TOP NEWS
iran Alternate Shipping Routes

Iran: ಹಾರ್ಮುಜ್ ಬದಲು ಪರ್ಯಾಯ ಮಾರ್ಗ ನೀಡಿದ ಇರಾನ್

ಇರಾನ್: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ (Iran) ಗುರುವಾರ ಹೊಸ ಸಂಚಾರ ನಿಯಮಗಳನ್ನು ಪ್ರಕಟಿಸಿದೆ. ಗಮನ ಸೆಳೆದ ಇರಾನ್‌ ನಿರ್ಧಾರ ಜಲಸಂಧಿಯ ಮುಖ್ಯ ಭಾಗದಲ್ಲಿ ಕಡಲ ಮೈನ್‌ಗಳು ಇರುವ ಭೀತಿ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಹಡಗುಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಇರಾನ್ ಸೂಚಿಸಿದೆ. ಜಾಗತಿಕ ತೈಲ ಪೂರೈಕೆಯ ಸುಮಾರು ಶೇಕಡಾ 20 ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ ಇರಾನ್‌ನ ಈ ನಿರ್ಧಾರ ಅಂತರಾಷ್ಟ್ರೀಯ…

Read More
Jai Shankar gave information about saving Indians in war situation

Jai Shankar: 67 ಸಾವಿರ ಭಾರತೀಯ ಪ್ರಜೆಗಳು ವಾಪಾಸ್‌: ಜೈ ಶಂಕರ್

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷದ ನಡುವೆ ಸಿಲುಕಿರುವ ಭಾರತೀಯರ ಸುರಕ್ಷತೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ  ಎಂದು ಸಂಸತ್ತಿನ ಉಭಯ ಸದನಗಳಲ್ಲಿಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್‌. ಜೈಶಂಕರ್‌ (Jai Shankar) ಮಾಹಿತಿ ನೀಡಿದರು. 67 ಸಾವಿರ ಭಾರತೀಯರು (Jai Shankar) ಮರಳಿ ಬಂದಿದ್ದಾರೆ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿನ  ಸಂಘರ್ಷ ಭಾರತಕ್ಕೆ ಕಳವಳಕಾರಿಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಒಂದು ಕೋಟಿ ಭಾರತೀಯರಿದ್ದಾರೆ. ಇರಾನ್‌ನಲ್ಲಿಯೂ ಸಹ, ಅಧ್ಯಯನ ಅಥವಾ ಉದ್ಯೋಗಕ್ಕಾಗಿ ಹೋಗಿರುವ …

Read More