TOP NEWS
Massive Opposition to Urdu Habba at Vidhana Soudha Steps UT Khader and Rizwan Arshad Issue Statements

Urdu Habba: ವಿಧಾನಸೌಧದ ಮೆಟ್ಟಿಲುಗಳಲ್ಲಿ ‘ಉರ್ದು ಹಬ್ಬ’ಕ್ಕೆ ಭಾರಿ ವಿರೋಧ: ಖಾದರ್ ಹಾಗೂ ರಿಜ್ವಾನ್ ಮಹತ್ವದ ಹೇಳಿಕೆ!

ಬೆಂಗಳೂರು: ರಾಜ್ಯ ಸರ್ಕಾರವು ಮುಂಬರುವ ನವೆಂಬರ್ 9 ರಂದು ಶಕ್ತಿಪೀಠ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ (Urdu Habba) ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿರುವುದು ತೀವ್ರ ರಾಜಕೀಯ ಕಾವಿಗೆ ಹಾಗೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ಮತ್ತು ಹಲವಾರು ಕನ್ನಡ ಪರ ಸಂಘಟನೆಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಂಸ್ಕೃತಿಕ ಕೇಂದ್ರ ಬಿಂದುವಾದ ವಿಧಾನಸೌಧದಲ್ಲಿ ಉರ್ದು ಹಬ್ಬಕ್ಕೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈ ವಿವಾದ ದಿನದಿಂದ ದಿನಕ್ಕೆ ಕಾವು…

Read Full News
Protecting Every Citizen Voting Right Is Our Government Resolve DK Shivakumar

DK Shivakumar: ಮತದಾರರ ಪಟ್ಟಿ ಅಕ್ರಮ ತಡೆಗೆ ಸಿಎಂ ಪಟ್ಟು: ಚುನಾವಣಾ ಆಯೋಗಕ್ಕೆ ಸುದೀರ್ಘ ದೂರು ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಅವಧಿಯಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಬಲವಂತವಾಗಿ ಮತ್ತು ಅಕ್ರಮವಾಗಿ ಮತದಾರರ ಪಟ್ಟಿಯಿಂದ ಕೈಬಿಡಲು ಬೃಹತ್ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ಎತ್ತಿಹಿಡಿಯುವುದು ಹಾಗೂ ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ಸಾಮಾಜಿಕ ಹಿನ್ನೆಲೆಯ ಜನರನ್ನು ಪಟ್ಟಿಯಿಂದ ವಂಚಿಸದಂತೆ ತಡೆಯುವುದು ಸರ್ಕಾರದ…

Read Full News
Form 7 Misuse and Fake Applications DK Shivakumar Gears Up to Protest at Election Office

DK Shivakumar: ಫಾರಂ-7 ದುರ್ಬಳಕೆ ನಡೆಸಿ ಬೋಗಸ್ ಅರ್ಜಿ ಸಲ್ಲಿಕೆ: ಚುನಾವಣಾ ಆಯೋಗದ ಕಚೇರಿಯಲ್ಲಿ ಡಿಕೆಶಿ ಧರಣಿಗೆ ಸಜ್ಜು

ಬೆಂಗಳೂರು: “ಪೂರ್ವಮುದ್ರಿತ ಮತದಾರರ ವಿವರಗಳನ್ನು ಒಳಗೊಂಡ ಫಾರಂ -7 ಮೂಲಕ ರಾಜ್ಯದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ (ಡಿಲೀಟ್) ಷ್ಯಡ್ಯಂತ್ರ ಮಾಡಿರುವವರ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಆಗ್ರಹಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಗುರುವಾರ ಮಾತನಾಡಿದರು. “ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಬಿಜೆಪಿ ಹಾಗೂ…

Read Full News
BJP JDS Plotting to Delete 50 60 Lakh Voters DK Shivakumar Shocking Allegation

DK Shivakumar: 50-60 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ: ಡಿಕೆ ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು: ರಾಜ್ಯದಲ್ಲಿ ಸುಮಾರು 50 ರಿಂದ 60 ಲಕ್ಷ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಡಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗಂಭೀರ ಷಡ್ಯಂತ್ರ ಹೆಣೆದಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬೃಹತ್ ಅಕ್ರಮವನ್ನು ತಡೆಯಲು ಮತ್ತು ಮತದಾರರ ಹಕ್ಕನ್ನು ರಕ್ಷಿಸಲು ಸೂಕ್ತ ತನಿಖೆಯಾಗುವವರೆಗೂ ತಾವು ಚುನಾವಣಾ ಆಯೋಗದ ಕಚೇರಿಯಿಂದ ಹೊರಬರುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದಾರೆ. ದಾಖಲೆ…

Read Full News
Delhi Hospital Major Lapse Death Certificate Issued in Living Mother Name Instead of Newborn

Shocking: ದೆಹಲಿಯಲ್ಲಿ ಆಸ್ಪತ್ರೆಯ ಭೀಕರ ಎಡವಟ್ಟು: ಬದುಕಿದ್ದರೂ ಯುವತಿಗೆ ಮರಣ ಪ್ರಮಾಣ ಪತ್ರ ನೀಡಿದ ಆಡಳಿತ!

ನವದೆಹಲಿ: ಬದುಕಿರುವ ವ್ಯಕ್ತಿಯನ್ನು ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಸತ್ತಿದ್ದಾರೆ ಎಂದು ಘೋಷಿಸಿರುವ ಅತ್ಯಂತ ಆಘಾತಕಾರಿ ಹಾಗೂ ವಿಚಿತ್ರ ಘಟನೆಯೊಂದು ರಾಷ್ಟ್ರ ರಾಜಧಾನಿ (Shocking) ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ 23 ವರ್ಷದ ಸಂಚಿತಾ ಠಾಕೂರ್ ಎಂಬ ಯುವತಿಗೆ ಮಂಗೋಲ್‌ಪುರಿಯಲ್ಲಿರುವ ಮಂಗೋಲ್‌ಪುರಿ ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೇರಿ ಮರಣ ಪ್ರಮಾಣ ಪತ್ರ ನೀಡಿದ್ದು, ವ್ಯವಸ್ಥೆಯ ಉಡಾಫೆಗೆ ಕನ್ನಡಿ ಹಿಡಿದಿದೆ. ಏನಿದು ಶಾಕಿಂಗ್ ಪ್ರಕರಣ? ಘಟನೆಯ ವಿವರಗಳ ಪ್ರಕಾರ, ಸಂಚಿತಾ ಠಾಕೂರ್…

Read Full News
Tragedy Karnataka Pilgrim lost life Due to High Blood Pressure in Uttarakhand

Tragedy: ಕೇದಾರನಾಥ ಯಾತ್ರೆ ವೇಳೆ ತೀವ್ರ ರಕ್ತದೊತ್ತಡ: ದಾವಣಗೆರೆ ಮೂಲದ ಮಹಿಳೆ ವಿಧಿವಶ

ದಾವಣಗೆರೆ: ಧಾರ್ಮಿಕ ಪ್ರವಾಸಕ್ಕಾಗಿ ಉತ್ತರಾಖಂಡದ ಕೇದಾರನಾಥಕ್ಕೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಹಿಳೆಯೊಬ್ಬರು ರಕ್ತದೊತ್ತಡ ಹೆಚ್ಚಾಗಿ (Tragedy) ಮೃತಪಟ್ಟಿರುವ ವಿಷಾದಕರ ಘಟನೆ ಸಂಭವಿಸಿದೆ. ದರ್ಶನ ಮುಗಿಸಿ ಹಿಂತಿರುಗುವಾಗ ಘಟನೆ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ನಿವಾಸಿ, ವೇದಮೂರ್ತಿ ಅನ್ನದಾನಯ್ಯ ಶಾಸ್ತ್ರಿ ಅವರ ಪತ್ನಿ ನಾಗರತ್ನಮ್ಮ (62) ಮೃತಪಟ್ಟ ದುರ್ದೈವಿ. ನಾಗರತ್ನಮ್ಮ ಅವರು ತಮ್ಮ ಪತಿಯೊಂದಿಗೆ ಬೆಂಗಳೂರಿನ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳ ದರ್ಶನಕ್ಕಾಗಿ ಪ್ರವಾಸ ತೆರಳಿದ್ದರು. ಯಾತ್ರೆಯ ಭಾಗವಾಗಿ ಬದರಿನಾಥ ಮತ್ತು ಕೇದಾರನಾಥ…

Read Full News
Saif Ali Khan and Priyanka Chopra Jonas in Talks for Ritesh Batra International Film

Bollywood: ಪ್ರಿಯಾಂಕಾ – ಸೈಫ್ ಜುಗಲ್ಬಂದಿ: ಗ್ಲೋಬಲ್ ಸಿನಿಮಾಗೆ ರಿತೇಶ್ ಬತ್ರಾ ಪ್ಲಾನ್!

ಮುಂಬೈ: ಬಾಲಿವುಡ್ (Bollywood) ಹಾಗೂ ಹಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಸಿದ್ಧ ನಟ ಸೈಫ್ ಆಲಿ ಖಾನ್ ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಜೋನಿಯಾಸ್ ಶೀಘ್ರದಲ್ಲೇ ಒಟ್ಟಿಗೆ ತೆರೆಹಂಚಿಕೊಳ್ಳುವ ಸಾಧ್ಯತೆಯಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ‘ದಿ ಲಂಚ್‌ಬಾಕ್ಸ್’ ಚಿತ್ರದ ಖ್ಯಾತ ನಿರ್ದೇಶಕ ರಿತೇಶ್ ಬತ್ರಾ ನಿರ್ದೇಶಿಸಲಿರುವ ಮುಂಬರುವ ಅಂತರರಾಷ್ಟ್ರೀಯ ಸಿನಿಮಾದಲ್ಲಿ ಈ ಇಬ್ಬರು ದಿಗ್ಗಜ ನಟರು ನಟಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊನೆಗೂ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ ಈ…

Read Full News