Simple Blood Test Could Predict Which Weight Loss medicine Will Work on your body

Weight Loss: ಬೊಜ್ಜು ಇಳಿಸುವ ಔಷಧಿಗಳ ಆಯ್ಕೆಗೆ ಹೊಸ ದಾರಿ: ಯಾರಿಗೆ ಯಾವ ಚಿಕಿತ್ಸೆ ಸೂಕ್ತ ಎಂದು ತಿಳಿಸಲಿದೆ ಈ ರಕ್ತ ಪರೀಕ್ಷೆ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ (Weight Loss) ಔಷಧಿಗಳು ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿವೆ. ದಪ್ಪಗಿರುವ ಅಥವಾ ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ಜನರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯ ಸುಧಾರಿಸಿಕೊಳ್ಳಲು ಈ ಮಾತ್ರೆಗಳು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿವೆ. ಆದರೆ, ಈ ಔಷಧಿಗಳು ಎಲ್ಲರ ದೇಹದ ಮೇಲೂ ಒಂದೇ ರೀತಿ ಕೆಲಸ ಮಾಡುವುದಿಲ್ಲ ಎಂಬುದು ವೈದ್ಯರ ಕಳವಳಕ್ಕೆ ಕಾರಣವಾಗಿತ್ತು. ಒಂದೇ ರೀತಿಯ ಚಿಕಿತ್ಸೆ ಪಡೆದರೂ ಒಬ್ಬರು ಬೇಗನೆ ತೂಕ ಇಳಿಸಿಕೊಂಡರೆ, ಮತ್ತೊಬ್ಬರಲ್ಲಿ ಯಾವುದೇ ಬದಲಾವಣೆ…

Read More
Taapsee Pannu shares how she Tortured body to get flat tummy

Taapsee Pannu: ಬೇರೆಯವರನ್ನು ನೋಡಿ ನಿಮ್ಮ ದೇಹವನ್ನು ಹಿಂಸಿಸಬೇಡಿ: ಬಾಲ್ಯದ ತಪ್ಪುಗಳನ್ನು ನೆನಪಿಸಿಕೊಂಡ ನಟಿ ತಾಪ್ಸಿ ಪನ್ನು

ಮುಂಬೈ: ಚಿತ್ರರಂಗದ ಸಾಂಪ್ರದಾಯಿಕ ಸೌಂದರ್ಯದ ಮಾಪನಗಳನ್ನು ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, (Taapsee Pannu) ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಫ್ಲಾಟ್ ಟಮ್ಮಿ ಅಥವಾ ಸೀದಾ ಹೊಟ್ಟೆಯ ಗೀಳಿನ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ತಾವೂ ಕೂಡ ಒಂದು ಕಾಲದಲ್ಲಿ ಹೊಟ್ಟೆಯ ಕೆಳಭಾಗದ ಕೊಬ್ಬನ್ನು ಕರಗಿಸಲೇಬೇಕು ಎಂಬ ಹಠಕ್ಕೆ ಬಿದ್ದು ತಮ್ಮ ದೇಹವನ್ನು ತಾವೇ ಹಿಂಸಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದ ಕಾಣಿಸುವ ಫೋಟೋಗಳಿಗಾಗಿ ಮಹಿಳೆಯರು ತಮ್ಮ…

Read More
health benefits of Green Tea

Green Tea: ಬಿಪಿ ಸಮಸ್ಯೆನಾ? ತೂಕ ಇಳಿಸಬೇಕಾ? ಈ ಗ್ರೀನ್‌ ಟೀ ಕುಡಿಯಿರಿ ಸಾಕು

ಗ್ರೀನ್‌ ಟೀ ಸೇವನೆ ಮಾಡುವವರು ಅನೇಕ ಜನ ಇದ್ದಾರೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದೆ ಎನ್ನಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಇದು ಹೃದಯ, ಮೆದುಳು, ಚರ್ಮ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಲ್ಲದೇ, ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಈ ಗ್ರೀನ್‌ ಟೀ (Green Tea) ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಬಿಪಿ ಸಮಸ್ಯೆಗೆ ಪರಿಹಾರ ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ ಎಂಬ ಪಾಲಿಫಿನಾಲ್ ಇದೆ. ಕ್ಯಾಟೆಚಿನ್‌ಗಳು ಉತ್ಕರ್ಷಣ…

Read More
never have these fruits for weight loss

Weight Loss: ತೂಕ ಇಳಿಸಬೇಕಾ? ಹಾಗಾದ್ರೆ ಈ ಹಣ್ಣುಗಳಿಂದ ದೂರ ಇರಿ

ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ತೂಕ ಇಳಿಸಿಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅನೇಕ ಜನರು ಈ ತೂಕದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ತೂಕ ಇಳಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಅನೇಕ ಬಾರಿ ಗೊತ್ತಿಲ್ಲದೇ ಸೇವನೆ ಮಾಡುವ ಕೆಲವೊಂದು ಹಣ್ಣು -ತರಕಾರಿಗಳು ತೂಕ ಹೆಚ್ಚಿಸಲು (Weight Loss) ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ಯಾವ ಆಹಾರಗಳು ತಡೆ ಸೃಷ್ಟಿ ಮಾಡುತ್ತದೆ ಎಂಬುದು ಇಲ್ಲಿದೆ.  ಕೆಲವು ಹಣ್ಣುಗಳು ತೂಕ…

Read More