TOP NEWS
Netizens Slam Bigg Boss Kannada Contestant Gagan Chinnappa Over Behaviour Tag Kichcha Sudeep and Colors Kannada

Bigg Boss: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ವರ್ತನೆಗೆ ನೆಟ್ಟಿಗರ ಆಕ್ರೋಶ: ಕ್ರಮಕ್ಕೆ ಒತ್ತಾಯ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ (Bigg Boss) ಮನೆಯಲ್ಲಿ ಸ್ಪರ್ಧಿ ಗಗನ್ ಚಿನ್ನಪ್ಪ ಅವರ ವರ್ತನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸಹಸ್ಪರ್ಧಿಗಳು ಬಟ್ಟೆ ಬದಲಾಯಿಸುವ ಸ್ಥಳದ ಬಳಿ ಗಗನ್ ನಡೆದುಕೊಂಡಿರುವ ರೀತಿಗೆ ವೀಕ್ಷಕರು ಕಟುವಾಗಿ ಟೀಕಿಸುತ್ತಿದ್ದು, ಈ ಕುರಿತ ವಿಡಿಯೋ ತುಣುಕುಗಳು ‘ಎಕ್ಸ್’ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಭಾರಿ ವೈರಲ್ ಆಗುತ್ತಿವೆ. ಕದ್ದು ಕೇಳಿಸಿಕೊಳ್ಳುವುದೇ ದೊಡ್ಡ ತಪ್ಪಾಗಿರುವಾಗ, ಸಹಸ್ಪರ್ಧಿಗಳು ಡ್ರೆಸ್ ಚೇಂಜ್ ಮಾಡುವ ಸಂದರ್ಭದಲ್ಲಿ…

Read Full News