Anupam Kher: ಯಾರ ಗದ್ದಲಕ್ಕೂ ನಾನು ಬಗ್ಗಲ್ಲ: ರಾಮಮಂದಿರ ದೇಣಿಗೆ ವಿವಾದದ ಟ್ರೋಲರ್‌ಗಳಿಗೆ ನಟ ಅನುಪಮ್ ಖೇರ್ ಖಡಕ್ ಕೌಂಟರ್!
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಂದಿರದ ಹುಂಡಿ ಹಣದ ಎಣಿಕೆಯಲ್ಲಿ ನಡೆದಿರುವ ಅಕ್ರಮ ಹಾಗೂ ಕಳ್ಳತನದ ಆರೋಪಗಳನ್ನು ‘ಅತ್ಯಂತ ಸಣ್ಣ ವಿಷಯ’ ಎಂದು ಕರೆದಿದ್ದ ನಟನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಇದೀಗ ತಮಗೆ ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿರುವ ಅನುಪಮ್ ಖೇರ್, ತಾವು ಹೇಳಿದ ಮಾತಿಗೆ ಈಗಲೂ ಬದ್ಧರಾಗಿದ್ದು,…
