TOP NEWS
Bigg Boss Contestant Gagan Chinnappa Recalls Old Bond with Darshan Memories from Mandya Shoot and Alvis Parrot Go Viral

Gagan Chinnappa: ಬಿಗ್ ಬಾಸ್ ಗಗನ್ ಚಿನ್ನಪ್ಪ ಮತ್ತು ದರ್ಶನ್ ಹಳೆಯ ಒಡನಾಟ: ಗಿಳಿಯ ನೆನಪುಗಳು ವೈರಲ್

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 13’ ರಿಯಾಲಿಟಿ ಶೋನಲ್ಲಿ ‘ಸೀತಾ ರಾಮ’ ಮತ್ತು ‘ಮಂಗಳಗೌರಿ ಮದುವೆ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಗಗನ್ ಚಿನ್ನಪ್ಪ (Gagan Chinnappa) ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಗಗನ್ ಚಿನ್ನಪ್ಪ ಅವರ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆ ತಟ್ಟಿ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಗಗನ್ ಚಿನ್ನಪ್ಪ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಬಹಳ ಆತ್ಮೀಯ ಒಡನಾಟವಿದೆ ಎಂಬ ವಿಚಾರ ಸದ್ಯ ಸುದ್ದಿಯಲ್ಲಿದೆ. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ…

Read Full News