TOP NEWS
delhi high court sends notice to google and apple company regarding sensitive content

High Court: ಆಪಲ್‌ ಹಾಗೂ ಗೂಗಲ್‌ಗೆ ದೆಹಲಿ ಹೈಕೋರ್ಟ್‌ ನೋಟೀಸ್

ನವದೆಹಲಿ: ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ (‌Delhi High Court) ಅಶ್ಲೀಲತೆ, ವೇಶ್ಯಾವಾಟಿಕೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಅಪ್ಲಿಕೇಶನ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ (‌Delhi High Court) ಬುಧವಾರ ಮಹತ್ವದ ಆದೇಶ ನೀಡಿದೆ. ಇಂತಹ ಆಪ್‌ಗಳ ಪ್ರಭಾವದಿಂದ ದೇಶದ ಇಡೀ ಯುವ ಪೀಳಿಗೆಯು ಹಾದಿ ತಪ್ಪುವುದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ. ನೋಟೀಸ್‌ ನೀಡಿದ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ…

Read More
after election vijay is trending in google also

Vijay: ತಮಿಳುನಾಡು ರಾಜಕೀಯ ಹೈಡ್ರಾಮಾ ನಡುವೆ ಗೂಗಲ್‌ನಲ್ಲಿ ವಿಜಯ್‌ ಟ್ರೆಂಡಿಂಗ್

ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಅಂತ್ಯಗೊಂಡಿಲ್ಲ. ಏಪ್ರಿಲ್ 23 ರಂದು ಚುನಾವಣೆ ನಡೆದು ಮೇ 4 ರಂದು ಮ್ಯಾಜಿಕ್ (Tamil Nadu) ನಂಬರ್ ದಾಟಿದ್ದ ದಳಪತಿ ವಿಜಯ್ (Vijay) ಅವರ ಟಿವಿಕೆ (TVK) ಪಕ್ಷಕ್ಕೆ ಈಗ ಅನಿರೀಕ್ಷಿತ ಹಿನ್ನಡೆಯಾಗಿದೆ. ಐಯುಎಂಎಲ್ (IUML) ಪಕ್ಷವು ಕೊನೆ ಕ್ಷಣದಲ್ಲಿ ತನ್ನ ಬೆಂಬಲವನ್ನು ಹಿಂಪಡೆದಿರುವುದು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಇದರಿಂದಾಗಿ ಬಹುಮತವಿದ್ದರೂ ವಿಜಯ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕ ವಿಳಂಬವಾಗುತ್ತಿದೆ. ಈಗಾಗಲೇ…

Read More