Health Tips: ಅಪ್ಪಿ-ತಪ್ಪಿ ಈ ವಸ್ತುಗಳನ್ನ ಶೇರ್ ಮಾಡಿಕೊಳ್ಳಬೇಡಿ, ಆರೋಗ್ಯ ಸಮಸ್ಯೆ ಫಿಕ್ಸ್
ದಂಪತಿಗಳು ಅಥವಾ ಒಂದೇ ಮನೆಯಲ್ಲಿ ವಾಸಿಸುವವರು ಪರಸ್ಪರ ಪ್ರೀತಿ-ವಿಶ್ವಾಸದಿಂದ ಎಲ್ಲವನ್ನೂ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಆರೋಗ್ಯದ ದೃಷ್ಟಿಯಿಂದ ಕೆಲವು ವೈಯಕ್ತಿಕ (Health Tips) ವಸ್ತುಗಳನ್ನು ಹಂಚಿಕೊಳ್ಳುವುದು ಅತಿ ದೊಡ್ಡ ತಪ್ಪು ಎನ್ನುತ್ತಾರೆ ತಜ್ಞರು. ಅತಿಯಾದ ಅನ್ಯೋನ್ಯತೆ ಇದ್ದರೂ ಸಹ ಕೆಲವು ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಬೇರೆಯವರೊಂದಿಗೆ ಬಳಸುವುದರಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಿ ಚರ್ಮದ ಕಾಯಿಲೆಗಳು ಹಾಗೂ ಗಂಭೀರ ಸೋಂಕುಗಳಿಗೆ ದಾರಿ ಮಾಡಿಕೊಡುತ್ತವೆ. ಒಂದೇ ಬಾಚಣಿಗೆ ಬಳಕೆ ಮಾಡಬಾರದು ಮನೆಮಂದಿಯೆಲ್ಲಾ ಒಂದೇ ಬಾಚಣಿಗೆಯನ್ನು…
