TOP NEWS
Venus Transit on October 29 Major Relationship Hurdles Ahead for 4 Zodiac Signs

Venus Transit: ಅಕ್ಟೋಬರ್ 29ಕ್ಕೆ ಶುಕ್ರ ಗೋಚರ: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ತೀವ್ರ ಬಿರುಗಾಳಿ!

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೀತಿ, ಸೌಂದರ್ಯ, ಐಷಾರಾಮಿ ಜೀವನ ಹಾಗೂ ವ್ಯಕ್ತಿತ್ವದಲ್ಲಿ ಆಕರ್ಷಣೆಯನ್ನು ಉಂಟುಮಾಡುವ ಪ್ರಮುಖ ಗ್ರಹವೆಂದು ಶುಕ್ರನನ್ನು (Venus Transit) ಪರಿಗಣಿಸಲಾಗುತ್ತದೆ. ನವಗ್ರಹಗಳ ಚಲನೆಯಲ್ಲಿ ವಿಶೇಷ ಸ್ಥಾನ ಹೊಂದಿರುವ ಶುಕ್ರನು ಶೀಘ್ರದಲ್ಲೇ ತನ್ನ ರಾಶಿಚಕ್ರದ ಸ್ಥಾನವನ್ನು ಬದಲಾಯಿಸುತ್ತಿದ್ದಾನೆ. ಅಕ್ಟೋಬರ್ 29ರಂದು ಸಂಭವಿಸಲಿರುವ ಶುಕ್ರನ ಈ ಮಹತ್ವದ ಗೋಚರ ಅಥವಾ ಸ್ಥಾನಪಲ್ಲಟವು ದ್ವಾದಶ ರಾಶಿಗಳ ಮೇಲೆ ತೀವ್ರವಾದ ಭಿನ್ನ-ವಿಭಿನ್ನ ಪ್ರಭಾವಗಳನ್ನು ಬೀರಲಿದೆ ಎಂದು ಜ್ಯೋತಿಷ್ಯ ಲೆಕ್ಕಾಚಾರಗಳು ಸ್ಪಷ್ಟಪಡಿಸುತ್ತವೆ. ಖ್ಯಾತ ಜ್ಯೋತಿಷಿ ನಾಗರಾಜ ಜೋಶಿ ಅವರ ಅಭಿಪ್ರಾಯದಂತೆ,…

Read Full News
Planet Conjunction shani sun and shukra effects

Planet Conjunction: ಒಂದೇ ರಾಶಿಯಲ್ಲಿ ಶನಿ-ಸೂರ್ಯ, ಶುಕ್ರ: ಲಾಟರಿ ಫಿಕ್ಸ್

ಮೊನ್ನೆ ಮೊನ್ನೆಯಷ್ಟೇ 2026 ಆರಂಭವಾಗಿರುವ ರೀತಿ ಇದೆ, ಆದರೆ ಈಗಾಗಲೇ 2 ತಿಂಗಳು ಮುಗಿದು ಹೋಗಿ, ಮೂರನೇ ತಿಂಗಳು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಸದ್ಯದಲ್ಲಿ ಮಾರ್ಚ್‌ ತಿಂಗಳು ಆರಂಭ ಆಗಲಿದ್ದು, ಜ್ಯೋತಿಷ್ಯದ ಪ್ರಕಾರ ಇದು ಬಹಳ ವಿಶೇಷವಾದ ತಿಂಗಳಾಗಿದೆ. ಈ ತಿಂಗಳ ಆರಂಭದಲ್ಲಿ ಘಟಾನುಘಟಿ ಗ್ರಹಗಳ ಸಂಯೋಗ (Planet Conjunction) ಆಗುತ್ತದೆ. ಹಾಗಾದ್ರೆ ಯಾವ ಗ್ರಹಗಳ ಸಂಯೋಗ ಆಗುತ್ತದೆ ಹಾಗೂ ಅದರಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದು ಇಲ್ಲಿದೆ. ಯಾವ ಗ್ರಹಗಳ ಸಂಯೋಗ…

Read Full News
Venus Transit in march these zodiac sign life change

Venus Transit: ಮಾರ್ಚ್‌ನಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಧನಲಾಭ

ಶುಕ್ರನನ್ನ ಸಂಪತ್ತು ಹಾಗೂ ಸಂತೋಷದ ಗ್ರಹ ಎಂದು ಪರಿಗಣಿಸಲಾಗುತ್ತದೆ, ಈ ಶುಕ್ರದೆಸೆ ಯಾರಿಗೆ ಇರುತ್ತದೆಯೋ ಅವರ ಜೀವನದಲ್ಲಿ ಸೋಲು ಎನ್ನುವುದು ಇರುವುದಿಲ್ಲ. ಈ ಮಾರ್ಚ್‌ ತಿಂಗಳಿನಲ್ಲಿ ಕೆಲ ರಾಶಿಯವರಿಗೆ ಶುಕ್ರದೆಸೆ (Venus Transit) ಆರಂಭವಾಗಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಶುಕ್ರನ ಕಾರಣದಿಂದ ಅದೃಷ್ಟ ಬರುತ್ತದೆ. ಅದೃಷ್ಟ ಹೆಚ್ಚಾಗುವುದರ ಜೊತೆಗೆ ನಿಮಗೆ ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಸ್ವಂತ…

Read Full News