BESCOM: 520 ಅಪ್ರೆಂಟಿಸ್‌ ಹುದ್ದೆ ಖಾಲಿ ಇದೆ, ಅರ್ಜಿ ಹಾಕಲು ಇಲ್ಲಿ ಕ್ಲಿಕ್‌ ಮಾಡಿ

BESCOM Recruitment 2026

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಪ್ರೆಂಟಿಸ್‌ (BESCOM) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು

ಸಂಸ್ಥೆಯ ಹೆಸರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 520
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಅಪ್ರೆಂಟಿಸ್‌
ಸಂಬಳ: ತಿಂಗಳಿಗೆ ರೂ. 8,000 – 9,008/-

ಬೆಸ್ಕಾಂ ಹುದ್ದೆಯ ಮತ್ತು ಸಂಬಳದ ವಿವರಗಳು

ಪೋಸ್ಟ್ ಹೆಸರುಶೈಕ್ಷಣಿಕ ಅರ್ಹತೆಪೋಸ್ಟ್‌ಗಳ ಸಂಖ್ಯೆಸಂಬಳ (ತಿಂಗಳಿಗೆ)
ಪದವೀಧರ ಅಪ್ರೆಂಟಿಸ್ (ಇ & ಇ ಎಂಜಿನಿಯರಿಂಗ್)ಪದವಿ , ಇ & ಇ ವಿಷಯದಲ್ಲಿ ಬಿಇ/ ಬಿ.ಟೆಕ್.130 (130)ರೂ. 9,008/-
ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ)ಪದವಿ, ಬಿಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ, ಬಿಬಿಎಂ, ಬಿಇ/ ಬಿ.ಟೆಕ್315
ಡಿಪ್ಲೊಮಾ ಅಪ್ರೆಂಟಿಸ್ಡಿಪ್ಲೊಮಾ75ರೂ. 8,000/-

ಅರ್ಜಿ ಶುಲ್ಕ:

ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ:

ಸಂದರ್ಶನ

ಅರ್ಜಿ ಪ್ರಕ್ರಿಯೆ ಹೇಗೆ>

ಆನ್‌ಲೈನ್‌

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-02-2026

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-3-2026

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: bescom.karnataka.gov.in

ಇದನ್ನೂ ಓದಿ: ಬರೋಬ್ಬರಿ 139 ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ, ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *