TOP NEWS
Broken Promises in Indian Cricket Amit Mishra Recalls How Kohli and Kumble Assured His Comeback Before Dropping Him

Amit Mishra: ಫಿಟ್ ಆದರೂ ಫೋನ್ ಎತ್ತಲಿಲ್ಲ ವಿರಾಟ್ ಕೊಹ್ಲಿ: ಭಾರತ ತಂಡದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಬಿಚ್ಚಿಟ್ಟರು ಕಹಿ ಸತ್ಯ!

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (Amit Mishra) ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಅಂತ್ಯದ ಕುರಿತು ಅತ್ಯಂತ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟಿ20 ಪಂದ್ಯವೇ ಭಾರತ ತಂಡದ ಪರ ತಾವು ಆಡಿದ ಕೊನೆಯ ಪಂದ್ಯವಾಗುತ್ತದೆ ಎಂದು ತಾವೆಂದೂ ಭಾವಿಸಿರಲಿಲ್ಲ ಎಂದು ಮಿಶ್ರಾ ಹೇಳಿಕೊಂಡಿದ್ದಾರೆ. ಪಂದ್ಯದ ವೇಳೆ ಸಂಭವಿಸಿದ ಗಾಯದ ಬಳಿಕ ಆಗಿನ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ…

Read Full News
virat kohli shares about his panic attack and thanked rahul Dravid

Virat Kohli: ವಿರಾಟ್ ಕೊಹ್ಲಿ ಮಾನಸಿಕ ಹೋರಾಟದ ಕಹಿಸತ್ಯ ಬಹಿರಂಗ: ಕಠಿಣ ಸಮಯದಲ್ಲಿ ನೆರವಾದ ದ್ರಾವಿಡ್‌ಗೆ ‘ಕಿಂಗ್’ ಕೃತಜ್ಞತೆ

ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಸದಾ ರಗಡ್ ಆಗಿ ಕಾಣಿಸುವ ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಕೂಡ ತಮ್ಮ ವೃತ್ತಿಜೀವನದಲ್ಲಿ ತೀವ್ರವಾದ ಮಾನಸಿಕ ಒತ್ತಡ ಮತ್ತು ಆತಂಕವನ್ನು ಎದುರಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಯಶಸ್ಸಿನ ಉತ್ತುಂಗದಲ್ಲಿರುವ ಕ್ರೀಡಾಪಟುಗಳು ಸದಾ ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂಬ ಸಾರ್ವಜನಿಕರ ನಂಬಿಕೆಯನ್ನು ಸುಳ್ಳು ಮಾಡಿರುವ ಕೊಹ್ಲಿ, ತಮ್ಮ ಕಷ್ಟದ ದಿನಗಳಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ಟೀಮ್ ಇಂಡಿಯಾದ ಮಾಜಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ….

Read Full News
Virat Kohli special message to RCB win 2nd WPL title

WPL: ಮಹಿಳಾ ಐಪಿಎಲ್‌ ಗೆದ್ದ ಆರ್‌ಸಿಬಿ, ಈ ಸಲ ಕಪ್‌ ನಮ್ದೇ

ಬೆಂಗಳೂರು: ಈ ಸಲ ಕಪ್ ನಮ್ದು ಅನ್ನೋದನ್ನ ಆರ್‌ಸಿಬಿ ಮಹಿಳಾ ತಂಡ ಮತ್ತೆ ಸಾಬೀತು ಮಾಡಿದೆ. ಗುರುವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026 ರ ಫೈನಲ್‌ನಲ್ಲಿ ಆರ್‌ಸಿಬಿ (RCB) ತಂಡ ಗೆಲುವು ಸಾಧಿಸಿದೆ. 2024ರಲ್ಲೂ ಗೆಲುವು ಸಾಧಿಸಿದ್ದ ಆರ್‌ಸಿಬಿ 2024 ರಲ್ಲಿ ಆರ್‌ಸಿಬಿಯ ಮಹಿಳಾ ತಂಡ ಗೆಲುವು ಸಾಧಿಸಿತ್ತು, ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ಕನಸನ್ನ ನನಸು ಮಾಡಿತ್ತು. ಈ ಬಾರಿ ಸಹ ಮತ್ತೆ ಕಪ್‌ ಎತ್ತಿದೆ. ವಿಶ್ವದ ಅತಿ ಹೆಚ್ಚು ಫಾಲೋವರ್‌ಗಳನ್ನು…

Read Full News
Virat Kohli writes History in ODI match

Virat Kohli: ದಾಖಲೆ ಬರೆದ ವಿರಾಟ್‌ ಕೊಹ್ಲಿ, 7ನೇ ಏಕದಿನ ಶತಕ ಬಾರಿಸಿದ ಕಿಂಗ್

ಇಂದೋರ್‌ನಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅದ್ಭುತ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನ ಬಾರಿಸಿದ್ದು, ಕಿಂಗ್‌ ಎಂದು ಮತ್ತೆ ಸಾಬೀತು ಮಾಡಿದ್ದಾರೆ. 7 ನೇ ಏಕದಿನ ಶತಕ ಇನ್ನು ಮಾಹಿತಿಗಳ ಪ್ರಕಾರ, ಇದು ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಅವರ 7 ನೇ ಏಕದಿನ ಶತಕವಾಗಿದ್ದು, ಈ ಏಕದಿನ ಪಂದ್ಯಗಳಲ್ಲಿ ಹಿಂದೆ ಕಿವೀಸ್ ವಿರುದ್ಧ…

Read Full News