TOP NEWS
War and Weather Shocks EAM S Jaishankar Sounds Alarm on Looming Global Food Shortage

S Jaishankar: ಯುದ್ಧಗಳು ಹಾಗೂ ಹವಾಮಾನ ವೈಪರೀತ್ಯದ ಹೊಡೆತ: ಜಾಗತಿಕ ದಕ್ಷಿಣದ ದೇಶಗಳಿಗೆ ಕಾದಿದೆ ಭಾರಿ ಆಹಾರ ಮತ್ತು ಇಂಧನ ಬಿಕ್ಕಟ್ಟು

ನವದೆಹಲಿ: ಯುಕ್ರೇನ್ ಹಾಗೂ ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಯುದ್ಧ ಮತ್ತು ಜಾಗತಿಕ ಸಂಘರ್ಷಗಳ ಪರಿಣಾಮವಾಗಿ ಮುಂಬರುವ ತಿಂಗಳುಗಳಲ್ಲಿ ಪ್ರಪಂಚದಾದ್ಯಂತ ತೀವ್ರ ಸ್ವರೂಪದ ಆಹಾರ ಅಭಾವ ಎದುರಾಗಲಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಎಚ್ಚರಿಸಿದ್ದಾರೆ. ಜಾಗತಿಕವಾಗಿ ಗೊಬ್ಬರ ಸರಬರಾಜಿನಲ್ಲಿ ಸೃಷ್ಟಿಯಾಗಿರುವ ಭಾರಿ ಕ್ಷಾಮ ಹಾಗೂ ಸರಕು ಸಾಗಣೆ ಮಾರ್ಗಗಳ ಮೇಲಿನ ಹೊಡೆತವು ಅಭಿವೃದ್ಧಿಶೀಲ ದೇಶಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೇಶಗಳ ಆರ್ಥಿಕತೆ ಮೇಲೆ ಯುದ್ದದ ಗಂಭೀರ…

Read More