TOP NEWS
R Madhavan Defends Dhurandhar Whats Wrong with Showing Love for Your Country

R Madhavan: ‘ದೇಶಭಕ್ತಿ ತೋರಿಸುವುದು ಅಪರಾಧವೇ?’: ‘ಧುರಂಧರ್’ ಪ್ರೋಪಗಂಡ ಸಿನಿಮಾ ಎಂಬ ವಿಮರ್ಶಕರಿಗೆ ನಟ ಮಾಧವನ್ ಖಡಕ್ ತಿರುಗೇಟು!

ಮುಂಬೈ: ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಹಾಗೂ ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೇಂಜ್’ ಚಿತ್ರಗಳು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದ್ದರೂ, ಒಂದು ವಿಭಾಗದ ವಿಮರ್ಶಕರಿಂದ ಭಾರಿ ಟೀಕೆಗೆ ಗುರಿಯಾಗಿದ್ದವು. ಈ ಸಿನಿಮಾಗಳು ಸರ್ಕಾರದ ತಪ್ಪುಗಳನ್ನು ಮುಚ್ಚಿಹಾಕಲು ಮಾಡಿದ ‘ಪ್ರೋಪಗಂಡ’ (ಪ್ರಚಾರ) ಚಿತ್ರಗಳು ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಈ ಎಲ್ಲಾ ವಿಮರ್ಶೆಗಳಿಗೆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಆರ್‌ ಮಾಧವನ್ (R Madhavan) ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ದೇಶಭಕ್ತಿಯನ್ನು ತೋರಿಸಿಕೊಳ್ಳುವುದರಲ್ಲಿ ಏನು ತಪ್ಪಿದೆ?…

Read More