TOP NEWS
Big Win for Big B Delhi High Court Grants Permanent Protection to Amitabh Bachchan Personality Rights

Amitabh Bachchan: ಅಮಿತಾಭ್ ಬಚ್ಚನ್ ಧ್ವನಿ, ಹೆಸರು ದುರ್ಬಳಕೆಗೆ ದೆಹಲಿ ಹೈಕೋರ್ಟ್ ಶಾಶ್ವತ ತಡೆ: ಬಿಗ್‌ ಬಿಗೆ ಸಿಕ್ತು ಐತಿಹಾಸಿಕ ಜಯ!

ಮುಂಬೈ: ಬಾಲಿವುಡ್‌ನ ಹಿರಿಯ ನಟ, ‘ಬಿಗ್ ಬಿ’ ಅಮಿತಾಭ್ ಬಚ್ಚನ್ (Amitabh Bachchan) ಅವರ ಹೆಸರು, ಧ್ವನಿ, ಮುಖ ಹಾಗೂ ವ್ಯಕ್ತಿತ್ವದ ಗುರುತನ್ನು (Personality Rights) ಅವರ ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಪ್ರಸಿದ್ಧ ವ್ಯಕ್ತಿಗಳ ಧ್ವನಿ ಮತ್ತು ಚಿತ್ರಗಳನ್ನು ನಕಲು ಮಾಡುವ ಕೃತ್ಯಗಳು ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನ್ಯಾಯಾಲಯ ನೀಡಿರುವ ಈ ತೀರ್ಪು ಸಿನಿಮಾ…

Read Full News
Big news Bomb Disposal Squad Sweeps Jalsa After Email Threat Names High Profile Locations in Mumbai

Big News: ಅಮಿತಾಭ್ ಬಚ್ಚನ್ ಬಂಗಲೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ಬಾಂಬ್ ಬೆದರಿಕೆ

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Big News) ಅವರ ಮುಂಬೈನಲ್ಲಿರುವ ಪ್ರಸಿದ್ಧ ನಿವಾಸ ‘ಜಲ್ಸಾ’ ಸೇರಿದಂತೆ ನಗರದ ಹಲವು ಪ್ರಮುಖ ಸ್ಥಳಗಳನ್ನು ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಸಂದೇಶವೊಂದು ಬಂದಿದ್ದು, ನಗರದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಮುಂಬೈ ಉಚ್ಚ ನ್ಯಾಯಾಲಯ, ಮುಂಬೈ ಶೇರು ವಿನಿಮಯ ಕೇಂದ್ರ (BSE) ಹಾಗೂ ವರ್ಲಿ ರೇಸ್‌ಕೋರ್ಸ್‌ ಪ್ರಮುಖ ಸ್ಥಳಗಳಿಗೆ ಬೆದರಿಕೆ ಇಮೇಲ್ ರವಾನೆಯಾಗಿದ್ದು, ಮುಂಬೈ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಬೊಂಬೆ ಹೈಕೋರ್ಟ್‌ಗೆ ಬಂದ ಬೆದರಿಕೆ…

Read Full News
Bollywood Amitabh Bachchan Tops Social Media Following Shah Rukh Khan Crowned Richest Actor

Bollywood: ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಿ ನಂಬರ್ 1, ಆಸ್ತಿಯಲ್ಲಿ ಶಾರುಖ್ ಖಾನ್ ಬಾದ್‌ಶಾ

ಮುಂಬೈ: ಸೋಷಿಯಲ್ ಮೀಡಿಯಾ ಫಾಲೋಯಿಂಗ್ ಹಾಗೂ ಸಂಪತ್ತಿನ ವಿಚಾರದಲ್ಲಿ ಬಾಲಿವುಡ್‌ನ (Bollywood) ದಿಗ್ಗಜ ತಾರೆಯರ ನಡುವೆ ಭಾರಿ ಕುತೂಹಲಕಾರಿ ಪೈಪೋಟಿ ಏರ್ಪಟ್ಟಿದೆ. ಎಂ3ಎಮ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟಿಸಿರುವ ಸೋಷಿಯಲ್ ಮೀಡಿಯಾ ಅಂಕಿಅಂಶಗಳ ಪ್ರಕಾರ, ಬಾಲಿವುಡ್‌ನ ‘ಬಾದ್‌ಶಾ’ ಶಾರುಖ್ ಖಾನ್ ಅವರನ್ನು ಅತ್ಯಲ್ಪ ಅಂತರದಲ್ಲಿ ಹಿಂದಿಕ್ಕಿರುವ ‘ಮಹಾನಾಯಕ್’ ಅಮಿತಾಭ್ ಬಚ್ಚನ್ ಅವರು ಜಾಲತಾಣಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಲಿಂಕ್ಡ್‌ಇನ್ ವೇದಿಕೆಗಳಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ಪ್ರಮುಖ ಗಣ್ಯರ…

Read Full News
KBC 18 From Rajinikanth to Yash Amitabh Bachchan Question on South Superstars Goes Viral

Yash: ಕೆಬಿಸಿ 18ರಲ್ಲೂ ಮೊಳಗಿತು ಕನ್ನಡಿಗ ಯಶ್ ಹೆಸರು: ಅಮಿತಾಭ್ ಬಚ್ಚನ್ ಕೇಳಿದ ಆ 20 ಸಾವಿರದ ಪ್ರಶ್ನೆಗೆ ನೆಟ್ಟಿಗರು ಫಿದಾ!

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಿರೂಪಣೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ಯ (KBC 18) 18ನೇ ಸೀಸನ್ ಆಗಸ್ಟ್ 10 ರಿಂದ ಅದ್ಧೂರಿಯಾಗಿ ಆರಂಭಗೊಂಡಿದೆ. ಶೋ ಆರಂಭವಾದ ಕೆಲವೇ ದಿನಗಳಲ್ಲಿ ಇತ್ತೀಚಿನ ಎಪಿಸೋಡ್‌ನ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಮುಂಬರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಅವರ…

Read Full News