TOP NEWS
Quit Cigarettes at 56 The Life Changing Words That Made Nana Patekar Dump the Habit

Nana Patekar: ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಟ ನಾನಾ ಪಾಟೇಕರ್: ಧೂಮಪಾನ ಬಿಡಲು ಕಾರಣವಾಯ್ತು ಆ ಒಂದು ಭಾವನಾತ್ಮಕ ಘಟನೆ!

ಮುಂಬೈ: ಬಾಲಿವುಡ್ ಅಂಗಳದ ದಂತಕಥೆ, ತಮ್ಮದೇ ಆದ ವಿಶಿಷ್ಟ ಅಭಿನಯ ಶೈಲಿ, ಶಕ್ತಿಯುತ ಸಂಭಾಷಣೆ ಮತ್ತು ಗಂಭೀರ ಪಾತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ಹಿರಿಯ ನಟ ನಾನಾ ಪಾಟೇಕರ್. (Nana Patekar) ‘ಅಂಕುಶ್’, ‘ಕ್ರಾಂತಿವೀರ್’, ‘ತಿರಂಗಾ’, ‘ಪರಿಂದಾ’, ‘ಅಬ್ ತಕ್ ಛಪ್ಪನ್’, ‘ವೆಲ್‌ಕಮ್’ ಮತ್ತು ‘ನಟಸಾಮ್ರಾಟ್’ ನಂತಹ ಹಲವು ಯಶಸ್ವಿ ಚಲನಚಿತ್ರಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಇವರು, ತಮ್ಮ ಜೀವಮಾನದ ಸಾಧನೆಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,…

Read More