Trip: ಉತ್ತರ ಕರ್ನಾಟಕದ ಜನರಿಗೆ ಎನ್‌ಡಬ್ಲ್ಯೂಕೆಆರ್‌ಟಿಸಿ ಗಿಫ್ಟ್: ಹುಬ್ಬಳ್ಳಿಯಿಂದ ಜೋಗ ಜಲಪಾತಕ್ಕೆ ನೇರ ‘ವಿಶೇಷ ಬಸ್’ ಆರಂಭ
ಹುಬ್ಬಳ್ಳಿ/ಶಿವಮೊಗ್ಗ: ಮುಂಗಾರು ಮಳೆಯ ಆರ್ಭಟಕ್ಕೆ ಮಲೆನಾಡಿನ ಪ್ರಕೃತಿ ಸೌಂದರ್ಯ ಕಂಗೊಳಿಸುತ್ತಿದ್ದು, ಜಗತ್ಪ್ರಸಿದ್ಧ ಜೋಗ ಜಲಪಾತ ಮೈದುಂಬಿ (Trip) ಧುಮುಕುತ್ತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಬಯಸುವ ಉತ್ತರ ಕರ್ನಾಟಕದ ಪ್ರವಾಸಿಗರಿಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಪ್ರವಾಸದ ವಿಶೇಷ ಪ್ಯಾಕೇಜ್ ಒಂದನ್ನು ಪ್ರಕಟಿಸಿದೆ. ಸ್ವಂತ ವಾಹನವಿಲ್ಲದೆ ಜೋಗಕ್ಕೆ ಹೋಗಲು ತೊಂದರೆ ಪಡುತ್ತಿದ್ದ ಸಾರ್ವಜನಿಕರಿಗಾಗಿ ಹುಬ್ಬಳ್ಳಿಯಿಂದ ನೇರ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬಸ್ ಸಂಚಾರದ ದಿನಗಳು ಮತ್ತು ವಿಶೇಷತೆ: ಬಸ್ ಸಮಯ ಹಾಗೂ ಪ್ರಯಾಣ…
