NCP: ಪಕ್ಷದ ಆಂತರಿಕ ವಿಚಾರಗಳಲ್ಲಿ ಪಾರ್ಥ್ ಪವಾರ್ ಹಸ್ತಕ್ಷೇಪ?
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ, ಅವರ ಪುತ್ರ ಪಾರ್ಥ್ ಪವಾರ್ ಪಕ್ಷದ ಆಂತರಿಕ ವಿಚಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ತಂತ್ರಗಾರಿಕೆಯ ಕೇಂದ್ರಬಿಂದು ಆರು ತಿಂಗಳ ಹಿಂದೆ ಅಜಿತ್ ಪವಾರ್ ಅವರ ನೆರಳಿನಲ್ಲೇ ಬೆಳೆದಿದ್ದ 36 ವರ್ಷದ ಪಾರ್ಥ್, ಈಗ ಪಕ್ಷದ ಸಂಘಟನಾತ್ಮಕ ನಿರ್ಧಾರಗಳು ಮತ್ತು ರಾಜಕೀಯ ತಂತ್ರಗಾರಿಕೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದ್ದಾರೆ. ತಂದೆಯ ಮರಣದ ನಂತರ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ಅವರು,…
