಚಿತ್ರರಂಗದಲ್ಲಿ ಭಾರೀ…

Read More