Adani Enters Airline Business Group Puts an End to Market Speculations

Adani: ಹೊಸ ಏರ್‌ಲೈನ್ಸ್ ಆರಂಭಿಸುವ ಸುದ್ದಿ ಸಂಪೂರ್ಣ ಸುಳ್ಳು: ಅಧಿಕೃತ ಸ್ಪಷ್ಟನೆ ನೀಡಿದ ಅದಾನಿ ಸಂಸ್ಥೆ

ನವದೆಹಲಿ: ಅದಾನಿ ಗ್ರೂಪ್ (Adani) ಶೀಘ್ರದಲ್ಲೇ ವಿಮಾನ ಯಾನ (ಏರ್‌ಲೈನ್) ಉದ್ಯಮಕ್ಕೆ ಕಾಲಿಡಲಿದೆ ಎಂದು ಹರಿದಾಡುತ್ತಿದ್ದ ವರದಿಗಳನ್ನು ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕಂಪನಿಯು, ವಿಮಾನ ಯಾನ ಕ್ಷೇತ್ರಕ್ಕೆ ಪ್ರವೇಶಿಸುವ ಯಾವುದೇ ಪ್ರಸ್ತಾಪವನ್ನು ತಾವು ಪರಿಶೀಲಿಸುತ್ತಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದೆ. ವಿರೋಧ ವ್ಯಕ್ತಪಡಿಸಿದ್ದ ಇಂಡಿಗೋ-ಏರ್‌ ಇಂಡಿಯಾ ಅದಾನಿ ಸಮೂಹವು ಏರ್‌ಲೈನ್ ಉದ್ಯಮಕ್ಕೆ ಕಾಲಿಡಲು ಆಸಕ್ತಿ ತೋರಿದೆ ಎಂಬ ಸುದ್ದಿಗಳು ಹೊರಬಿದ್ದ…

Read More
Aviation Regulators Notice To IndiGo CEO

IndiGO: ಇಂಡಿಗೋ ಸಿಇಒಗೆ ಡಿಜಿಸಿಎ ನೋಟೀಸ್‌, ಉತ್ತರಿಸಲು 24 ಗಂಟೆ ಗಡುವು

ನವದೆಹಲಿ: ಇಂಡಿಗೋ ಸಂಸ್ಥೆಯ ವಿಮಾನಗಳು ರದ್ದಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡು ಬಹಳ ತೊಂದರೆ ಅನುಭವಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಂಡಿಗೋ (IndiGo) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಭಾರತದ ವಾಯುಯಾನ ನಿಯಂತ್ರಕ ಸಂಸ್ಥೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇಂಡಿಗೋ ಸಂಸ್ಥೆಯಿಂದ ಜನರಿಗೆ ತೊಂದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ಕ್ರಮಗಳಲ್ಲಿ ಈ ನೋಟಿಸ್ ಒಂದು ಎನ್ನಲಾಗಿದ್ದು, ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ, ಸಂಕಷ್ಟ ಮತ್ತು ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ…

Read More