Bollywood: ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಿ ನಂಬರ್ 1, ಆಸ್ತಿಯಲ್ಲಿ ಶಾರುಖ್ ಖಾನ್ ಬಾದ್‌ಶಾ
ಮುಂಬೈ: ಸೋಷಿಯಲ್ ಮೀಡಿಯಾ ಫಾಲೋಯಿಂಗ್ ಹಾಗೂ ಸಂಪತ್ತಿನ ವಿಚಾರದಲ್ಲಿ ಬಾಲಿವುಡ್‌ನ (Bollywood) ದಿಗ್ಗಜ ತಾರೆಯರ ನಡುವೆ ಭಾರಿ ಕುತೂಹಲಕಾರಿ ಪೈಪೋಟಿ ಏರ್ಪಟ್ಟಿದೆ. ಎಂ3ಎಮ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟಿಸಿರುವ ಸೋಷಿಯಲ್ ಮೀಡಿಯಾ ಅಂಕಿಅಂಶಗಳ ಪ್ರಕಾರ, ಬಾಲಿವುಡ್‌ನ ‘ಬಾದ್‌ಶಾ’ ಶಾರುಖ್ ಖಾನ್ ಅವರನ್ನು ಅತ್ಯಲ್ಪ ಅಂತರದಲ್ಲಿ ಹಿಂದಿಕ್ಕಿರುವ ‘ಮಹಾನಾಯಕ್’ ಅಮಿತಾಭ್ ಬಚ್ಚನ್ ಅವರು ಜಾಲತಾಣಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಲಿಂಕ್ಡ್‌ಇನ್ ವೇದಿಕೆಗಳಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ಪ್ರಮುಖ ಗಣ್ಯರ…
