TOP NEWS
Horrific Accident on Chennai Bengaluru Expressway Car Hits Divider and Flips 4 Killed

Road Mishap: ರಾಜ್ಯದಲ್ಲಿ ಭೀಕರ ರಸ್ತೆ ದುರಂತಗಳು: ಕೋಲಾರ, ರಾಯಚೂರಿನಲ್ಲಿ ಪ್ರತ್ಯೇಕ ಅಪಘಾತ, ಆರು ಮಂದಿ ದುರ್ಮರಣ!

ಕೋಲಾರ/ರಾಯಚೂರು: ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಆರು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ (Road Mishap) ಗಾಯಗೊಂಡಿದ್ದಾರೆ. ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಸರಣಿ ಅಪಘಾತಗಳ ಪೈಕಿ ಕೋಲಾರ ಜಿಲ್ಲೆಯ ಮರಗಲ್ ಬಳಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ರಾಯಚೂರು ಜಿಲ್ಲೆಯಲ್ಲಿ ನಡೆದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಷ್ಟಕ್ಕೂ ಆಗಿದ್ದೇನು? ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ…

Read More
BJP Spent Over 529 Crore in 5 State Assembly Elections Filings Reveal

BJP: ಐದು ರಾಜ್ಯಗಳ ಚುನಾವಣೆ: ಬಿಜೆಪಿಯಿಂದ ₹529 ಕೋಟಿಗೂ ಅಧಿಕ ಭಾರಿ ಚುನಾವಣಾ ವೆಚ್ಚ!

ನವದೆಹಲಿ: ಇತ್ತೀಚೆಗೆ ನಡೆದ ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ (BJP) ಗಣನೀಯ ಪ್ರಮಾಣದ ಹಣವನ್ನು ವೆಚ್ಚ ಮಾಡಿದೆ ಎಂದು ವರದಿಯಾಗಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಒಟ್ಟು ₹೫೨೯.೩೯ ಕೋಟಿ ವೆಚ್ಚ ಮಾಡಿರುವುದಾಗಿ ತನ್ನ ಚುನಾವಣಾ ವೆಚ್ಚದ ಸಲ್ಲಿಕೆಯಲ್ಲಿ ಬಹಿರಂಗಪಡಿಸಿದೆ. ಎನ್‌ಡಿಟಿವಿ ನಡೆಸಿದ ವಿಶ್ಲೇಷಣೆಯ ಪ್ರಕಾರ, ಈ ಎಲ್ಲಾ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಒಂದರಲ್ಲೇ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಅಂದರೆ ಬರೋಬ್ಬರಿ…

Read More
1 in 5 Teen Girls Faces Irregular Periods AIIMS Survey Shows Doctors Say Not Always PCOS

Irregular Periods: ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಅನಿಯಮಿತ ಮುಟ್ಟಿನ ಸಮಸ್ಯೆ: ಏಮ್ಸ್ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಪೋಷಕರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ. ದೆಹಲಿಯ ಏಮ್ಸ್ (AIIMS) ಸಂಸ್ಥೆಯು ನಡೆಸಿದ ಹೊಸ ಸಮೀಕ್ಷೆಯೊಂದರಲ್ಲಿ ಪ್ರತಿ ಐವರು ಹದಿಹರೆಯದ ಬಾಲಕಿಯರಲ್ಲಿ ಒಬ್ಬರು ಅನಿಯಮಿತ ಮುಟ್ಟಿನ (Irregular Periods) ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆದರೆ, ಮುಟ್ಟು ಅನಿಯಮಿತವಾದ ತಕ್ಷಣವೇ ಅದು ಪಿಸಿಓಎಸ್ (PCOS) ಅಂದರೆ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ ಇರಲೇಬೇಕೆಂದೇನೂ ಇಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದಾರೆ ವೈದ್ಯರು ಹೇಳೋದೇನು? ಖಾಸಗಿ…

Read More
Tragedy on Duty SI Killed as Speeding Scooter Hits Him During Ganesh Immersion

Road Mishap: ಸ್ಕೂಟರ್‌ ಡಿಕ್ಕಿಯಾಗಿ ಕರ್ತವ್ಯನಿರತ ಎಸ್‌ಐ ಸಾವು!

ಹೈದರಾಬಾದ್: ಗಣೇಶ ವಿಸರ್ಜನೆಗೆ ಬಂದೋಬಸ್ತ್ ನಿಯೋಜನೆಗೊಂಡಿದ್ದ ಕರ್ತವ್ಯನಿರತ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ವೇಗವಾಗಿ ಬಂದ ಸ್ಕೂಟರ್ ಢಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಟ್ಯಾಂಕ್ ಬಂಡ್ (Road Mishap) ಪ್ರದೇಶದಲ್ಲಿ ನಡೆದಿದೆ. ಘಟನೆಯ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆಗೆ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದರು. ಇಷ್ಟಕ್ಕೂ ಆಗಿದ್ದೇನು? ಮೃತರನ್ನು ಖಮ್ಮಂ ಜಿಲ್ಲೆಯ ಕೊತ್ತಗೂಡೆಂ ಟೌನ್-೨ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ೫೫ ವರ್ಷದ ಕೆ. ವೆಂಕಣ್ಣ ಎಂದು…

Read More
NEET PG 2026 Results Out Step by Step Guide to Check Your Scorecard Online

NEET PG: ನೀಟ್ ಪಿಜಿ ರಿಸಲ್ಟ್ ಘೋಷಣೆ: ಹೀಗೆ ರಿಸಲ್ಟ್‌ ಚೆಕ್‌ ಮಾಡಿ

ನವದೆಹಲಿ: ವೈದ್ಯಕೀಯ ಶಿಕ್ಷಣ ರಂಗದ ಅತ್ಯಂತ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ‘ನೀಟ್ ಪಿಜಿ ೨೦೨೬’ (NEET PG 2026) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿಯು (NBEMS) ಕೊನೆಗೂ ಅಧಿಕೃತವಾಗಿ ಪ್ರಕಟಿಸಿದೆ. ದೀರ್ಘ ಅವಧಿಯಿಂದ ರಿಸಲ್ಟ್‌ಗಾಗಿ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಬಹುನಿರೀಕ್ಷಿತ ಸುದ್ದಿಯಾಗಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಪೋರ್ಟಲ್‌ಗಳಾದ natboard.edu.in ಹಾಗೂ nbe.edu.in ಮೂಲಕ ತಮ್ಮ ಅಂಕಪಟ್ಟಿ ಮತ್ತು ಗಳಿಸಿದ ರಾಷ್ಟ್ರೀಯ ಶ್ರೇಯಾಂಕವನ್ನು (All India Rank) ವೀಕ್ಷಿಸಬಹುದಾಗಿದೆ. ಪರೀಕ್ಷೆ ಬರೆದಿದ್ದ ಸುಮಾರು ೨.೬…

Read More
Forget the 50K Fine Treat Court Staff to Samosa Chai Delhi High Court Quirky Ruling

Delhi High Court: ₹೫೦,೦೦೦ ದಂಡದ ಬದಲಿಗೆ ಸಮೋಸಾ-ಚಾಯ್ ಹಂಚಿ: ದೆಹಲಿ ಹೈಕೋರ್ಟ್‌ನ ಸ್ವಾರಸ್ಯಕರ ತೀರ್ಪು!

ನವದೆಹಲಿ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಕಂಪನಿಯೊಂದಕ್ಕೆ ವಿಧಿಸಲಾಗಿದ್ದ ₹50,೦೦೦ ದಂಡವನ್ನು ರದ್ದುಗೊಳಿಸುವ ವೇಳೆ ದೆಹಲಿ ಹೈಕೋರ್ಟ್ (Delhi High Court) ವಿನೂತನ ಹಾಗೂ ಸ್ವಾರಸ್ಯಕರ ಆದೇಶವೊಂದನ್ನು ಹೊರಡಿಸಿದೆ. ದಂಡದ ಮೊತ್ತವನ್ನು ಮನ್ನಾ ಮಾಡುವ ಪ್ರತಿಯಾಗಿ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಎಲ್ಲಾ ಸಿಬ್ಬಂದಿಗೆ ಬಿಸಿಬಿಸಿ ಸಮೋಸಾ ಮತ್ತು ಚಹಾ ಹಂಚುವಂತೆ ಕಂಪನಿಯ ಪರ ವಕೀಲರಿಗೆ ನ್ಯಾಯಪೀಠ ಸೂಚನೆ ನೀಡಿದೆ. ಏನಿದು ಪ್ರಕರಣ? ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ‘ಇಂಡಸ್ ಬಿರ್ರಾ ಬೀವ್ರೇಜಸ್’ ಎಂಬ ಕಂಪನಿಯು ತನ್ನ ವಿರುದ್ಧದ…

Read More
12 Hour Parole for Criminal Facing 22 Charges Ties the Knot Under Strict Police Security

Viral: ಕಾಂಬೋಡಿಯಾ ಪ್ರೇಯಸಿ ಜೊತೆ ಹಸೆಮಣೆ ಏರಲು ಕುಖ್ಯಾತ ಕೈದಿಗೆ 12 ಗಂಟೆ ಪರೋಲ್: ಜೈಲಿನ ಬಳಿಯೇ ಮದುವೆ!

ನವದೆಹಲಿ: ಹರಿಯಾಣದ ಝಜ್ಜರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಅಪರಾಧಿ ಮೈನ್ಪಾಲ್ ಧಿಲ್ಲಾಗೆ ಆತನ ಕಾಂಬೋಡಿಯಾ ಮೂಲದ ಪ್ರೇಯಸಿಯನ್ನು(Viral) ವರಿಸಲು ಹರಿಯಾಣ ನ್ಯಾಯಾಲಯವು ಕೇವಲ 12 ಗಂಟೆಗಳ ಕಾಲಾವಧಿಯ ‘ಕಸ್ಟಡಿ ಪರೋಲ್’ ಮಂಜೂರು ಮಾಡಿದೆ. ಈ ಅಪರೂಪದ ಮದುವೆಗಾಗಿ ಆತನಿಗೆ ಬೆಳಿಗ್ಗೆ ೮ ರಿಂದ ರಾತ್ರಿ ೮ ಗಂಟೆಯವರೆಗೆ ಜೈಲಿನಿಂದ ಹೊರಬರಲು ಅವಕಾಶ ನೀಡಲಾಗಿದ್ದು, ಜೈಲಿನ ಸಮೀಪದಲ್ಲೇ ಇರುವ ಫಾರ್ಮ್‌ಹೌಸ್‌ ಒಂದರಲ್ಲಿ ಮದುವೆ ಸಮಾರಂಭ ನಡೆಯಲಿದೆ. ವಿವಾಹದ ಶಾಸ್ತ್ರಗಳು ಪೂರ್ಣಗೊಂಡ ತಕ್ಷಣವೇ ಆತನನ್ನು ಮತ್ತೆ ಕಟ್ಟುನಿಟ್ಟಿನ…

Read More