TOP NEWS
director hansal mehta announces scam 3

Scam: ಮತ್ತೆ ತೆರೆ ಮೇಲೆ ಬರಲಿದೆ ‘ಸ್ಕ್ಯಾಮ್ 3’, ಇಲ್ಲಿದೆ ಮಾಹಿತಿ

ಮುಂಬೈ: ಅಪಾರ ಜನಪ್ರಿಯತೆ ಗಳಿಸಿರುವ ‘ಸ್ಕ್ಯಾಮ್’ (Scam) ಸರಣಿಯ ಮುಂದಿನ ಭಾಗವು ಶೀಘ್ರದಲ್ಲೇ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ಹರ್ಷದ್ ಮೆಹ್ತಾ ಮತ್ತು ಅಬ್ದುಲ್ ಕರೀಂ ತೆಲಗಿ ಅವರ ಕಥೆಗಳ ಯಶಸ್ಸಿನ ನಂತರ, ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಈಗ ಸಹಾರಾ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿವಂಗತ ಸುಬ್ರತಾ ರಾಯ್ ಅವರ ಜೀವನ ಮತ್ತು ಹಣಕಾಸು ಹಗರಣದ ಕಥೆಯನ್ನು ತೆರೆದಿಡಲು ಸಿದ್ಧರಾಗಿದ್ದಾರೆ. ‘ಸ್ಕ್ಯಾಮ್ 2010 – ದ ಸುಬ್ರತಾ ರಾಯ್ ಸಾಗಾ’ ಎಂಬ ಹೆಸರಿನ ಈ ಸರಣಿಯ…

Read More
Daali Dhanajaya new experiment in web series

Daali Dhanajaya: ವೆಬ್‌ ಸೀರೀಸ್‌ನತ್ತ ಡಾಲಿ ಚಿತ್ತ, ಓಟಿಟಿಗೆ ಬಂದ ಧನಂಜಯ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ (Daali Dhanajaya) ಈಗ ನಟನೆಯ ಜೊತೆಗೆ ನಿರ್ಮಾಣದಲ್ಲೂ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಇಷ್ಟು ದಿನ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ಅವರು, ಇದೀಗ ‘ಜೆರಾಕ್ಸ್’ ಎಂಬ ವೆಬ್ ಸರಣಿಯ ಮೂಲಕ ಅಧಿಕೃತವಾಗಿ ಒಟಿಟಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪ್ರತಿಭಾವಂತ ನಿರ್ದೇಶಕನ ಜೊತೆ ಸೀರೀಸ್‌ ಇತ್ತೀಚೆಗೆ ‘ಬ್ಲಿಂಕ್’ ಸಿನಿಮಾದ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದ ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಬಹಳ ದಿನಗಳಿಂದ ಒಂದು ವಿಭಿನ್ನವಾದ ವೆಬ್…

Read More
Girish Kasaravalli about Ott web series

Girish Kasaravalli: ವೆಬ್‌ ಸೀರೀಸ್‌ ಹಾಡಿ ಹೊಗಳಿದ ನಿರ್ದೇಶಕ ಗಿರೀಶ್ ಕಾಸರವಳ್ಳಿ

ಬೆಂಗಳೂರು :  ಸಮಸ್ಯೆ ಮತ್ತು ಜೀವನಶೈಲಿ ಚಿತ್ರಿಸುವಲ್ಲಿ ಓಟಿಟಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಕಾಸರವಳ್ಳಿ (Girish Kasaravalli) ಅಭಿಪ್ರಾಯಪಟ್ಟಿದ್ದಾರೆ. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ  17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ಟೆಲಿವಿಷನ್ ಬೆಳವಣಿಗೆಯಿಂದ ಉಂಟಾದ ಒಳ್ಳೆಯ ಸಂಗತಿಯೆಂದರೆ, ಒಬ್ಬ ನಟಿ ಸ್ಟಾರ್ ಆಗಬೇಕಾದರೆ ಆಕೆ ಎಷ್ಟೇ ಪ್ರತಿಭಾವಂತಳಾಗಿದ್ದರೂ, ಸುಂದರವಾಗಿರಬೇಕು ಎಂಬ ನಂಬಿಕೆ ಇತ್ತು. ಪ್ರತಿಭೆ ಎರಡನೇ ಸ್ಥಾನದಲ್ಲಿತ್ತು. ಆದರೆ, ಟಿವಿ ಮಾಧ್ಯಮ…

Read More